Video:
VIDEO
ಸಂಗೀತ ವೀಡಿಯೊ:
VIDEO
LYRIC
-
ನಾ ಚೆನ್ನಾಗಿದ್ದೆ (ಯೆಸ್ ಬ್ರೋ)
ನಾ ಡಲ್ಲಾಗೋದೆ (ವೈ ಬ್ರೋ)
ನಿಮಗ್ ಹೇಳ್ಲೇಬೇಕ (ಯೆಸ್ ಬ್ರೋ)
ನಿಮಗೊತ್ತೆ ಇಲ್ವ (ಡೋನ್ಟ್ ನೋ ಬ್ರೋ)
ನಾನ್ ಲವ್ ಮಾಡ್ತಿದ್ದೆ (ಯೆಸ್ ಬ್ರೋ)
ಈಗ್ ನೋವ್ ಮಾಡ್ಕೊಂಡೆ (ವೈ ಬ್ರೋ)
ಹಿಂಗ್ ಆಗಬಾರ್ದಿತ್ತು (ಯೆಸ್ ಬ್ರೋ
ಥೂ ಯಾಕಿಂಗಾಯ್ತು (ಡೋನ್ಟ್ ನೋ ಬ್ರೋ)
ಹಿಂಗೇ ಬಂದೋಳು ಹಂಗೆ ಹೊಂಟೋದ್ಲು
ಯಾವ್ದಕ್ಕು ಇರ್ಲಿ ಇಟ್ಕ ಅಂತ ಒಂದೆರ್ಡು
ನೆನಪು ಬಿಟೋದ್ಲು (ಇಟ್ ಹರ್ಟ್ಸ್ ಬ್ರೋ)
ಕರೆಂಟು ಬಿಲ್ಲು ಕಟ್ಟೋದಕ್ಕು ಗೊತ್ತಿರದ
ಹುಡುಗ ನಾನು (ರಿಯಲ್ಲಿ ಬ್ರೋ)
ನನ್ನ ಕತ್ಲಲ್ ಬಿಟ್ಬಿಟ್ಟು ಹೊಂಟೆ ಹೋದ್ಲು (ಓ ಮೈ ಗಾಡ್ )
ಬೆಳಗ್ಗೆ ಎಲ್ಲಾ ಸರಿಹೋಗಿರ್ಬೋದ್
ಅನ್ಕೊಂಡು ನೋಡ್ದೆ ಫೋನು (ನೆಕ್ಸ್ಟ್ ಬ್ರೋ)
ಹುಡುಗಿ ವಾಟ್ಸಾಪ್ ಅಲ್ಲೇ
ಕೆನ್ನೆಗೆರಡು ಬಿಟ್ಲು ( ಛೆ ಸಾರಿ ಬ್ರೋ)
ನಾನ್ ಅಂತು ಬದ್ಕಕ್ ಆಗಲ್ಲ ಅವ್ಳು ಹೋದ್ರೆ
ಮನೆಯಲ್ಲಿ ಹೇಳ್ಬೇಡಿ ನಾನು ಹೊಗೆ ಹಾಕೊಂಡ್ರೆ
ಮಣ್ಣು ತಿಂದರೆ ಚೆನ್ನಾಗಿತ್ತು ಮಾಡ್ಬೇಕಿತ್ತ ಪ್ರೀತಿ
ಸುಖಾಸುಮ್ಮನೆ ನಾನಾಗೋದೆ ಕೊಂಬೆ ಬಿಟ್ಟ ಕೋತಿ
(ಇಟ್ ರಿಯಲ್ಲಿ ಪೇನ್ಸ್ ಬ್ರೋ)
