Neenaade Mareechike Lyrics

ನೀನಾದೆ ಮರೀಚಿಕೆ Lyrics

in Nanu Nane

in ನಾನು ನಾನೇ

Neenaade Mareechike Lyrics

ನೀನಾದೆ ಮರೀಚಿಕೆ Lyrics

in Nanu Nane

in ನಾನು ನಾನೇ

LYRIC

ಹೇಳಲಿಲ್ಲ ನಾನು ಪ್ರೇಮಿಸದಿರಿ ಎಂದು
ಹೃದಯಗಳ ಒಡೆಯಬೇಡಿ ಸೇರಿಸಲಾಗದು ಎಂದು
ಹೃದಯ ಒಡೆದರೆ ತಾಳಲಾರೆನು
 
ನೀನಾದೆ ನೀನಾದೆ ಮರೀಚಿಕೆ
ಕೇಳೆ ನನ್ನ ಈ ಎದೆಯ ಕೋರಿಕೆ
ಹೃದಯ ಒಡೆದರೆ ತಾಳಲಾರೆನು
ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು
ಸಂಗಾತಿ ನೀನು ಬಾರೆ ನೀ ನನ್ನ ಪ್ರಾಣ
ಹೋಗಬೇಡ ದೂರ ನೀ ಮರಿಬೇಡ ನನ್ನ
 
ನೀನಾದೆ ನೀನಾದೆ ಮರೀಚಿಕೆ
ಕೇಳೊ ನನ್ನ ಈ ಎದೆಯ ಕೋರಿಕೆ
ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು
ಸಂಗಾತಿ ನೀನು ಬಾರೊ ನೀ ನನ್ನ ಪ್ರಾಣ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ಕೇಳೊ ನನ್ನ ಈ ಎದೆಯ ಕೋರಿಕೆ||
 
ಎದೆತುಂಬ ಪ್ರೀತಿ ಹರಿಸು
ಕಾವೇರಿ ನದಿಯ ಹಾಗೆ
ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಾಂಗೆ
 
ಚೈತ್ರವೆ ನಗುತ ಹೂವನು
ಸೇರಲು ಬಯಸಿದೆಯ
ಮರವನ್ನು ಬಿಟ್ಟು
ಹಕ್ಕಿಯ ಹಾಗೆ ಹಾರಿದೆಯ
ಚೈತ್ರವೆ ನಗುತ ಹೂವನು
ಸೇರಲು ಬಯಸಿದೆಯ
ಮರವನ್ನು ಬಿಟ್ಟು
ಹಕ್ಕಿಯ ಹಾಗೆ ಹಾರಿದೆಯ
ನಗುವ ಕಣ್ಣಲಿ ನೀರಿನ ದಾರೆ ಹರೆಸಿದೆಯ
ಮಾತನು ಕೊಟ್ಟು ಬಂಧವ ಬಿಟ್ಟು ಹೊರಟಿಹೆಯಾ
ಸಂಗಾತಿ ಹೀಗೆ ನೀನು ಕೊಲ್ಲಬೇಡ ನನ್ನ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು||
 
ಮರಿಬೇಡ ನನ್ನ ಮರಿಬೇಡ ನನ್ನ
ಮರಿಬೇಡ ನನ್ನ
ಅನುಭವ ಹೇಳಿತು
ಪ್ರೀತಿಯ ಎಂದಿಗು ಮಾಡದಿರು
ಪ್ರೇಮವು ರೋಗವು
ಅದರಿಂದೆಂದು ದೂರ ಇರು
ಅನುಭವ ಹೇಳಿತು
ಪ್ರೀತಿಯ ಎಂದಿಗು ಮಾಡದಿರು
ಪ್ರೇಮವು ರೋಗವು
ಅದರಿಂದೆಂದು ದೂರ ಇರು
ಕಣ್ಣೀರೆ ಎಂದು ಯುವಪ್ರೇಮಿಗಳ ಹಣೆಬರಹ
ಪ್ರೇಮಕ್ಕೆ ಬೇರೆ ಹೆಸರೆ ಎಂದು ಕಹಿವಿರಹ
ಸಂಗಾತಿ ಹೀಗೆ ನೀನು ಅಳಿಸಬೇಡ ನನ್ನ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ಕೇಳೊ ನನ್ನ ಈ ಎದೆಯ ಕೋರಿಕೆ||
 
