Yaare Neenu Roja Hoove Lyrics

ಯಾರೆ ನೀನು ರೋಜಾ ಹೂವೆ Lyrics

in Nanu Nanna Hendthi

in ನಾನು ನನ್ನ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇದು ಹೂವಿನ ಲೋಕವೇ…
ಇಲ್ಲಿ ಗೆಳತಿಯರಿಲ್ಲವೇ
ಹೇಗೆ ನಾ ಹಾಡಲಿ  ಹೇಳಿ ಹೂಗಳೇ..
 
ಯಾರೆ ನೀನು ರೋಜಾ ಹೂವೆ…..
ಯಾರೆ ನೀನು ಮಲ್ಲಿಗೆ ಹೂವೆ …….
ಹೇಳೆ… ...ಚೆಲುವೆ... ಚೆಲುವಿನ ಹೂವೆ
ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ...
ಸೌಂದರ್ಯ ಹೆಣ್ಣಲ್ಲಿ  ತುಂಬಿಕೊಂಡಿತಂತೆ.....
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ......
ಹೇ... ಹೇ... ಹೇ.... ಹೇ..
 
|| ಯಾರೆ ನೀನು ರೋಜಾ ಹೂವೆ…..
ಯಾರೆ ನೀನು ಮಲ್ಲಿಗೆ ಹೂವೆ …….
ಹೇಳೆ… ...ಚೆಲುವೆ... ಚೆಲುವಿನ ಹೂವೆ..||
 
ಹೂವಿನಲ್ಲಿ ಹೆಣ್ಣಿನ ಅಂದ ನೋಡು
ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು…
ಹೆಣ್ಣೆ ಹೂವೆಂದು ಪ್ರೀತಿ ಮಾಡು
ಹೆಣ್ಣಿನಲ್ಲಿ ಸಂಗೀತ ಕೇಳಿ ನೋಡು
ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು....
ಹೆಣ್ಣೆ ಸಂಗೀತವೆಂದು ಹಾಡು......
ಅರೆ ರಪ... ರಪಪಾ... ರಪಪಾ... ರಪಪಾ... 
ಜಾಲೀ... ಮಾಡು.... ಲೈಫಲೀ...
ಸೌಗಂಧ ......ಸೌಂದರ್ಯ.....
ಸಂಗೀತ ನಿನ್ನದೂ.....
 
|| ಯಾರೆ ನೀನು ರೋಜಾ ಹೂವೆ…..
ಯಾರೆ ನೀನು ಮಲ್ಲಿಗೆ ಹೂವೆ …….
ಹೇಳೆ… ...ಚೆಲುವೆ... ಚೆಲುವಿನ ಹೂವೆ..||
 
ಹುಡುಗಿರಿಗೆ ನಾನೇ ರಾಜ ನಾನು...
ಹುಡುಗರಿಗೆ ಖದೀಮ ಕಳ್ಳ ನಾನು....
ಪ್ರಳಯಾಂತಕ ನಾನು ಕೇಳು ನೀನು...
ಲೋಕವೆಲ್ಲ…ನನ್ನ ಪಾಕೆಟ್ನಲ್ಲಿ....
ಸ್ನೇಹವೆಲ್ಲ….ಲವ್ಲಿ ರಾಕೆಟ್ನಲ್ಲಿ......
ತೇಲಿ ಹಾಡೊ ಪ್ರೇಮಿ ನಾನು...
ಶಬಬ ಬಾಬ ರಾಬಬಾಬಾ ರಬಬಬ  
ಕೇಳಿ ನನ್ನ ಪ್ರೇಮಿಗಳೆ
ಪ್ರೀತಿ …….ಅಭಿಮಾನ
ಎಂದೆಂದು ನನ್ನದು......
 
|| ಯಾರೆ ನೀನು ರೋಜಾ ಹೂವೆ…..
ಯಾರೆ ನೀನು ಮಲ್ಲಿಗೆ ಹೂವೆ …….
ಹೇಳೆ… ...ಚೆಲುವೆ... ಚೆಲುವಿನ ಹೂವೆ
ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ...
ಸೌಂದರ್ಯ ಹೆಣ್ಣಲ್ಲಿ  ತುಂಬಿಕೊಂಡಿತಂತೆ.....
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ......
ಹೇ... ಹೇ... ಹೇ.... ಹೇ..
ಹಾ …ಹಾ….ಹೇ….ಹೇ…..
ಲ ಲ ಲ ಲ ಲಾ…ಲ ಲ ಲ ಲ ಲಾ….||

ಇದು ಹೂವಿನ ಲೋಕವೇ…
ಇಲ್ಲಿ ಗೆಳತಿಯರಿಲ್ಲವೇ
ಹೇಗೆ ನಾ ಹಾಡಲಿ  ಹೇಳಿ ಹೂಗಳೇ..
 