ಮೌಂಟು ಎವರೆಸ್ಟ್ ಏರಿ
ಮದ್ವೆ ಆಗಾಣ ಅನ್ಕೊಂಡಿದ್ದೆ (ವೆರಿ ಗುಡ್ ಬ್ರೋ)
ಆದರೆ ನಂದಿ ಬೆಟ್ಟ ಹತ್ತೋಕು ಅವಳಿಲ್ಲ (ಬ್ಯಾಡ್ ಬ್ರೋ)
ಕಣ್ಣ್ ಆಪರೇಷನ್ ಆಗೋ ರೇಂಜ್ ಗೆ
ಆಗಿದೆ ಕಣ್ಣು ಒದ್ದೆ (ರಿಯಲಿ ಬ್ರೋ)
ಅಕಸ್ಮಾತ್ ಅವ್ಳು ಮತ್ತೆ ಬಂದರು ತಿಳಿಯಲ್ಲ (ಛೇ ಸ್ಯಾಡ್ ಬ್ರೋ)
ಐದಾರು ಹೃದಯ ಎದೆಯಲ್ಲಿ ಇರಬಾರ್ದಿತ್ತ
ಅರ್ಜೆಂಟು ಬೇರೆ ಯಾರ್ಗಾನ ಕೊಡಬೋದಿತ್ತ
ಹರಿದ ಹಾರ್ಟಿಗೆ ಟೈಲರ್ ಅಂಗಡಿ ಯಾಕಿಟ್ಟಿಲ್ಲ ಯಾರು
ಉತ್ರ ಹೇಳುವ ಫ್ರೆಂಡೀಗ್ ಈ ದಿನ ಎಂಟು ಬಾಟಲಿ ಬೀರು
(ಥ್ಯಾಂಕ್ಯೂ ವೆರಿ ಮಚ್ ಬ್ರೋ)
ನಾ ಚೆನ್ನಾಗಿದ್ದೆ (ಯೆಸ್ ಬ್ರೋ)
ನಾ ಡಲ್ಲಾಗೋದೆ (ವೈ ಬ್ರೋ)
ನಿಮಗ್ ಹೇಳ್ಲೇಬೇಕ (ಯೆಸ್ ಬ್ರೋ)
ನಿಮಗೋತ್ತೇ ಇಲ್ವ (ಡೋನ್ಟ್ ನೋ ಬ್ರೋ)
ನಾನ್ ಲವ್ ಮಾಡ್ತಿದ್ದೆ (ಯೆಸ್ ಬ್ರೋ)
ಈಗ್ ನೋವ್ ಮಾಡ್ಕೊಂಡೆ (ವೈ ಬ್ರೋ)
ಹಿಂಗ್ ಆಗಬಾರ್ದಿತ್ತು (ಯೆಸ್ ಬ್ರೋ
ಥೂ ಯಾಕಿಂಗಾಯ್ತು (ಡೋನ್ಟ್ ನೋ ಬ್ರೋ)
ಹಿಂಗೇ ಬಂದೋಳು ಹಂಗೆ ಹೊಂಟೋದ್ಲು
ಯಾವ್ದಕ್ಕು ಇರ್ಲಿ ಇಟ್ಕ ಅಂತ ಒಂದೆರ್ಡು
ನೆನಪು ಬಿಟೋದ್ಲು (ಇಟ್ ಹರ್ಟ್ಸ್ ಬ್ರೋ)
Please log in to see the full lyrics of this song.
