Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇ ಹೇ….
ಅಕ್ಕಿ ಪೇಟೆ ಲಕ್ಕಮ್ಮಾ….
ಹಾ….ಅಕ್ಕಿ ಪೇಟೆ ಲಕ್ಕಮ್ಮಾ…
ನೀ….ಸಿಕ್ಕಿದ್ದೂ ನನ್ನ ಲಕ್ಕಮ್ಮಾ
ನನ್ನಾ ಮನಸೆಲ್ಲಾ ನಿನ್ನಾ
ಇದರ ಒಳಗೆ ನೋಡಿ
ನಿನ್ನಾ  ಇದರ ಒಳಗಿನಿಂದ
ನನ್ನಾ ತೆಗೆದೂ ಹಾಕಬೇಡಿ……..
 
ಹ್ಹಾ….ಚಿಗುರು ಮೀಸೆ ಚೆಲುವಯ್ಯಾ……
ಆಹ್ಹಾ….ಚಿಗುರು ಮೀಸೆ ಚೆಲುವಯ್ಯಾ……
ಆ ಚಿಂತೆ ನಿನಗೆ ಯಾಕಯ್ಯಾ…..
ಇನ್ನೂ…ಎಲೆಲ್ಲೂ…
ನಿನ್ನಾ ಬಿಟ್ಟೂ ಹೋಗೆನಯ್ಯಾ….
ನನ್ನಾ ಇದರ ಒಳಗಿನಿಂದ
ನಿನ್ನಾ ಆಚೆ ಕಳಿಸೆನಯ್ಯಾ……
 
ಎಷ್ಟೂ  ಸಾರಿ ನೋಡಿದರು…..
ನನ್ನ ಮನಸು ಸುಮ್ಮನಿರದು…..
ನಿನ್ನ ಎರಡೂ ಇದರಲ್ಲಿ ಅದೇನೈತೆ…
ಓ…ಲಕ್ಕಮ್ಮಾ…ಓ….ಚಿನ್ನಮ್ಮಾ….ಬಾಂಗರಮ್ಮ…..
ನಿನ್ನಾ ಎರಡೂ ಕಣ್ಣು ನನ್ನ ಜೀವಾ….
ದಿನಾ ರಾತ್ರೀ ಬರ್ತೀಯಾ……
ನನ್ನ ಜೀವ ಹಿಂಡುತ್ತೀಯಾ…..
ನಿನ್ನಾ ಒಂದೂ ಇದರಲ್ಲಿ
ಅದೇನೈತೋ… ಓ…ಲಚ್ಚುಮಯ್ಯಾ……
ಓ….ಚೆನ್ನಯ್ಯಾ…….ಓ…. ಮಾವಯ್ಯಾ……
ನಿನ್ನ ಮಾತೆ ಒಂದು ರಸಗುಲ್ಲಾ…..ಆ   ಆ ಆ…
 
|| ಹಾ….ಅಕ್ಕಿ ಪೇಟೆ ಲಕ್ಕಮ್ಮಾ…
ನೀ….ಸಿಕ್ಕಿದ್ದೂ ನನ್ನ ಲಕ್ಕಮ್ಮಾ
ನನ್ನಾ ಮನಸೆಲ್ಲಾ ನಿನ್ನಾ
ಇದರ ಒಳಗೆ ನೋಡಿ
ನಿನ್ನಾ  ಇದರ ಒಳಗಿನಿಂದ
ನನ್ನಾ ತೆಗೆದೂ ಹಾಕಬೇಡಿ…||
 
ನಿನ್ನ ನೆನಸಿಕೊಂಡು ನಾನು….
ಮಧ್ಯರಾತ್ರಿ ಬಂದರೂನು
ಪ್ರೀತಿಯಿಂದ ನನಗೆ
ನೀ ಕೊಡುತ್ತಿಯೆಲ್ಲೇ…..ಓ ಲಕ್ಕಮ್ಮಾ….
ಒ… ಚಿನ್ನಮ್ಮಾ ….. ಬಾಂಗರಮ್ಮ …..
ನಿನ್ನ ಮುತ್ತಿನಲ್ಲಿ ಏನೋ ಮತ್ತು
ಓ ಓ ಓ ಅಯ್ಯಯ್ಯೋ…
ಹೊತ್ತು ಗೊತ್ತು ಇಲ್ಲದೆ…..
ಹಿಂದೆ ಮುಂದೆ ನೊಡದೇ…
ನನ್ನಾ ಬಿಗಿದೂ ಇದೂ ಮಾಡತ್ತಿಯೇಲ್ಲೊ…
ಓ ಚೆಲುವಯ್ಯಾ…..ಓ ಚನ್ನಯ್ಯಾ…..ಓ ಮಾವಯ್ಯಾ……
ನನ್ನ ಚಳಿಗೆ ನೀನು ಕಂಬಳಿ ಕಣೋ..
 
|| ಓ ಓ ಓ ಓ ಓ ….
ಹ್ಹಾ….ಚಿಗುರು ಮೀಸೆ ಚೆಲುವಯ್ಯಾ
ಆ ಚಿಂತೆ ನಿನಗೆ ಯಾಕಯ್ಯ…
ಇನ್ನೂ ಇನ್ನೆಲ್ಲೂ ನಿನ್ನಾ ಬಿಟ್ಟೂ
ಹೋಗೆನಯ್ಯಾ….ನನ್ನಾ ಇದರ ಒಳಗಿನಿಂದ
ನಿನ್ನ ಆಚೆ ಕಳಿಸೆನಯ್ಯಾ….||

ಹೇ ಹೇ ಹೇ….
ಅಕ್ಕಿ ಪೇಟೆ ಲಕ್ಕಮ್ಮಾ….
ಹಾ….ಅಕ್ಕಿ ಪೇಟೆ ಲಕ್ಕಮ್ಮಾ…
ನೀ….ಸಿಕ್ಕಿದ್ದೂ ನನ್ನ ಲಕ್ಕಮ್ಮಾ
ನನ್ನಾ ಮನಸೆಲ್ಲಾ ನಿನ್ನಾ
ಇದರ ಒಳಗೆ ನೋಡಿ
ನಿನ್ನಾ  ಇದರ ಒಳಗಿನಿಂದ
ನನ್ನಾ ತೆಗೆದೂ ಹಾಕಬೇಡಿ……..
 
