Nee Bande Baalinalli Lyrics

in Nanu Nane

LYRIC

ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ
 
ಎದೆ ತುಂಬ ಪ್ರೀತಿಹರಿಸು
ಕಾವೇರಿ ನದಿಯ ಹಂಗೆ
ಏನ್‌ ಅಂದಚೆಂದ ತಂದ
ಆ ಬ್ರಹ್ಮದೇವ ನಿನಗೆ
ರಂಗಾದ ನೂರು ಕನಸು…
ಹಾಯೆ…
ರಂಗಾದ ನೂರು ಕನಸು
ನೀ ತಂದೆ ಕಣ್ಣೊಳಗೆ
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ
 
ಎದೆ ತುಂಬ ಪ್ರೀತಿಹರಿಸು
ಕಾವೇರಿ ನದಿಯ ಹಂಗೆ
ಏನ್‌ ಅಂದ ಚೆಂದ ತಂದ
ಆ ಬ್ರಹ್ಮದೇವ ನಿನಗೆ
ರಂಗಾದ ನೂರು ಕನಸು…
ಹಾಯೆ…
ರಂಗಾದ ನೂರು ಕನಸು
ನೀ ತಂದೆ ಕಣ್ಣೊಳಗೆ ||
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ||
 
ವನದೇವಿಯಾಗೆ ಬಂದೆ
ಒಡಲಲ್ಲಿ ಮಿಂಚು ತಂದೆ
 
ಆ ಮಿನುಗುತಾರೆ ಹೊಳಪು
ಕಣ್ಣಲ್ಲಿ ತೋರಿ ನಿಂದೆ
ಭೂತಾಯಿ ಕೇಳುತಿಹಳು
ಇವಳ್ಯಾರ ಸವತಿ ನಂಗೆ
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ
 
ಎದೆ ತುಂಬ ಪ್ರೀತಿಹರಿಸು
ಕಾವೇರಿ ನದಿಯ ಹಂಗೆ
ಏನ್‌ ಅಂದ ಚೆಂದ ತಂದ
ಆ ಬ್ರಹ್ಮದೇವ ನಿನಗೆ
ರಂಗಾದ ನೂರು ಕನಸು…
ಹಾಯೆ…
ರಂಗಾದ ನೂರು ಕನಸು
ನೀ ತಂದೆ ಕಣ್ಣೊಳಗೆ ||
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ||
 
ಈ ಹೃದಯವಿತ್ತು ಖಾಲಿ
ರಂಗಿರದೆ ಬಾಳಿನಲ್ಲಿ
ನೀರಿಲ್ಲದಂತ ಬಳ್ಳಿ
ಹೂ ಬಿಡದೆ ಬಾಡಿತಿಲ್ಲಿ
ನೀ ತಂದೆ ಹೊಸದು ಜೀವ
ಮುಂಗಾರು ಮಳೆಯ ಹಂಗೆ
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ
 
ಎದೆ ತುಂಬ ಪ್ರೀತಿಹರಿಸು
ಕಾವೇರಿ ನದಿಯ ಹಂಗೆ
ಏನ್‌ ಅಂದ ಚೆಂದ ತಂದ
ಆ ಬ್ರಹ್ಮದೇವ ನಿನಗೆ
ರಂಗಾದ ನೂರು ಕನಸು…
ಹಾಯೆ…
ರಂಗಾದ ನೂರು ಕನಸು
ನೀ ತಂದೆ ಕಣ್ಣೊಳಗೆ ||
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ
ಎದೆ ತುಂಬ ಪ್ರೀತಿಹರಿಸು
ಕಾವೇರಿ ನದಿಯ ಹಂಗೆ
ಏನ್‌ ಅಂದ ಚೆಂದ ತಂದ
ಆ ಬ್ರಹ್ಮದೇವ ನಿನಗೆ
ರಂಗಾದ ನೂರು ಕನಸು…
ಹಾಯೆ…
ರಂಗಾದ ನೂರು ಕನಸು
ನೀ ತಂದೆ ಕಣ್ಣೊಳಗೆ ||
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ||
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ||
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ||
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ||
 
||ನೀ ಬಂದೆ ಬಾಳಿನಲ್ಲಿ
ಮಡಿಕೇರಿ ಮಂಜಿನಂಗೆ….||

Nee Bande Baalinalli song lyrics from Kannada Movie Nanu Nane starring Upendra, Sakshi Shivanand, Ananthnag, Lyrics penned by R N Jayagopal Sung by K J Yesudas, Music Composed by Deva, film is Directed by D Rajendra Babu and film is released on 2002