-
ಮುದ್ದು ಹುಡುಗಿ ನೀ ಕಣ್ಣ ಮುಚ್ಚಿ ಕೇಳಿದೆ
ಮಾತನಾಡದೆ ಒಂದ್ ಮುತ್ತು ಕೊಡಲೆ
ಕಂಡಕೂಡಲೆ ನಾ ನಿನ್ನ ಹಿಂದೆ ಬಂದರೆ
ನಾಚಿಕೊಳ್ಳದೆ ಕಣ್ಣ ಹೊಡೆವೆ
ಓಓಓ
ನಿನ್ನ ಪುಟ್ಟ ಪೋಲಿ ನೋಟಕ್ಕೆ ಹೃದಯ ಗಿರವಿ ಇಟ್ಟಾಯ್ತೆ
ನಿನ್ನ ಗಟ್ಟಿ ಅಪ್ಪುಗೆಯಿಂದ ನಾಡಿಮಿಡಿತವು ಹೆಚ್ಚಾಯ್ತೆ
ಲೈಫಲ್ಲಿ ನೀನಂತು ಕೆಲಸಕ್ ಹೋಗೊದು ಬೇಕಿಲ್ಲ
ನಿನಗಾಗಿ ದುಡಿಯೋಕೆ ಕತ್ತೆ ತರ ನಾನಿಲ್ವ
ನಾನಾಳೊ ರಾಜ್ಯಕ್ಕೆ ರಾಣಿನೆ ನೀನಲ್ವ
ಈಗಿಂದ ಹುಡುಕಿದ್ರೆ ಒಳ್ಳೆ ಮುಹೂರ್ತ ಸಿಕ್ಕಲ್ವ
ನಾ ಮಾಡೊ ಕೋರ್ಸಲ್ಲಿ ಸಿಲಬಸ್ಸು ನೀನೇನೆ
ನಾ ಆಡೊ ಮಾತಲ್ಲಿ ಗ್ರಾಮರ್ ನೀನೇನೆ
ನಾ ಆಡೊ ಉಸಿರಲ್ಲಿ ಆಕ್ಸಿಜನ್ ನೀನೇನೆ
ನನ್ನ ಕನಸಲ್ಲಿ ಮನಸಲ್ಲಿ ಖುಷಿಯಲ್ಲಿ ಎಲ್ಲ ನೀನೇನೆ
ದಿನಕೊಮ್ಮ ನಿನ್ನ ಕಂಡು ಕಾಡೊ ಕೆಟ್ಟ ಸುಖವೆ ನಂದು
ಸ್ವಾರ್ಥಿಯಾದನೆ ಓಒ ನಿನ್ನ ನೋಡಿಯೆ
ಕ್ಷಣ ಕ್ಷಣ ನಿನ್ನ ನೆನೆದು ಪದೆ ಪದೆ ಫೋನು ನೋಡೊ
ಚಟವಾಗಿದೆ ಓ ರೂಢಿಯಾಗಿದೆ
ಸೆರಗಿಗೆ ನನ್ನನೆ ಕಟ್ಟವಳೆ ಸನ್ನೆಲೆ ಬೇಲಿಯ ಹಾಕವಳ
ಒಂಟಿ ಕೀಲು ಕುದುರೆ ನಾನು ನಿನ್ನ ಹೊತ್ತು ತಿರುಗಲೇನು
ಕಾಣದೂರಿಗೆ ಕರೆದೊಯ್ಯಲೆ
ಮಿಂಚು ಹೊಳೆವ ಹುಳುವೆ ನಾನು
ನಾನು ಹೊಳೆವ ಹೊಳಪೆ ನೀನು
ನೀನೆ ಇಲ್ಲದೆ ದಾರಿ ಕಾಣದೆ
ಅರೆರೆ ಕಣ್ಣಿಗೆ ಕಾಡಿಗೆ ಇಟ್ಟವಳೆ
ಲವ್ವಿಗೆ ದೃಷ್ಟಿಯ ತೆಗೆದೋಳೆ
ಮಕ್ಳು ಮರಿ ಮಾಡಿಕೊ ಮನೆ ಕೆಲ್ಸಕ್ ಇಟ್ಟಿಕೊ
ನನ್ನ ಬಿಡಬ್ಯಾಡಮ
ದೇವ್ರು ದಿಂಡರ ನಂಬಿಕೊ ದೊಂಬರಾಟ ಆಡಿಕೊ
ನನ್ನ ಮರಿಬ್ಯಾಡಮ
||ಮುದ್ದು ಹುಡುಗಿ ನೀ ಕಣ್ಣ ಮುಚ್ಚಿ ಕೇಳಿದೆ
ಮಾತನಾಡದೆ ಒಂದ್ ಮುತ್ತು ಕೊಡಲೆ
ಕಂಡಕೂಡಲೆ ನಾ ನಿನ್ನ ಹಿಂದೆ ಬಂದರೆ
ನಾಚಿಕೊಳ್ಳದೆ ಕಣ್ಣ ಹೊಡೆವೆ||
||ಮುದ್ದು ಹುಡುಗಿ ನೀ ಕಣ್ಣ ಮುಚ್ಚಿ ಕೇಳಿದೆ
ಮಾತನಾಡದೆ ಒಂದ್ ಮುತ್ತು ಕೊಡಲೆ
ಕಂಡಕೂಡಲೆ ನಾ ನಿನ್ನ ಹಿಂದೆ ಬಂದರೆ
ನಾಚಿಕೊಳ್ಳದೆ ಕಣ್ಣ ಹೊಡೆವೆ||
-
ಮುದ್ದು ಹುಡುಗಿ ನೀ ಕಣ್ಣ ಮುಚ್ಚಿ ಕೇಳಿದೆ
ಮಾತನಾಡದೆ ಒಂದ್ ಮುತ್ತು ಕೊಡಲೆ
ಕಂಡಕೂಡಲೆ ನಾ ನಿನ್ನ ಹಿಂದೆ ಬಂದರೆ
ನಾಚಿಕೊಳ್ಳದೆ ಕಣ್ಣ ಹೊಡೆವೆ
ಓಓಓ
ನಿನ್ನ ಪುಟ್ಟ ಪೋಲಿ ನೋಟಕ್ಕೆ ಹೃದಯ ಗಿರವಿ ಇಟ್ಟಾಯ್ತೆ