ಹ್ಹಾ….ಚಿಗುರು ಮೀಸೆ ಚೆಲುವಯ್ಯಾ……
ಆಹ್ಹಾ….ಚಿಗುರು ಮೀಸೆ ಚೆಲುವಯ್ಯಾ……
ಆ ಚಿಂತೆ ನಿನಗೆ ಯಾಕಯ್ಯಾ…..
ಇನ್ನೂ…ಎಲೆಲ್ಲೂ…
ನಿನ್ನಾ ಬಿಟ್ಟೂ ಹೋಗೆನಯ್ಯಾ….
ನನ್ನಾ ಇದರ ಒಳಗಿನಿಂದ
ನಿನ್ನಾ ಆಚೆ ಕಳಿಸೆನಯ್ಯಾ……
 
ಎಷ್ಟೂ  ಸಾರಿ ನೋಡಿದರು…..
ನನ್ನ ಮನಸು ಸುಮ್ಮನಿರದು…..
ನಿನ್ನ ಎರಡೂ ಇದರಲ್ಲಿ ಅದೇನೈತೆ…
ಓ…ಲಕ್ಕಮ್ಮಾ…ಓ….ಚಿನ್ನಮ್ಮಾ….ಬಾಂಗರಮ್ಮ…..
ನಿನ್ನಾ ಎರಡೂ ಕಣ್ಣು ನನ್ನ ಜೀವಾ….
ದಿನಾ ರಾತ್ರೀ ಬರ್ತೀಯಾ……
ನನ್ನ ಜೀವ ಹಿಂಡುತ್ತೀಯಾ…..
ನಿನ್ನಾ ಒಂದೂ ಇದರಲ್ಲಿ
ಅದೇನೈತೋ… ಓ…ಲಚ್ಚುಮಯ್ಯಾ……
ಓ….ಚೆನ್ನಯ್ಯಾ…….ಓ…. ಮಾವಯ್ಯಾ……
ನಿನ್ನ ಮಾತೆ ಒಂದು ರಸಗುಲ್ಲಾ…..ಆ   ಆ ಆ…
 
|| ಹಾ….ಅಕ್ಕಿ ಪೇಟೆ ಲಕ್ಕಮ್ಮಾ…
ನೀ….ಸಿಕ್ಕಿದ್ದೂ ನನ್ನ ಲಕ್ಕಮ್ಮಾ
ನನ್ನಾ ಮನಸೆಲ್ಲಾ ನಿನ್ನಾ
ಇದರ ಒಳಗೆ ನೋಡಿ
ನಿನ್ನಾ  ಇದರ ಒಳಗಿನಿಂದ
ನನ್ನಾ ತೆಗೆದೂ ಹಾಕಬೇಡಿ…||
 
ನಿನ್ನ ನೆನಸಿಕೊಂಡು ನಾನು….
ಮಧ್ಯರಾತ್ರಿ ಬಂದರೂನು
ಪ್ರೀತಿಯಿಂದ ನನಗೆ
ನೀ ಕೊಡುತ್ತಿಯೆಲ್ಲೇ…..ಓ ಲಕ್ಕಮ್ಮಾ….
ಒ… ಚಿನ್ನಮ್ಮಾ ….. ಬಾಂಗರಮ್ಮ …..
ನಿನ್ನ ಮುತ್ತಿನಲ್ಲಿ ಏನೋ ಮತ್ತು
ಓ ಓ ಓ ಅಯ್ಯಯ್ಯೋ…
ಹೊತ್ತು ಗೊತ್ತು ಇಲ್ಲದೆ…..
ಹಿಂದೆ ಮುಂದೆ ನೊಡದೇ…
ನನ್ನಾ ಬಿಗಿದೂ ಇದೂ ಮಾಡತ್ತಿಯೇಲ್ಲೊ…
ಓ ಚೆಲುವಯ್ಯಾ…..ಓ ಚನ್ನಯ್ಯಾ…..ಓ ಮಾವಯ್ಯಾ……
ನನ್ನ ಚಳಿಗೆ ನೀನು ಕಂಬಳಿ ಕಣೋ..
 
|| ಓ ಓ ಓ ಓ ಓ ….
ಹ್ಹಾ….ಚಿಗುರು ಮೀಸೆ ಚೆಲುವಯ್ಯಾ
ಆ ಚಿಂತೆ ನಿನಗೆ ಯಾಕಯ್ಯ…
ಇನ್ನೂ ಇನ್ನೆಲ್ಲೂ ನಿನ್ನಾ ಬಿಟ್ಟೂ
ಹೋಗೆನಯ್ಯಾ….ನನ್ನಾ ಇದರ ಒಳಗಿನಿಂದ
ನಿನ್ನ ಆಚೆ ಕಳಿಸೆನಯ್ಯಾ….||

Akki Pete Lakkamma song lyrics from Kannada Movie Nanu Nanna Hendthi starring Ravichandran, Urvashi, N S Rao, Lyrics penned by Hamsalekha Sung by S P Balasubrahmanyam, Vani Jairam, Music Composed by Shankar-Ganesh, film is Directed by D Rajendra Babu and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