Raathri Aayithu Malagona Lyrics

ರಾತ್ರಿ ಅಯ್ತು ಮಲಗೋಣ Lyrics

in Nanu Nanna Hendthi

in ನಾನು ನನ್ನ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾತ್ತಿ ಆಯ್ತೂ ಮಲಗೋಣ………
ಇಂದು ನಮ್ಮ ಶೋಭಾನ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…
 
ಅಯ್ಯೋ…ನೀನು ಹೆಣ್ಣೇನಾ….
ನೀನು ನನ್ನ ಹೆಂಡ್ತೀನಾ….
ಏನೇ ಇದೂ……ಗಂಡಾ ಗುಂಡಿ……
ಯಾರೇ ನಿನೂ……ಚೆಂಡಿ…ಮುಂಡಿ……
 
ಹೇ…….ಹ್ಹ……..
ಈ…ಕಣ್ಣಿನಲ್ಲಿ…ನೋಡ ಚಿನ್ನ…….
ಆಸೆ..ಏನೂ..ಅನ್ನೋದನ್ನ…
ಅರ್ಥಮಾಡಿಕೊಳ್ಳೋ……ನನ್ನ…..
ನಿಧಾನವೇಕೆ ಇನ್ನಾ…….ಆ…..
ನಾ..ತಾಳಲಾರೆ….ಇನ್ನಾ….
ಹೇ… ಈ ಬ್ರಮ್ಮಚಾರಿ ಗಂಡು
ನನ್ನ ರೇಪ್ ಮಾಡೋದ್ ಏನು ಚೆನ್ನ….
ದೂರ ಬಿಟ್ಟು ಹೋಗೆ ನನ್ನ….
ನಾ ತಾಳಲಾರೆ….ಇನ್ನಾ…..ಆ…..
ಈ… ನಿನ್ನ ಕಾಟವನ್ನ…
ಆ…..ಇಂತ ರಾತ್ರಿ ಇಂತ ವೇಳೆ….
ಮತ್ತೆ ಬಾರದು…..
ಸಾಯೋದಕ್ಕೆ ಇಂತ ದಿನ ಮತ್ತೆ ಸಿಗದು…..
ನೋಡ್ ಎನ್ನ ಏನನ್ನ……
ತುಟಿಯನ್ನ…ಚಿ…ನಿನ್ನಾ….
ನೀಡೊಂದು…ಏನನ್ನಾ…ಮುತ್ತನ್ನಾ…..
ತೂ…ನಿನ್ನಾ…
ಹೇ…..ಹಾ..ಹಾ…..
 
|| ರಾತ್ತಿ ಆಯ್ತೂ ಮಲಗೋಣ………
ಇಂದು ನಮ್ಮ ಶೋಭಾನ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…||
 
ಬಂಗಾರದಂತ ಗಂಡ ನೀನು…
ನಿಂಗೆ ತಕ್ಕ ಜೋಡಿ ನಾನು
ಕಾಯುತ್ತಿದ್ದೆ…..ಈ..ರಾತ್ರಿಗೆ…..
ಮೈಯಲ್ಲಿ…. ಏಕೋ….ಇಂತ ಬೇಗೆ……
ಹೋಗೋಣ …ಬಾ  ಹಾಸಿಗೆಗೆ……ಓ…ಓ..ಓ…
ನಿನ್ನದೊಂದು ಪೋಟೋ ತಂದು ಮಂಗನಂತೆ ….
ಇಂಗು ತಿಂದು….ಪ್ಲಾಟ್ ಆದೆ ನಾನು ಇಂದು……
ಬೆಣೆಕಿತ್ತಾ ಕೋತಿ ಹಾಗೆ……
ಎಲ್ಲಿಂದ ಬಂದೆ ಪೀಡೆ ಹಾಗೆ…
ಫ್ಯಾಮಿಲೀ….ಪ್ಲಾನಿಂಗ್…..ಜೇಬಿನಲ್ಲಿದೆ…….
ಫ್ಯಾಮಿಲೀನೇ….ಇಲ್ಲಾ ಇಲ್ಲಿ ಪ್ಲಾನು…..ಎಲ್ಲಿದೆ…….
 