ಸಂಗಾತಿ ನೀನು ಬಾರೆ ನೀ ನನ್ನ ಪ್ರಾಣ
ಸಂಗಾತಿ ನೀನು ಬಾರೆ ನೀ ನನ್ನ ಪ್ರಾಣ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ಕೇಳೊ ನನ್ನ ಈ ಎದೆಯ ಕೋರಿಕೆ||
 
||ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು ||
 
||ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು ||

ಹೇಳಲಿಲ್ಲ ನಾನು ಪ್ರೇಮಿಸದಿರಿ ಎಂದು
ಹೃದಯಗಳ ಒಡೆಯಬೇಡಿ ಸೇರಿಸಲಾಗದು ಎಂದು
ಹೃದಯ ಒಡೆದರೆ ತಾಳಲಾರೆನು
 
ನೀನಾದೆ ನೀನಾದೆ ಮರೀಚಿಕೆ
ಕೇಳೆ ನನ್ನ ಈ ಎದೆಯ ಕೋರಿಕೆ
ಹೃದಯ ಒಡೆದರೆ ತಾಳಲಾರೆನು
ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು
ಸಂಗಾತಿ ನೀನು ಬಾರೆ ನೀ ನನ್ನ ಪ್ರಾಣ
ಹೋಗಬೇಡ ದೂರ ನೀ ಮರಿಬೇಡ ನನ್ನ
 
ನೀನಾದೆ ನೀನಾದೆ ಮರೀಚಿಕೆ
ಕೇಳೊ ನನ್ನ ಈ ಎದೆಯ ಕೋರಿಕೆ
ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು
ಸಂಗಾತಿ ನೀನು ಬಾರೊ ನೀ ನನ್ನ ಪ್ರಾಣ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ಕೇಳೊ ನನ್ನ ಈ ಎದೆಯ ಕೋರಿಕೆ||
 
ಎದೆತುಂಬ ಪ್ರೀತಿ ಹರಿಸು
ಕಾವೇರಿ ನದಿಯ ಹಾಗೆ
ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಾಂಗೆ
 
ಚೈತ್ರವೆ ನಗುತ ಹೂವನು
ಸೇರಲು ಬಯಸಿದೆಯ
ಮರವನ್ನು ಬಿಟ್ಟು
ಹಕ್ಕಿಯ ಹಾಗೆ ಹಾರಿದೆಯ
ಚೈತ್ರವೆ ನಗುತ ಹೂವನು
ಸೇರಲು ಬಯಸಿದೆಯ
ಮರವನ್ನು ಬಿಟ್ಟು
ಹಕ್ಕಿಯ ಹಾಗೆ ಹಾರಿದೆಯ
ನಗುವ ಕಣ್ಣಲಿ ನೀರಿನ ದಾರೆ ಹರೆಸಿದೆಯ
ಮಾತನು ಕೊಟ್ಟು ಬಂಧವ ಬಿಟ್ಟು ಹೊರಟಿಹೆಯಾ
ಸಂಗಾತಿ ಹೀಗೆ ನೀನು ಕೊಲ್ಲಬೇಡ ನನ್ನ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು||
 
ಮರಿಬೇಡ ನನ್ನ ಮರಿಬೇಡ ನನ್ನ
ಮರಿಬೇಡ ನನ್ನ
ಅನುಭವ ಹೇಳಿತು
ಪ್ರೀತಿಯ ಎಂದಿಗು ಮಾಡದಿರು
ಪ್ರೇಮವು ರೋಗವು
ಅದರಿಂದೆಂದು ದೂರ ಇರು
ಅನುಭವ ಹೇಳಿತು
ಪ್ರೀತಿಯ ಎಂದಿಗು ಮಾಡದಿರು
ಪ್ರೇಮವು ರೋಗವು
ಅದರಿಂದೆಂದು ದೂರ ಇರು
ಕಣ್ಣೀರೆ ಎಂದು ಯುವಪ್ರೇಮಿಗಳ ಹಣೆಬರಹ
ಪ್ರೇಮಕ್ಕೆ ಬೇರೆ ಹೆಸರೆ ಎಂದು ಕಹಿವಿರಹ
ಸಂಗಾತಿ ಹೀಗೆ ನೀನು ಅಳಿಸಬೇಡ ನನ್ನ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ಕೇಳೊ ನನ್ನ ಈ ಎದೆಯ ಕೋರಿಕೆ||
 
