Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ
ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ
 
ಜೀವವೆ ಹುಡುಕಿರುವೆ ನಿನ್ನನು ಮಿಟುಕಿಸದೆ ಕಣ್ಣನು
ಎಲ್ಲೆ ಹೋದರು
ಜೀವವೆ ಮರೆಯದಿರು ನನ್ನನು ತೊರೆಯದಿರು ನನ್ನನು
ಏನೆ ಆದರು
ಬದುಕು ಬೇಡ ಬೆಳಕು ಬೇಡ ಜೊತೆಗೆ ನೀನಿಲ್ಲದೆ
ಜಗವು ಬೇಡ ಜನರು ಬೇಡ ಎದುರು ನೀ ಕಾಣದೆ
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 
ಯಾರ ಕಣ್‌ ಬಿತ್ತೊ ತಿಳಿಯೆ ನಮ್ಮ ಪ್ರೀತಿ ಮೇಲೀಗ ಒಲವೆ
ಸರಿಗೆ ನೀ ದೂರ ಸುಳಿವನೆ ನೀಡದೆ
ಒಮ್ಮೆ ನೀ ತೋರಿ ಮೊಗವ ಕೊಡು ಜಿಔದಾನನ ನನಗೆ
ಉಸಿರೆ ನಿಂತಂತೆ ಸನಿಹ ನೀನಿಲ್ಲದೆ
ಹೃದಯದ ಕೂಗು ಕೇಳದೆ ಮರುದನಿಯನ್ನು ನೀಡದೆ
ಎಲ್ಲಿರುವೆ ಹೇಗಿರುವೆ ನನ್ನೊಲವೆ
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 
ಹುಚ್ಚನಂತಾಗಿ ಅಲೆವೆ ತುಸು ಹೇಳು ನೀನೆಲ್ಲಿರುವೆ
ಜಗವನೆ ದಾಟಿ ಬರುವೆ ನಾನಲ್ಲಿಗೆ ನಾನಲ್ಲಿಗೆ
ಇಂತ ಏಕಾಂತ ಸಹಿಸಿ ಬದುಕೋದು ಹೇಗೆಂದು ಅರಿಯೆ
ಮರಳಿ ಬಾ ಬೇಗ ತೆರೆದ ಈ ತೋಳಿಗೆ
ಮರಗಿಡವನ್ನು ತಾಕಿದೆ ಸುಳಿವನ್ನು ಕೇಳಿ ನೋಡಿದೆ
ನಲುಗಿರುವೆ ಅಳುತಿರುವೆ ಒಳಗೊಳಗೆ
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 

-
ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ
ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ
 
ಜೀವವೆ ಹುಡುಕಿರುವೆ ನಿನ್ನನು ಮಿಟುಕಿಸದೆ ಕಣ್ಣನು
ಎಲ್ಲೆ ಹೋದರು
ಜೀವವೆ ಮರೆಯದಿರು ನನ್ನನು ತೊರೆಯದಿರು ನನ್ನನು
ಏನೆ ಆದರು
ಬದುಕು ಬೇಡ ಬೆಳಕು ಬೇಡ ಜೊತೆಗೆ ನೀನಿಲ್ಲದೆ
ಜಗವು ಬೇಡ ಜನರು ಬೇಡ ಎದುರು ನೀ ಕಾಣದೆ
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 
ಯಾರ ಕಣ್‌ ಬಿತ್ತೊ ತಿಳಿಯೆ ನಮ್ಮ ಪ್ರೀತಿ ಮೇಲೀಗ ಒಲವೆ
ಸರಿಗೆ ನೀ ದೂರ ಸುಳಿವನೆ ನೀಡದೆ
ಒಮ್ಮೆ ನೀ ತೋರಿ ಮೊಗವ ಕೊಡು ಜಿಔದಾನನ ನನಗೆ
ಉಸಿರೆ ನಿಂತಂತೆ ಸನಿಹ ನೀನಿಲ್ಲದೆ
ಹೃದಯದ ಕೂಗು ಕೇಳದೆ ಮರುದನಿಯನ್ನು ನೀಡದೆ
ಎಲ್ಲಿರುವೆ ಹೇಗಿರುವೆ ನನ್ನೊಲವೆ
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 
ಹುಚ್ಚನಂತಾಗಿ ಅಲೆವೆ ತುಸು ಹೇಳು ನೀನೆಲ್ಲಿರುವೆ
ಜಗವನೆ ದಾಟಿ ಬರುವೆ ನಾನಲ್ಲಿಗೆ ನಾನಲ್ಲಿಗೆ
ಇಂತ ಏಕಾಂತ ಸಹಿಸಿ ಬದುಕೋದು ಹೇಗೆಂದು ಅರಿಯೆ
ಮರಳಿ ಬಾ ಬೇಗ ತೆರೆದ ಈ ತೋಳಿಗೆ
ಮರಗಿಡವನ್ನು ತಾಕಿದೆ ಸುಳಿವನ್ನು ಕೇಳಿ ನೋಡಿದೆ
ನಲುಗಿರುವೆ ಅಳುತಿರುವೆ ಒಳಗೊಳಗೆ
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 
||ಪ್ರಳಯವೆ ಬರಲಿ ಮರಣವೆ ಬರಲಿ
ಜೊತೆಯಲಿ ಅವಳು ಇರಲಿ
ಸ್ವರ್ಗದ ಬದಲಿ ನರಕವೆ ಸಿಗಲಿ
ಎದುರಲಿ ಅವಳು ನಗಲಿ||
 

Jeevave song lyrics from Kannada Movie Nanu Nammudgi Kharchgond Mafia starring Shyam Sundar, Shraddha Benagi, Amar Salva, Lyrics penned by Kaviraj Sung by Prajwal Jain, Music Composed by Vikram Varman, film is Directed by Amar Salva, Chala and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