-
ನಾ ಚೆನ್ನಾಗಿದ್ದೆ (ಯೆಸ್ ಬ್ರೋ)
ನಾ ಡಲ್ಲಾಗೋದೆ (ವೈ ಬ್ರೋ)
ನಿಮಗ್ ಹೇಳ್ಲೇಬೇಕ (ಯೆಸ್ ಬ್ರೋ)
ನಿಮಗೊತ್ತೆ ಇಲ್ವ (ಡೋನ್ಟ್ ನೋ ಬ್ರೋ)
ನಾನ್ ಲವ್ ಮಾಡ್ತಿದ್ದೆ (ಯೆಸ್ ಬ್ರೋ)
ಈಗ್ ನೋವ್ ಮಾಡ್ಕೊಂಡೆ (ವೈ ಬ್ರೋ)
ಹಿಂಗ್ ಆಗಬಾರ್ದಿತ್ತು (ಯೆಸ್ ಬ್ರೋ
ಥೂ ಯಾಕಿಂಗಾಯ್ತು (ಡೋನ್ಟ್ ನೋ ಬ್ರೋ)
ಹಿಂಗೇ ಬಂದೋಳು ಹಂಗೆ ಹೊಂಟೋದ್ಲು
ಯಾವ್ದಕ್ಕು ಇರ್ಲಿ ಇಟ್ಕ ಅಂತ ಒಂದೆರ್ಡು
ನೆನಪು ಬಿಟೋದ್ಲು (ಇಟ್ ಹರ್ಟ್ಸ್ ಬ್ರೋ)
ಕರೆಂಟು ಬಿಲ್ಲು ಕಟ್ಟೋದಕ್ಕು ಗೊತ್ತಿರದ
ಹುಡುಗ ನಾನು (ರಿಯಲ್ಲಿ ಬ್ರೋ)
ನನ್ನ ಕತ್ಲಲ್ ಬಿಟ್ಬಿಟ್ಟು ಹೊಂಟೆ ಹೋದ್ಲು (ಓ ಮೈ ಗಾಡ್ )
ಬೆಳಗ್ಗೆ ಎಲ್ಲಾ ಸರಿಹೋಗಿರ್ಬೋದ್
ಅನ್ಕೊಂಡು ನೋಡ್ದೆ ಫೋನು (ನೆಕ್ಸ್ಟ್ ಬ್ರೋ)
ಹುಡುಗಿ ವಾಟ್ಸಾಪ್ ಅಲ್ಲೇ
ಕೆನ್ನೆಗೆರಡು ಬಿಟ್ಲು ( ಛೆ ಸಾರಿ ಬ್ರೋ)
ನಾನ್ ಅಂತು ಬದ್ಕಕ್ ಆಗಲ್ಲ ಅವ್ಳು ಹೋದ್ರೆ
ಮನೆಯಲ್ಲಿ ಹೇಳ್ಬೇಡಿ ನಾನು ಹೊಗೆ ಹಾಕೊಂಡ್ರೆ
ಮಣ್ಣು ತಿಂದರೆ ಚೆನ್ನಾಗಿತ್ತು ಮಾಡ್ಬೇಕಿತ್ತ ಪ್ರೀತಿ
ಸುಖಾಸುಮ್ಮನೆ ನಾನಾಗೋದೆ ಕೊಂಬೆ ಬಿಟ್ಟ ಕೋತಿ
(ಇಟ್ ರಿಯಲ್ಲಿ ಪೇನ್ಸ್ ಬ್ರೋ)
ಮೌಂಟು ಎವರೆಸ್ಟ್ ಏರಿ
ಮದ್ವೆ ಆಗಾಣ ಅನ್ಕೊಂಡಿದ್ದೆ (ವೆರಿ ಗುಡ್ ಬ್ರೋ)
ಆದರೆ ನಂದಿ ಬೆಟ್ಟ ಹತ್ತೋಕು ಅವಳಿಲ್ಲ (ಬ್ಯಾಡ್ ಬ್ರೋ)
ಕಣ್ಣ್ ಆಪರೇಷನ್ ಆಗೋ ರೇಂಜ್ ಗೆ
ಆಗಿದೆ ಕಣ್ಣು ಒದ್ದೆ (ರಿಯಲಿ ಬ್ರೋ)
ಅಕಸ್ಮಾತ್ ಅವ್ಳು ಮತ್ತೆ ಬಂದರು ತಿಳಿಯಲ್ಲ (ಛೇ ಸ್ಯಾಡ್ ಬ್ರೋ)
ಐದಾರು ಹೃದಯ ಎದೆಯಲ್ಲಿ ಇರಬಾರ್ದಿತ್ತ
