-
ಹೇ ಗುರುವೆ ಹೇ ಗುರುವೆ ಹೇ ಗುರುವೆ
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಇಲ್ಲಿಲ್ಲ ಯಾರು ನಮ್ಮೋರು
ಇಲ್ಲಿಲ್ಲ ಯಾರು ನಮ್ಮೋರು
ದುಡ್ಡಿದ್ರೆ ದುನಿಯಾ ಹಜಾರು
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಜಗದ ಗಡಿಯಾರದಲ್ಲಿ ನಾವು ಬರಿ ಮುಳ್ಳುಗಳು
ತಿರುಗುವ ಜಗದಲ್ಲಿ ನಾವು ಬರಿ ನಿಮಿಷಗಳು
ಯಾವ ಘಳಿಗೆ ಏನು ಇದೆಯೊ ತಿಳಿದವರು ಯಾರು ಇಲ್ಲ
ಯಾವ ಘಳಿಗೆ ಹೇಗೆ ಇದೆಯೊ ತಿಳಿದವರು ಯಾರು ಇಲ್ಲ
ಯಾವ ಕ್ಷಣದಿ ನಿಲ್ಲಬಹುದೊ ಅರಿತವರು ಯಾರು ಇಲ್ಲ
ಹೇ ಗುರುವೆ ಹೇ ಗುರುವೆ ಹೇ ಗುರುವೆ
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು||
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು||
ಮೋಸದ ಜಗದಲ್ಲಿ ಬಾಳೋರು ನಾವುಗಳು
ಮೋಸಕ್ಕೆ ಮೋಸವನ್ನೆ ಮಾಡುವ ತೋಳಗಳು
ಹುಟ್ಟೋದುಂಟು ಸಾಯೋದುಂಟು ಈ ಜಗದಲಿ ಗುರುವೆ
ಹುಟ್ಟೋದುಂಟು ಸಾಯೋದುಂಟು ಈ ಜಗದಲಿ ಗುರುವೆ
ಸಾಯೋದಕ್ಕು ಸುಂಕ ಕಟ್ಟು ಅನ್ನುವುದು ಈ ಜಗವು
ಹೇ ಗುರುವೆ ಹೇ ಗುರುವೆ ಹೇ ಗುರುವೆ
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಇಲ್ಲಿಲ್ಲ ಯಾರು ನಮ್ಮೋರು
ಇಲ್ಲಿಲ್ಲ ಯಾರು ನಮ್ಮೋರು
ದುಡ್ಡಿದ್ರೆ ದುನಿಯಾ ಹಜಾರು||
ಹೇ ಗುರುವೆ ಹೇ ಗುರುವೆ ಹೇ ಗುರುವೆ
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು||
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು||
-
ಹೇ ಗುರುವೆ ಹೇ ಗುರುವೆ ಹೇ ಗುರುವೆ
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಇಲ್ಲಿಲ್ಲ ಯಾರು ನಮ್ಮೋರು
ಇಲ್ಲಿಲ್ಲ ಯಾರು ನಮ್ಮೋರು
ದುಡ್ಡಿದ್ರೆ ದುನಿಯಾ ಹಜಾರು
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಜಗದ ಗಡಿಯಾರದಲ್ಲಿ ನಾವು ಬರಿ ಮುಳ್ಳುಗಳು
ತಿರುಗುವ ಜಗದಲ್ಲಿ ನಾವು ಬರಿ ನಿಮಿಷಗಳು
ಯಾವ ಘಳಿಗೆ ಏನು ಇದೆಯೊ ತಿಳಿದವರು ಯಾರು ಇಲ್ಲ
ಯಾವ ಘಳಿಗೆ ಹೇಗೆ ಇದೆಯೊ ತಿಳಿದವರು ಯಾರು ಇಲ್ಲ
ಯಾವ ಕ್ಷಣದಿ ನಿಲ್ಲಬಹುದೊ ಅರಿತವರು ಯಾರು ಇಲ್ಲ
ಹೇ ಗುರುವೆ ಹೇ ಗುರುವೆ ಹೇ ಗುರುವೆ
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು||
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು||
ಮೋಸದ ಜಗದಲ್ಲಿ ಬಾಳೋರು ನಾವುಗಳು
ಮೋಸಕ್ಕೆ ಮೋಸವನ್ನೆ ಮಾಡುವ ತೋಳಗಳು
ಹುಟ್ಟೋದುಂಟು ಸಾಯೋದುಂಟು ಈ ಜಗದಲಿ ಗುರುವೆ
ಹುಟ್ಟೋದುಂಟು ಸಾಯೋದುಂಟು ಈ ಜಗದಲಿ ಗುರುವೆ
ಸಾಯೋದಕ್ಕು ಸುಂಕ ಕಟ್ಟು ಅನ್ನುವುದು ಈ ಜಗವು
ಹೇ ಗುರುವೆ ಹೇ ಗುರುವೆ ಹೇ ಗುರುವೆ
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು
ಇಲ್ಲಿಲ್ಲ ಯಾರು ನಮ್ಮೋರು
ಇಲ್ಲಿಲ್ಲ ಯಾರು ನಮ್ಮೋರು
ದುಡ್ಡಿದ್ರೆ ದುನಿಯಾ ಹಜಾರು||
ಹೇ ಗುರುವೆ ಹೇ ಗುರುವೆ ಹೇ ಗುರುವೆ
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು||
||ಹೇ ಗುರುವೆ ನೀನು ಹುಷಾರು ಈ ಜಗವೆ ಮಾಯಾಬಜಾರು||
Hey Guruve Neenu Hushaaru song lyrics from Kannada Movie Narada Vijaya starring Shashikumar, Surya, Harish Raj, Lyrics penned by Manju Daivajna Sung by Sathish Aryan, Music Composed by Raj Bhaskar, film is Directed by Manju Daivajna and film is released on 2010