ನೋಡ್ ಎನ್ನಾ…….ಏನನ್ನ
ತುಟಿಯನ್ನ…ಅದೇ ನಿನ್ನಾ……
ನೀ ಒಂದು…ಏನನ್ನ……
ಮುತ್ತನ್ನ…..ತೂ…ನಿನ್ನಾ…
ಹೇ…….ಹ್ಹಾ…..
 
|| ರಾತ್ತಿ ಆಯ್ತೂ ಮಲಗೋಣ………
ಇಂದು ನಮ್ಮ ಶೋಭಾನ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…||

ರಾತ್ತಿ ಆಯ್ತೂ ಮಲಗೋಣ………
ಇಂದು ನಮ್ಮ ಶೋಭಾನ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…
 
ಅಯ್ಯೋ…ನೀನು ಹೆಣ್ಣೇನಾ….
ನೀನು ನನ್ನ ಹೆಂಡ್ತೀನಾ….
ಏನೇ ಇದೂ……ಗಂಡಾ ಗುಂಡಿ……
ಯಾರೇ ನಿನೂ……ಚೆಂಡಿ…ಮುಂಡಿ……
 
ಹೇ…….ಹ್ಹ……..
ಈ…ಕಣ್ಣಿನಲ್ಲಿ…ನೋಡ ಚಿನ್ನ…….
ಆಸೆ..ಏನೂ..ಅನ್ನೋದನ್ನ…
ಅರ್ಥಮಾಡಿಕೊಳ್ಳೋ……ನನ್ನ…..
ನಿಧಾನವೇಕೆ ಇನ್ನಾ…….ಆ…..
ನಾ..ತಾಳಲಾರೆ….ಇನ್ನಾ….
ಹೇ… ಈ ಬ್ರಮ್ಮಚಾರಿ ಗಂಡು
ನನ್ನ ರೇಪ್ ಮಾಡೋದ್ ಏನು ಚೆನ್ನ….
ದೂರ ಬಿಟ್ಟು ಹೋಗೆ ನನ್ನ….
ನಾ ತಾಳಲಾರೆ….ಇನ್ನಾ…..ಆ…..
ಈ… ನಿನ್ನ ಕಾಟವನ್ನ…
ಆ…..ಇಂತ ರಾತ್ರಿ ಇಂತ ವೇಳೆ….
ಮತ್ತೆ ಬಾರದು…..
ಸಾಯೋದಕ್ಕೆ ಇಂತ ದಿನ ಮತ್ತೆ ಸಿಗದು…..
ನೋಡ್ ಎನ್ನ ಏನನ್ನ……
ತುಟಿಯನ್ನ…ಚಿ…ನಿನ್ನಾ….
ನೀಡೊಂದು…ಏನನ್ನಾ…ಮುತ್ತನ್ನಾ…..
ತೂ…ನಿನ್ನಾ…
ಹೇ…..ಹಾ..ಹಾ…..
 
|| ರಾತ್ತಿ ಆಯ್ತೂ ಮಲಗೋಣ………
ಇಂದು ನಮ್ಮ ಶೋಭಾನ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…||
 
ಬಂಗಾರದಂತ ಗಂಡ ನೀನು…
ನಿಂಗೆ ತಕ್ಕ ಜೋಡಿ ನಾನು
ಕಾಯುತ್ತಿದ್ದೆ…..ಈ..ರಾತ್ರಿಗೆ…..
ಮೈಯಲ್ಲಿ…. ಏಕೋ….ಇಂತ ಬೇಗೆ……
ಹೋಗೋಣ …ಬಾ  ಹಾಸಿಗೆಗೆ……ಓ…ಓ..ಓ…
ನಿನ್ನದೊಂದು ಪೋಟೋ ತಂದು ಮಂಗನಂತೆ ….
ಇಂಗು ತಿಂದು….ಪ್ಲಾಟ್ ಆದೆ ನಾನು ಇಂದು……
ಬೆಣೆಕಿತ್ತಾ ಕೋತಿ ಹಾಗೆ……
ಎಲ್ಲಿಂದ ಬಂದೆ ಪೀಡೆ ಹಾಗೆ…
ಫ್ಯಾಮಿಲೀ….ಪ್ಲಾನಿಂಗ್…..ಜೇಬಿನಲ್ಲಿದೆ…….
ಫ್ಯಾಮಿಲೀನೇ….ಇಲ್ಲಾ ಇಲ್ಲಿ ಪ್ಲಾನು…..ಎಲ್ಲಿದೆ…….
 
ನೋಡ್ ಎನ್ನಾ…….ಏನನ್ನ
ತುಟಿಯನ್ನ…ಅದೇ ನಿನ್ನಾ……
ನೀ ಒಂದು…ಏನನ್ನ……
ಮುತ್ತನ್ನ…..ತೂ…ನಿನ್ನಾ…
ಹೇ…….ಹ್ಹಾ…..
 
|| ರಾತ್ತಿ ಆಯ್ತೂ ಮಲಗೋಣ………
ಇಂದು ನಮ್ಮ ಶೋಭಾನ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…
ಅಮ್ಮಮ್ಮಾ….ಆ..ಆ… ಅಮ್ಮಮ್ಮಾ….ಆ..ಆ…||

Raathri Aayithu Malagona song lyrics from Kannada Movie Nanu Nanna Hendthi starring Ravichandran, Urvashi, N S Rao, Lyrics penned by Hamsalekha Sung by Vani Jairam, Ramesh, Music Composed by Shankar-Ganesh, film is Directed by D Rajendra Babu and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