ಅರ್ಜೆಂಟು ಬೇರೆ ಯಾರ್ಗಾನ ಕೊಡಬೋದಿತ್ತ
ಹರಿದ ಹಾರ್ಟಿಗೆ ಟೈಲರ್ ಅಂಗಡಿ ಯಾಕಿಟ್ಟಿಲ್ಲ ಯಾರು
ಉತ್ರ ಹೇಳುವ ಫ್ರೆಂಡೀಗ್ ಈ ದಿನ ಎಂಟು ಬಾಟಲಿ ಬೀರು
(ಥ್ಯಾಂಕ್ಯೂ ವೆರಿ ಮಚ್ ಬ್ರೋ)
ನಾ ಚೆನ್ನಾಗಿದ್ದೆ (ಯೆಸ್ ಬ್ರೋ)
ನಾ ಡಲ್ಲಾಗೋದೆ (ವೈ ಬ್ರೋ)
ನಿಮಗ್ ಹೇಳ್ಲೇಬೇಕ (ಯೆಸ್ ಬ್ರೋ)
ನಿಮಗೋತ್ತೇ ಇಲ್ವ (ಡೋನ್ಟ್ ನೋ ಬ್ರೋ)
ನಾನ್ ಲವ್ ಮಾಡ್ತಿದ್ದೆ (ಯೆಸ್ ಬ್ರೋ)
ಈಗ್ ನೋವ್ ಮಾಡ್ಕೊಂಡೆ (ವೈ ಬ್ರೋ)
ಹಿಂಗ್ ಆಗಬಾರ್ದಿತ್ತು (ಯೆಸ್ ಬ್ರೋ
ಥೂ ಯಾಕಿಂಗಾಯ್ತು (ಡೋನ್ಟ್ ನೋ ಬ್ರೋ)
ಹಿಂಗೇ ಬಂದೋಳು ಹಂಗೆ ಹೊಂಟೋದ್ಲು
ಯಾವ್ದಕ್ಕು ಇರ್ಲಿ ಇಟ್ಕ ಅಂತ ಒಂದೆರ್ಡು
ನೆನಪು ಬಿಟೋದ್ಲು (ಇಟ್ ಹರ್ಟ್ಸ್ ಬ್ರೋ)
LYRIC
-
ನಾ ಚೆನ್ನಾಗಿದ್ದೆ (ಯೆಸ್ ಬ್ರೋ)
ನಾ ಡಲ್ಲಾಗೋದೆ (ವೈ ಬ್ರೋ)
ನಿಮಗ್ ಹೇಳ್ಲೇಬೇಕ (ಯೆಸ್ ಬ್ರೋ)
ನಿಮಗೊತ್ತೆ ಇಲ್ವ (ಡೋನ್ಟ್ ನೋ ಬ್ರೋ)
ನಾನ್ ಲವ್ ಮಾಡ್ತಿದ್ದೆ (ಯೆಸ್ ಬ್ರೋ)
ಈಗ್ ನೋವ್ ಮಾಡ್ಕೊಂಡೆ (ವೈ ಬ್ರೋ)
ಹಿಂಗ್ ಆಗಬಾರ್ದಿತ್ತು (ಯೆಸ್ ಬ್ರೋ
ಥೂ ಯಾಕಿಂಗಾಯ್ತು (ಡೋನ್ಟ್ ನೋ ಬ್ರೋ)
ಹಿಂಗೆ ಬಂದೋಳು ಹಂಗೆ ಹೊಂಟೋದ್ಲು
ಯಾವ್ದಕ್ಕು ಇರ್ಲಿ ಇಟ್ಕ ಅಂತ ಒಂದೆರ್ಡು
ನೆನಪು ಬಿಟೋದ್ಲು (ಇಟ್ ಹರ್ಟ್ಸ್ ಬ್ರೋ)
ಕರೆಂಟು ಬಿಲ್ಲು ಕಟ್ಟೋದಕ್ಕು ಗೊತ್ತಿರದ
ಹುಡುಗ ನಾನು
(ರಿಯಲ್ಲಿ ಬ್ರೋ)
ನನ್ನ ಕತ್ಲಲ್ ಬಿಟ್ಬಿಟ್ಟು ಹೊಂಟೆ ಹೋದ್ಲು
(ಓ ಮೈ ಗಾಡ್ )
ಬೆಳಗ್ಗೆ ಎಲ್ಲಾ ಸರಿಹೋಗಿರ್ಬೋದ್
ಅನ್ಕೊಂಡು ನೋಡ್ದೆ ಫೋನು
(ನೆಕ್ಸ್ಟ್ ಬ್ರೋ)
ಹುಡುಗಿ ವಾಟ್ಸಾಪ್ ಅಲ್ಲೇ