ಯಾರೆ ನೀನು ರೋಜಾ ಹೂವೆ…..
ಯಾರೆ ನೀನು ಮಲ್ಲಿಗೆ ಹೂವೆ …….
ಹೇಳೆ… ...ಚೆಲುವೆ... ಚೆಲುವಿನ ಹೂವೆ
ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ...
ಸೌಂದರ್ಯ ಹೆಣ್ಣಲ್ಲಿ  ತುಂಬಿಕೊಂಡಿತಂತೆ.....
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ......
ಹೇ... ಹೇ... ಹೇ.... ಹೇ..
 
|| ಯಾರೆ ನೀನು ರೋಜಾ ಹೂವೆ…..
ಯಾರೆ ನೀನು ಮಲ್ಲಿಗೆ ಹೂವೆ …….
ಹೇಳೆ… ...ಚೆಲುವೆ... ಚೆಲುವಿನ ಹೂವೆ..||
 
ಹೂವಿನಲ್ಲಿ ಹೆಣ್ಣಿನ ಅಂದ ನೋಡು
ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು…
ಹೆಣ್ಣೆ ಹೂವೆಂದು ಪ್ರೀತಿ ಮಾಡು
ಹೆಣ್ಣಿನಲ್ಲಿ ಸಂಗೀತ ಕೇಳಿ ನೋಡು
ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು....
ಹೆಣ್ಣೆ ಸಂಗೀತವೆಂದು ಹಾಡು......
ಅರೆ ರಪ... ರಪಪಾ... ರಪಪಾ... ರಪಪಾ... 
ಜಾಲೀ... ಮಾಡು.... ಲೈಫಲೀ...
ಸೌಗಂಧ ......ಸೌಂದರ್ಯ.....
ಸಂಗೀತ ನಿನ್ನದೂ.....
 
|| ಯಾರೆ ನೀನು ರೋಜಾ ಹೂವೆ…..
ಯಾರೆ ನೀನು ಮಲ್ಲಿಗೆ ಹೂವೆ …….
ಹೇಳೆ… ...ಚೆಲುವೆ... ಚೆಲುವಿನ ಹೂವೆ..||
 
ಹುಡುಗಿರಿಗೆ ನಾನೇ ರಾಜ ನಾನು...
ಹುಡುಗರಿಗೆ ಖದೀಮ ಕಳ್ಳ ನಾನು....
ಪ್ರಳಯಾಂತಕ ನಾನು ಕೇಳು ನೀನು...
ಲೋಕವೆಲ್ಲ…ನನ್ನ ಪಾಕೆಟ್ನಲ್ಲಿ....
ಸ್ನೇಹವೆಲ್ಲ….ಲವ್ಲಿ ರಾಕೆಟ್ನಲ್ಲಿ......
ತೇಲಿ ಹಾಡೊ ಪ್ರೇಮಿ ನಾನು...
ಶಬಬ ಬಾಬ ರಾಬಬಾಬಾ ರಬಬಬ  
ಕೇಳಿ ನನ್ನ ಪ್ರೇಮಿಗಳೆ
ಪ್ರೀತಿ …….ಅಭಿಮಾನ
ಎಂದೆಂದು ನನ್ನದು......
 
|| ಯಾರೆ ನೀನು ರೋಜಾ ಹೂವೆ…..
ಯಾರೆ ನೀನು ಮಲ್ಲಿಗೆ ಹೂವೆ …….
ಹೇಳೆ… ...ಚೆಲುವೆ... ಚೆಲುವಿನ ಹೂವೆ
ಸೌಗಂಧ ಹೂವಲ್ಲಿ ಕೂಡಿಕೊಂಡಿತಂತೆ...
ಸೌಂದರ್ಯ ಹೆಣ್ಣಲ್ಲಿ  ತುಂಬಿಕೊಂಡಿತಂತೆ.....
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ......
ಹೇ... ಹೇ... ಹೇ.... ಹೇ..
ಹಾ …ಹಾ….ಹೇ….ಹೇ…..
ಲ ಲ ಲ ಲ ಲಾ…ಲ ಲ ಲ ಲ ಲಾ….||

Yaare Neenu Roja Hoove song lyrics from Kannada Movie Nanu Nanna Hendthi starring Ravichandran, Urvashi, N S Rao, Lyrics penned by Hamsalekha Sung by S P Balasubrahmanyam, Music Composed by Shankar-Ganesh, film is Directed by D Rajendra Babu and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