Idu Entha Lokavayya Lyrics

ಇದು ಎಂಥ ಲೋಕವಯ್ಯ Lyrics

in Narada Vijaya

in ನಾರದ ವಿಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಂಥ ಲೋಕವಯ್ಯ
ಇದು ಎಂಥ ಲೋಕವಯ್ಯ
ಹೊಸತನವ ಕೊಡುವ
ಹೊಸವಿಷಯ ಅರಿವ
ಹೊಸತನವ ಕೊಡುವ
ಹೊಸವಿಷಯ ಅರಿವ
ಬಯಕೆ ತರುವ
ಇದು ಎಂಥ ಲೋಕವಯ್ಯ
ಎಂಥ ಲೋಕವಯ್ಯ
 
ಕಡಲಲ್ಲಿ ಧುಮುಕಿ ಹೋರಾಡುವ
ಮುಗಿಲೇರಿ ಮೇಲೆ ತೇಲಾಡುವ
ಆ ಚಂದ್ರನೆದೆಗೆ ಹಾರಾಡುವ
ಗ್ರಹತಾರೆಗಳಿಗೆ ಕೈಚಾಚುವ
ಜನರಿಂದ ತುಂಬಿ ಮೆರೆವ
ಜನರಿಂದ ತುಂಬಿ ಮೆರೆವ
 
||ಇದು ಎಂಥ ಲೋಕವಯ್ಯ
ಹೊಸತನವ ಕೊಡುವ
ಹೊಸವಿಷಯ ಅರಿವ
ಬಯಕೆ ತರುವ
ಇದು ಎಂಥ ಲೋಕವಯ್ಯ||
 
ಬಡತನದ ಜೊತೆಗೆ ಬಡಿದಾಡುವ
ಸುಖವನ್ನು ಅರೆಸಿ ಅಲೆದಾಡುವ
ಹೊಸದನ್ನು ದಿನವು ಹುಡುಕಾಡುವ
ಛಲವನ್ನು ಬಿಡದೆ  ಸೆಣೆಸಾಡುವ
ಜನರಿಂದ ತುಂಬಿ ಮೆರೆವ
ಜನರಿಂದ ತುಂಬಿ ಮೆರೆವ
 
||ಇದು ಎಂಥ ಲೋಕವಯ್ಯ
ಹೊಸತನವ ಕೊಡುವ
ಹೊಸವಿಷಯ ಅರಿವ
ಬಯಕೆ ತರುವ
ಇದು ಎಂಥ ಲೋಕವಯ್ಯ||

-
ಎಂಥ ಲೋಕವಯ್ಯ
ಇದು ಎಂಥ ಲೋಕವಯ್ಯ
ಹೊಸತನವ ಕೊಡುವ
ಹೊಸವಿಷಯ ಅರಿವ
ಹೊಸತನವ ಕೊಡುವ
ಹೊಸವಿಷಯ ಅರಿವ
ಬಯಕೆ ತರುವ
ಇದು ಎಂಥ ಲೋಕವಯ್ಯ
ಎಂಥ ಲೋಕವಯ್ಯ
 
ಕಡಲಲ್ಲಿ ಧುಮುಕಿ ಹೋರಾಡುವ
ಮುಗಿಲೇರಿ ಮೇಲೆ ತೇಲಾಡುವ
ಆ ಚಂದ್ರನೆದೆಗೆ ಹಾರಾಡುವ
ಗ್ರಹತಾರೆಗಳಿಗೆ ಕೈಚಾಚುವ
ಜನರಿಂದ ತುಂಬಿ ಮೆರೆವ
ಜನರಿಂದ ತುಂಬಿ ಮೆರೆವ
 
||ಇದು ಎಂಥ ಲೋಕವಯ್ಯ
ಹೊಸತನವ ಕೊಡುವ
ಹೊಸವಿಷಯ ಅರಿವ
ಬಯಕೆ ತರುವ
ಇದು ಎಂಥ ಲೋಕವಯ್ಯ||
 
ಬಡತನದ ಜೊತೆಗೆ ಬಡಿದಾಡುವ
ಸುಖವನ್ನು ಅರೆಸಿ ಅಲೆದಾಡುವ
ಹೊಸದನ್ನು ದಿನವು ಹುಡುಕಾಡುವ
ಛಲವನ್ನು ಬಿಡದೆ  ಸೆಣೆಸಾಡುವ
ಜನರಿಂದ ತುಂಬಿ ಮೆರೆವ
ಜನರಿಂದ ತುಂಬಿ ಮೆರೆವ
 
||ಇದು ಎಂಥ ಲೋಕವಯ್ಯ
ಹೊಸತನವ ಕೊಡುವ
ಹೊಸವಿಷಯ ಅರಿವ
ಬಯಕೆ ತರುವ
ಇದು ಎಂಥ ಲೋಕವಯ್ಯ||

Idu Entha Lokavayya song lyrics from Kannada Movie Narada Vijaya starring Shashikumar, Surya, Harish Raj, Lyrics penned by Manju Daivajna Sung by Arvind, Music Composed by Raj Bhaskar, film is Directed by Manju Daivajna and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