ಕೆನ್ನೆಗೆರಡು ಬಿಟ್ಲು
( ಛೆ ಸಾರಿ ಬ್ರೋ)
ನಾನ್ ಅಂತು ಬದ್ಕಕ್ ಆಗಲ್ಲ ಅವ್ಳು ಹೋದ್ರೆ
ಮನೆಯಲ್ಲಿ ಹೇಳ್ಬೇಡಿ ನಾನು ಹೊಗೆ ಹಾಕೊಂಡ್ರೆ
ಮಣ್ಣು ತಿಂದರೆ ಚೆನ್ನಾಗಿತ್ತು ಮಾಡ್ಬೇಕಿತ್ತ ಪ್ರೀತಿ
ಸುಖಾಸುಮ್ಮನೆ ನಾನಾಗೋದೆ ಕೊಂಬೆ ಬಿಟ್ಟ ಕೋತಿ
(ಇಟ್ ರಿಯಲ್ಲಿ ಪೇನ್ಸ್ ಬ್ರೋ)
ಮೌಂಟು ಎವರೆಸ್ಟ್ ಏರಿ
ಮದ್ವೆ ಆಗೋಣ ಅನ್ಕೊಂಡಿದ್ದೆ
(ವೆರಿ ಗುಡ್ ಬ್ರೋ)
ಆದರೆ ನಂದಿ ಬೆಟ್ಟ ಹತ್ತೋಕು ಅವಳಿಲ್ಲ
(ಬ್ಯಾಡ್ ಬ್ರೋ)
ಕಣ್ಣ್ ಆಪರೇಷನ್ ಆಗೋ ರೇಂಜ್ ಗೆ
ಆಗಿದೆ ಕಣ್ಣು ಒದ್ದೆ
(ರಿಯಲಿ ಬ್ರೋ)
ಅಕಸ್ಮಾತ್ ಅವ್ಳು ಮತ್ತೆ ಬಂದರು ತಿಳಿಯಲ್ಲ
(ಛೇ ಸ್ಯಾಡ್ ಬ್ರೋ)
ಐದಾರು ಹೃದಯ ಎದೆಯಲ್ಲಿ ಇರಬಾರ್ದಿತ್ತ
ಅರ್ಜೆಂಟು ಬೇರೆ ಯಾರ್ಗಾನ ಕೊಡಬೋದಿತ್ತ
ಹರಿದ ಹಾರ್ಟಿಗೆ ಟೈಲರ್ ಅಂಗಡಿ ಯಾಕಿಟ್ಟಿಲ್ಲ ಯಾರು
ಉತ್ರ ಹೇಳುವ ಫ್ರೆಂಡೀಗ್ ಈ ದಿನ ಎಂಟು ಬಾಟಲಿ ಬೀರು
(ಥ್ಯಾಂಕ್ಯೂ ವೆರಿ ಮಚ್ ಬ್ರೋ)
ನಾ ಚೆನ್ನಾಗಿದ್ದೆ (ಯೆಸ್ ಬ್ರೋ)
ನಾ ಡಲ್ಲಾಗೋದೆ (ವೈ ಬ್ರೋ)
ನಿಮಗ್ ಹೇಳ್ಲೇಬೇಕ (ಯೆಸ್ ಬ್ರೋ)
ನಿಮಗೊತ್ತೇ ಇಲ್ವ (ಡೋನ್ಟ್ ನೋ ಬ್ರೋ)
ನಾನ್ ಲವ್ ಮಾಡ್ತಿದ್ದೆ (ಯೆಸ್ ಬ್ರೋ)
ಈಗ್ ನೋವ್ ಮಾಡ್ಕೊಂಡೆ (ವೈ ಬ್ರೋ)
ಹಿಂಗ್ ಆಗಬಾರ್ದಿತ್ತು (ಯೆಸ್ ಬ್ರೋ
ಥೂ ಯಾಕಿಂಗಾಯ್ತು (ಡೋನ್ಟ್ ನೋ ಬ್ರೋ)
ಹಿಂಗೆ ಬಂದೋಳು ಹಂಗೆ ಹೊಂಟೋದ್ಲು
ಯಾವ್ದಕ್ಕು ಇರ್ಲಿ ಇಟ್ಕ ಅಂತ ಒಂದೆರ್ಡು
ನೆನಪು ಬಿಟೋದ್ಲು (ಇಟ್ ಹರ್ಟ್ಸ್ ಬ್ರೋ)
Please log in to see the full lyrics of this song.
