-
ಬಾ ನೀನೆ ನೋಡು ಈ ನನ್ನ ಪಾಡು
ಬಲೆಯೊಳಗೆ ಸಿಲುಕಿರುವೆ ಬಿಡಿಸುವೆ ನೀ ಬರುವೆ ಅಲ್ಲವೆ
ಕಳೆದಿರುವ ಕನಸ್ಸುಗಳ ಮರಳಿಸಲು ಸಿಗುವೆ ಅಲ್ಲವೆ
ಬಾ ನೀನೆ ನೋಡು ಈ ನನ್ನ ಪಾಡು
ನಿನ್ನದೆ ನೆನಪಲ್ಲಿಯೆ ದಿನದೂಡೊ ಬಡಪಾಯಿ ಜೀವ
ಕಂಬನಿ ಬರಿದಾಗಿದೆ ಅಳಲಾರೆ ಸಹಿಸೋಕೆ ನೋವ
ಕಟುಕ ಲೋಕವು ಇದು ಉಳಿಸು ಬಾ ನನ್ನನು
ಬದುಕಿ ತೀರಿಸುವೆನು ನಿನ್ನ ಋಣವ
ಹೂ ಮನ ನರಳಾಡಿದೆ ಬಿರು ಬೆಂಕಿ ಸೆಲೆಯೊಂದು ಸೋಕಿ
ಜಿಔನ ಸಜೆಯಾಗಿದೆ ಕನಸ್ಸೊಂದು ಉಳಿದಿಲ್ಲ ಬಾಕಿ
ಕುಳಿತು ಕಾಯುವೆ ಸದಾ ಬರುವೆ ತಾನೆ ಎಂದಾದರು
ನಿಲುವ ಮುನ್ನ ಉಸಿರು ಬಾ ಎದುರು
-
ಬಾ ನೀನೆ ನೋಡು ಈ ನನ್ನ ಪಾಡು
ಬಲೆಯೊಳಗೆ ಸಿಲುಕಿರುವೆ ಬಿಡಿಸುವೆ ನೀ ಬರುವೆ ಅಲ್ಲವೆ
ಕಳೆದಿರುವ ಕನಸ್ಸುಗಳ ಮರಳಿಸಲು ಸಿಗುವೆ ಅಲ್ಲವೆ
ಬಾ ನೀನೆ ನೋಡು ಈ ನನ್ನ ಪಾಡು
ನಿನ್ನದೆ ನೆನಪಲ್ಲಿಯೆ ದಿನದೂಡೊ ಬಡಪಾಯಿ ಜೀವ
ಕಂಬನಿ ಬರಿದಾಗಿದೆ ಅಳಲಾರೆ ಸಹಿಸೋಕೆ ನೋವ
ಕಟುಕ ಲೋಕವು ಇದು ಉಳಿಸು ಬಾ ನನ್ನನು
ಬದುಕಿ ತೀರಿಸುವೆನು ನಿನ್ನ ಋಣವ
ಹೂ ಮನ ನರಳಾಡಿದೆ ಬಿರು ಬೆಂಕಿ ಸೆಲೆಯೊಂದು ಸೋಕಿ
ಜಿಔನ ಸಜೆಯಾಗಿದೆ ಕನಸ್ಸೊಂದು ಉಳಿದಿಲ್ಲ ಬಾಕಿ
ಕುಳಿತು ಕಾಯುವೆ ಸದಾ ಬರುವೆ ತಾನೆ ಎಂದಾದರು
ನಿಲುವ ಮುನ್ನ ಉಸಿರು ಬಾ ಎದುರು
Baa Neene Nodu song lyrics from Kannada Movie Nanu Nammudgi Kharchgond Mafia starring Shyam Sundar, Shraddha Benagi, Amar Salva, Lyrics penned by Kaviraj Sung by Ananya Bhat, Music Composed by Vikram Varman, film is Directed by Amar Salva, Chala and film is released on 2019