ನಿನ್ನ ಗಟ್ಟಿ ಅಪ್ಪುಗೆಯಿಂದ ನಾಡಿಮಿಡಿತವು ಹೆಚ್ಚಾಯ್ತೆ
ಲೈಫಲ್ಲಿ ನೀನಂತು ಕೆಲಸಕ್ ಹೋಗೊದು ಬೇಕಿಲ್ಲ
ನಿನಗಾಗಿ ದುಡಿಯೋಕೆ ಕತ್ತೆ ತರ ನಾನಿಲ್ವ
ನಾನಾಳೊ ರಾಜ್ಯಕ್ಕೆ ರಾಣಿನೆ ನೀನಲ್ವ
ಈಗಿಂದ ಹುಡುಕಿದ್ರೆ ಒಳ್ಳೆ ಮುಹೂರ್ತ ಸಿಕ್ಕಲ್ವ
ನಾ ಮಾಡೊ ಕೋರ್ಸಲ್ಲಿ ಸಿಲಬಸ್ಸು ನೀನೇನೆ
ನಾ ಆಡೊ ಮಾತಲ್ಲಿ ಗ್ರಾಮರ್ ನೀನೇನೆ
ನಾ ಆಡೊ ಉಸಿರಲ್ಲಿ ಆಕ್ಸಿಜನ್ ನೀನೇನೆ
ನನ್ನ ಕನಸಲ್ಲಿ ಮನಸಲ್ಲಿ ಖುಷಿಯಲ್ಲಿ ಎಲ್ಲ ನೀನೇನೆ
ದಿನಕೊಮ್ಮ ನಿನ್ನ ಕಂಡು ಕಾಡೊ ಕೆಟ್ಟ ಸುಖವೆ ನಂದು
ಸ್ವಾರ್ಥಿಯಾದನೆ ಓಒ ನಿನ್ನ ನೋಡಿಯೆ
ಕ್ಷಣ ಕ್ಷಣ ನಿನ್ನ ನೆನೆದು ಪದೆ ಪದೆ ಫೋನು ನೋಡೊ
ಚಟವಾಗಿದೆ ಓ ರೂಢಿಯಾಗಿದೆ
ಸೆರಗಿಗೆ ನನ್ನನೆ ಕಟ್ಟವಳೆ ಸನ್ನೆಲೆ ಬೇಲಿಯ ಹಾಕವಳ
ಒಂಟಿ ಕೀಲು ಕುದುರೆ ನಾನು ನಿನ್ನ ಹೊತ್ತು ತಿರುಗಲೇನು
ಕಾಣದೂರಿಗೆ ಕರೆದೊಯ್ಯಲೆ
ಮಿಂಚು ಹೊಳೆವ ಹುಳುವೆ ನಾನು
ನಾನು ಹೊಳೆವ ಹೊಳಪೆ ನೀನು
ನೀನೆ ಇಲ್ಲದೆ ದಾರಿ ಕಾಣದೆ
ಅರೆರೆ ಕಣ್ಣಿಗೆ ಕಾಡಿಗೆ ಇಟ್ಟವಳೆ
ಲವ್ವಿಗೆ ದೃಷ್ಟಿಯ ತೆಗೆದೋಳೆ
ಮಕ್ಳು ಮರಿ ಮಾಡಿಕೊ ಮನೆ ಕೆಲ್ಸಕ್ ಇಟ್ಟಿಕೊ
ನನ್ನ ಬಿಡಬ್ಯಾಡಮ
ದೇವ್ರು ದಿಂಡರ ನಂಬಿಕೊ ದೊಂಬರಾಟ ಆಡಿಕೊ
ನನ್ನ ಮರಿಬ್ಯಾಡಮ
||ಮುದ್ದು ಹುಡುಗಿ ನೀ ಕಣ್ಣ ಮುಚ್ಚಿ ಕೇಳಿದೆ
ಮಾತನಾಡದೆ ಒಂದ್ ಮುತ್ತು ಕೊಡಲೆ
ಕಂಡಕೂಡಲೆ ನಾ ನಿನ್ನ ಹಿಂದೆ ಬಂದರೆ
ನಾಚಿಕೊಳ್ಳದೆ ಕಣ್ಣ ಹೊಡೆವೆ||
||ಮುದ್ದು ಹುಡುಗಿ ನೀ ಕಣ್ಣ ಮುಚ್ಚಿ ಕೇಳಿದೆ
ಮಾತನಾಡದೆ ಒಂದ್ ಮುತ್ತು ಕೊಡಲೆ
ಕಂಡಕೂಡಲೆ ನಾ ನಿನ್ನ ಹಿಂದೆ ಬಂದರೆ
ನಾಚಿಕೊಳ್ಳದೆ ಕಣ್ಣ ಹೊಡೆವೆ||
Muddu Hudugi song lyrics from Kannada Movie Nanu Nammudgi Kharchgond Mafia starring Shyam Sundar, Shraddha Benagi, Amar Salva, Lyrics penned by Chalapathi M Sung by Chandan Shetty, Manoj Konjam, Music Composed by Vikram Varman, film is Directed by Amar Salva, Chala and film is released on 2019