-
ನಾ ಚೆನ್ನಾಗಿದ್ದೆ (ಯೆಸ್ ಬ್ರೋ)
ನಾ ಡಲ್ಲಾಗೋದೆ (ವೈ ಬ್ರೋ)
ನಿಮಗ್ ಹೇಳ್ಲೇಬೇಕ (ಯೆಸ್ ಬ್ರೋ)
ನಿಮಗೊತ್ತೆ ಇಲ್ವ (ಡೋನ್ಟ್ ನೋ ಬ್ರೋ)
ನಾನ್ ಲವ್ ಮಾಡ್ತಿದ್ದೆ (ಯೆಸ್ ಬ್ರೋ)
ಈಗ್ ನೋವ್ ಮಾಡ್ಕೊಂಡೆ (ವೈ ಬ್ರೋ)
ಹಿಂಗ್ ಆಗಬಾರ್ದಿತ್ತು (ಯೆಸ್ ಬ್ರೋ
ಥೂ ಯಾಕಿಂಗಾಯ್ತು (ಡೋನ್ಟ್ ನೋ ಬ್ರೋ)
ಹಿಂಗೆ ಬಂದೋಳು ಹಂಗೆ ಹೊಂಟೋದ್ಲು
ಯಾವ್ದಕ್ಕು ಇರ್ಲಿ ಇಟ್ಕ ಅಂತ ಒಂದೆರ್ಡು
ನೆನಪು ಬಿಟೋದ್ಲು (ಇಟ್ ಹರ್ಟ್ಸ್ ಬ್ರೋ)
ಕರೆಂಟು ಬಿಲ್ಲು ಕಟ್ಟೋದಕ್ಕು ಗೊತ್ತಿರದ
ಹುಡುಗ ನಾನು
(ರಿಯಲ್ಲಿ ಬ್ರೋ)
ನನ್ನ ಕತ್ಲಲ್ ಬಿಟ್ಬಿಟ್ಟು ಹೊಂಟೆ ಹೋದ್ಲು
(ಓ ಮೈ ಗಾಡ್ )
ಬೆಳಗ್ಗೆ ಎಲ್ಲಾ ಸರಿಹೋಗಿರ್ಬೋದ್
ಅನ್ಕೊಂಡು ನೋಡ್ದೆ ಫೋನು
(ನೆಕ್ಸ್ಟ್ ಬ್ರೋ)
ಹುಡುಗಿ ವಾಟ್ಸಾಪ್ ಅಲ್ಲೇ
ಕೆನ್ನೆಗೆರಡು ಬಿಟ್ಲು
( ಛೆ ಸಾರಿ ಬ್ರೋ)
ನಾನ್ ಅಂತು ಬದ್ಕಕ್ ಆಗಲ್ಲ ಅವ್ಳು ಹೋದ್ರೆ
ಮನೆಯಲ್ಲಿ ಹೇಳ್ಬೇಡಿ ನಾನು ಹೊಗೆ ಹಾಕೊಂಡ್ರೆ
ಮಣ್ಣು ತಿಂದರೆ ಚೆನ್ನಾಗಿತ್ತು ಮಾಡ್ಬೇಕಿತ್ತ ಪ್ರೀತಿ
ಸುಖಾಸುಮ್ಮನೆ ನಾನಾಗೋದೆ ಕೊಂಬೆ ಬಿಟ್ಟ ಕೋತಿ
(ಇಟ್ ರಿಯಲ್ಲಿ ಪೇನ್ಸ್ ಬ್ರೋ)
ಮೌಂಟು ಎವರೆಸ್ಟ್ ಏರಿ
ಮದ್ವೆ ಆಗೋಣ ಅನ್ಕೊಂಡಿದ್ದೆ
(ವೆರಿ ಗುಡ್ ಬ್ರೋ)
ಆದರೆ ನಂದಿ ಬೆಟ್ಟ ಹತ್ತೋಕು ಅವಳಿಲ್ಲ