ಸಂಗಾತಿ ನೀನು ಬಾರೆ ನೀ ನನ್ನ ಪ್ರಾಣ
ಸಂಗಾತಿ ನೀನು ಬಾರೆ ನೀ ನನ್ನ ಪ್ರಾಣ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ಕೇಳೊ ನನ್ನ ಈ ಎದೆಯ ಕೋರಿಕೆ||
 
||ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು ||
 
||ನೀನಾದೆ ನೀನಾದೆ ಮರೀಚಿಕೆ
ಹೃದಯ ಒಡೆದರೆ ತಾಳಲಾರೆನು ||

LYRIC

-
ಹೇಳಲಿಲ್ಲ ನಾನು ಪ್ರೇಮಿಸದಿರಿ ಎಂದು
ಹೃದಯಗಳ ಒಡೆಯಬೇಡಿ ಸೇರಿಸಲಾಗದು ಎಂದು
 
ನೀನಾದೆ ನೀನಾದೆ ಮರೀಚಿಕೆ
ಓ ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ಎದೆಗಾಕಿ ಕನ್ನ ನೀನು ದೂರಾಗೋದೇಕೆ
ಓಡೋಗಬೇಡ ಹೇ ಮಾಯಾಜಿಂಕೆ
 
ನೀನಾದೆ ನೀನಾದೆ ಮರೀಚಿಕೆ
ಓ ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ಎದೆಗಾಕಿ ಕನ್ನ ನೀನು ದೂರಾಗೋದೇಕೆ
ಓಡೋಗಬೇಡ ಹೇ ಮಾಯಾಜಿಂಕೆ
 
||ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ||
 
ಕಂಡೆ ನಿನ್ನ ನಿಂತೆ ನನ್ನ ಹೃದಯದಲಿ
ಹೊಸಹೊಸದು ಅನುಭವ ಕಂಡೆ ಸ್ನೇಹದಲಿ
ಕಂಡೆ ನಿನ್ನ ನಿಂತೆ ನನ್ನ ಹೃದಯದಲಿ
ಹೊಸಹೊಸದು ಅನುಭವ ಕಂಡೆ ಸ್ನೇಹದಲಿ
ತಂದೆ ಹೃದಯ ಕೇಳೊ ಇನಿಯಾ ನೆನಪಿರಲಿ
ಕನಸ್ಸುಗಳ ಹೊಸಕೋಟೆ ಕಟ್ಟಿದೆ ಮನಸ್ಸಿನಲಿ
ಸಂಗಾತಿ ಹೀಗೆ ನೀನು ಕೊಲ್ಲಬೇಡ ನನ್ನ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ದೂರಮಾಡದೆ ಬಾಯಾರಿಕೆ||
 
ಮರಿಬೇಡ ನನ್ನ ಆ ಮರಿಬೇಡ ನನ್ನ
ಮರಿಬೇಡ ನನ್ನ ಓಓ
 
ಪ್ರತಿಕ್ಷಣ ನನ್ನ ನೆನಪು ನಿನ್ನ ಕಾಡುವುದು
ನಿದಿರೆ ಬಾರದ ನಿನ್ನ ಕಂಗಳು ಬಾಡುವುದು      
ಪ್ರತಿಕ್ಷಣ ನನ್ನ ನೆನಪು ನಿನ್ನ ಕಾಡುವುದು
ನಿದಿರೆ ಬಾರದ ನಿನ್ನ ಕಂಗಳು ಬಾಡುವುದು      
ಭಾರದ ಉಸಿರು ವಿರಹದ ಕಥೆಯ ಹೇಳುವುದು
ಸ್ನೇಹವ ತೊರೆದು ಬಂದೆ ಏತಕೆ ಎನಿಸುವುದು
ಸಂಗಾತಿ ಹೀಗೆ ನೀನು ಕೊಲ್ಲಬೇಡ ನನ್ನ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ಎದೆಗಾಕಿ ಕನ್ನ ನೀನು ದೂರಾಗೋದೇಕೆ
ಓಡೋಗಬೇಡ ಹೇ ಮಾಯಾಜಿಂಕೆ||
 
||ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ||

-
ಹೇಳಲಿಲ್ಲ ನಾನು ಪ್ರೇಮಿಸದಿರಿ ಎಂದು
ಹೃದಯಗಳ ಒಡೆಯಬೇಡಿ ಸೇರಿಸಲಾಗದು ಎಂದು
 
ನೀನಾದೆ ನೀನಾದೆ ಮರೀಚಿಕೆ
ಓ ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ಎದೆಗಾಕಿ ಕನ್ನ ನೀನು ದೂರಾಗೋದೇಕೆ
ಓಡೋಗಬೇಡ ಹೇ ಮಾಯಾಜಿಂಕೆ
 
ನೀನಾದೆ ನೀನಾದೆ ಮರೀಚಿಕೆ
ಓ ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ಎದೆಗಾಕಿ ಕನ್ನ ನೀನು ದೂರಾಗೋದೇಕೆ
ಓಡೋಗಬೇಡ ಹೇ ಮಾಯಾಜಿಂಕೆ
 
||ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ||
 
ಕಂಡೆ ನಿನ್ನ ನಿಂತೆ ನನ್ನ ಹೃದಯದಲಿ
ಹೊಸಹೊಸದು ಅನುಭವ ಕಂಡೆ ಸ್ನೇಹದಲಿ
ಕಂಡೆ ನಿನ್ನ ನಿಂತೆ ನನ್ನ ಹೃದಯದಲಿ
ಹೊಸಹೊಸದು ಅನುಭವ ಕಂಡೆ ಸ್ನೇಹದಲಿ
ತಂದೆ ಹೃದಯ ಕೇಳೊ ಇನಿಯಾ ನೆನಪಿರಲಿ
ಕನಸ್ಸುಗಳ ಹೊಸಕೋಟೆ ಕಟ್ಟಿದೆ ಮನಸ್ಸಿನಲಿ
ಸಂಗಾತಿ ಹೀಗೆ ನೀನು ಕೊಲ್ಲಬೇಡ ನನ್ನ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ದೂರಮಾಡದೆ ಬಾಯಾರಿಕೆ||
 
ಮರಿಬೇಡ ನನ್ನ ಆ ಮರಿಬೇಡ ನನ್ನ
ಮರಿಬೇಡ ನನ್ನ ಓಓ
 
ಪ್ರತಿಕ್ಷಣ ನನ್ನ ನೆನಪು ನಿನ್ನ ಕಾಡುವುದು
ನಿದಿರೆ ಬಾರದ ನಿನ್ನ ಕಂಗಳು ಬಾಡುವುದು      
ಪ್ರತಿಕ್ಷಣ ನನ್ನ ನೆನಪು ನಿನ್ನ ಕಾಡುವುದು
ನಿದಿರೆ ಬಾರದ ನಿನ್ನ ಕಂಗಳು ಬಾಡುವುದು      
ಭಾರದ ಉಸಿರು ವಿರಹದ ಕಥೆಯ ಹೇಳುವುದು
ಸ್ನೇಹವ ತೊರೆದು ಬಂದೆ ಏತಕೆ ಎನಿಸುವುದು
ಸಂಗಾತಿ ಹೀಗೆ ನೀನು ಕೊಲ್ಲಬೇಡ ನನ್ನ
ಹೋಗಬೇಡ ದೂರ ನೀ ಮರಿಬೇಡ ನನ್ನ
 
||ನೀನಾದೆ ನೀನಾದೆ ಮರೀಚಿಕೆ
ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ     
ಎದೆಗಾಕಿ ಕನ್ನ ನೀನು ದೂರಾಗೋದೇಕೆ
ಓಡೋಗಬೇಡ ಹೇ ಮಾಯಾಜಿಂಕೆ||
 
||ನೀನಾದೆ ನೀನಾದೆ ಮರೀಚಿಕೆ
ದೂರಮಾಡದೆ ಬಾಯಾರಿಕೆ||

Neenaade Mareechike song lyrics from Kannada Movie Nanu Nane starring Upendra, Sakshi Shivanand, Ananthnag, Lyrics penned by R N Jayagopal Sung by S P Balasubrahmanyam, Music Composed by Deva, film is Directed by D Rajendra Babu and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