(ಬ್ಯಾಡ್ ಬ್ರೋ)
ಕಣ್ಣ್ ಆಪರೇಷನ್ ಆಗೋ ರೇಂಜ್ ಗೆ
ಆಗಿದೆ ಕಣ್ಣು ಒದ್ದೆ
(ರಿಯಲಿ ಬ್ರೋ)
ಅಕಸ್ಮಾತ್ ಅವ್ಳು ಮತ್ತೆ ಬಂದರು ತಿಳಿಯಲ್ಲ
(ಛೇ ಸ್ಯಾಡ್ ಬ್ರೋ)
ಐದಾರು ಹೃದಯ ಎದೆಯಲ್ಲಿ ಇರಬಾರ್ದಿತ್ತ
ಅರ್ಜೆಂಟು ಬೇರೆ ಯಾರ್ಗಾನ ಕೊಡಬೋದಿತ್ತ
ಹರಿದ ಹಾರ್ಟಿಗೆ ಟೈಲರ್ ಅಂಗಡಿ ಯಾಕಿಟ್ಟಿಲ್ಲ ಯಾರು
ಉತ್ರ ಹೇಳುವ ಫ್ರೆಂಡೀಗ್ ಈ ದಿನ ಎಂಟು ಬಾಟಲಿ ಬೀರು
(ಥ್ಯಾಂಕ್ಯೂ ವೆರಿ ಮಚ್ ಬ್ರೋ)
ನಾ ಚೆನ್ನಾಗಿದ್ದೆ (ಯೆಸ್ ಬ್ರೋ)
ನಾ ಡಲ್ಲಾಗೋದೆ (ವೈ ಬ್ರೋ)
ನಿಮಗ್ ಹೇಳ್ಲೇಬೇಕ (ಯೆಸ್ ಬ್ರೋ)
ನಿಮಗೊತ್ತೇ ಇಲ್ವ (ಡೋನ್ಟ್ ನೋ ಬ್ರೋ)
ನಾನ್ ಲವ್ ಮಾಡ್ತಿದ್ದೆ (ಯೆಸ್ ಬ್ರೋ)
ಈಗ್ ನೋವ್ ಮಾಡ್ಕೊಂಡೆ (ವೈ ಬ್ರೋ)
ಹಿಂಗ್ ಆಗಬಾರ್ದಿತ್ತು (ಯೆಸ್ ಬ್ರೋ
ಥೂ ಯಾಕಿಂಗಾಯ್ತು (ಡೋನ್ಟ್ ನೋ ಬ್ರೋ)
ಹಿಂಗೆ ಬಂದೋಳು ಹಂಗೆ ಹೊಂಟೋದ್ಲು
ಯಾವ್ದಕ್ಕು ಇರ್ಲಿ ಇಟ್ಕ ಅಂತ ಒಂದೆರ್ಡು
ನೆನಪು ಬಿಟೋದ್ಲು (ಇಟ್ ಹರ್ಟ್ಸ್ ಬ್ರೋ)
Na Chennagidde song lyrics from Kannada Movie Nanu Matthu Varalakshmi starring Pruthvi, Malavika Mohanan, Prakash Rai, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Preetham Gubbi and film is released on 2016