-
ಮೆರೆದಾಡಿದೆ ನನ್ನ ಹೃದಯ ಬಂದು ಹೊರಗೆ
ಶುರುಮಾಡಿದೆ ಊರಲಿಲ್ಲದ ಕಳ್ಳ ಸಲಿಗೆ
ಹುಡುಕಾಡಿದೆ ನನ್ನ ನಾನೇ ನನ್ನ ಒಳಗೆ
ನನ್ನಗರಿಯದೆ ನಾ ಹೋಗಿರುವೆ ಅವಳ ಬಾಳಿಗೆ
ವಿಷಯ ಇಷ್ಟೇ ನಾ ಕಾಣೆ ಯಾಗಿರುವೆ
ಅದಕೆ ಇಷ್ಟು ಕಂಗಾಲು ಆಗಿರುವೆ
ನಾನೇ ನನಗೆ ಸಿಗುತಿಲ್ಲ ಅವಳಿಗೆ ಸಿಗುವೆನೆ..
|| ಮೆರೆದಾಡಿದೆ ನನ್ನ ಹೃದಯ ಬಂದು ಹೊರಗೆ
ಶುರುಮಾಡಿದೆ ಊರಲಿಲ್ಲದ ಕಳ್ಳ ಸಲಿಗೆ||
ಮರೆತಿರುವೆ ಮೊದಲು ಹೇಗಿದ್ದೆ ನಾ
ಮೊದಲಿಂದ ನಾನು ಹೀಗಿದ್ದೆನ
ಅನಿಸುವುದು ನನಗೆ ನನ್ನ ಬಗ್ಗೆಯೆ
ಇರಬಹುದು ನನಗೆ ಒಳ್ಳೆ ಗುಣ
ಗಾಳಿಗೆ ಸಾವಿರ ಮುತ್ತನು ಕೊಡುವುದು
ಕಲಿತೇನು ಏತಕೆ ನಾ
ಕನ್ನಡಿ ಮುಂದೆ ನಾ ಪೆದ್ದನಂತಿರುವೆ
ಅದಕೆ ಚೂರು ನಾ ಗಡ್ಡ ಬಿಟ್ಟಿರುವೆ
ನಾನೇ ನನ್ನನು ಒಪ್ಪಲ್ಲ ಅವಳು ಒಪ್ಪುವಳೆ
ಸರಿ ಹೋಗಬಹುದು ಉಸಿರಾಟವು
ತುಸು ಬೇಗ ಅವಳು ಹೂ ಅಂದರೆ
ಉಳಿಗಾಲವಿಲ್ಲ ಈ ಜೀವಕೆ
ಅವಳೊಮ್ಮೆ ನನಗೆ ನೋ ಅಂದ್ರೆ
ಸಾವಿರ ನೊಂದನೆ ಯತ್ನವು ಸೋತಿದೆ
ಪ್ರೇಮದಿ ವೇದನೆಗೆ
ಅವಳೆದುರಲ್ಲಿ ನಾ ಬಚ್ಚನಂತಿರುವೆ
ಯಾತಕೆ ಬೇಕು ಬಾಯಿ ಮುಚ್ಚಿ ಕೊಂಡಿರುವೆ
ನಾನೇ ನನ್ನನು ನಂಬಲ್ಲಅವಳು ನಂಬುವಳೆ
||ಮೆರೆದಾಡಿದೆ ನನ್ನ ಹೃದಯ ಬಂದು ಹೊರಗೆ
ಶುರುಮಾಡಿದೆ ಊರಲಿಲ್ಲದ ಕಳ್ಳ ಸಲಿಗೆ||
-
ಮೆರೆದಾಡಿದೆ ನನ್ನ ಹೃದಯ ಬಂದು ಹೊರಗೆ
ಶುರುಮಾಡಿದೆ ಊರಲಿಲ್ಲದ ಕಳ್ಳ ಸಲಿಗೆ
ಹುಡುಕಾಡಿದೆ ನನ್ನ ನಾನೇ ನನ್ನ ಒಳಗೆ
ನನ್ನಗರಿಯದೆ ನಾ ಹೋಗಿರುವೆ ಅವಳ ಬಾಳಿಗೆ
ವಿಷಯ ಇಷ್ಟೇ ನಾ ಕಾಣೆ ಯಾಗಿರುವೆ
ಅದಕೆ ಇಷ್ಟು ಕಂಗಾಲು ಆಗಿರುವೆ
ನಾನೇ ನನಗೆ ಸಿಗುತಿಲ್ಲ ಅವಳಿಗೆ ಸಿಗುವೆನೆ..
|| ಮೆರೆದಾಡಿದೆ ನನ್ನ ಹೃದಯ ಬಂದು ಹೊರಗೆ
ಶುರುಮಾಡಿದೆ ಊರಲಿಲ್ಲದ ಕಳ್ಳ ಸಲಿಗೆ||
ಮರೆತಿರುವೆ ಮೊದಲು ಹೇಗಿದ್ದೆ ನಾ
ಮೊದಲಿಂದ ನಾನು ಹೀಗಿದ್ದೆನ
ಅನಿಸುವುದು ನನಗೆ ನನ್ನ ಬಗ್ಗೆಯೆ
ಇರಬಹುದು ನನಗೆ ಒಳ್ಳೆ ಗುಣ
ಗಾಳಿಗೆ ಸಾವಿರ ಮುತ್ತನು ಕೊಡುವುದು
ಕಲಿತೇನು ಏತಕೆ ನಾ
ಕನ್ನಡಿ ಮುಂದೆ ನಾ ಪೆದ್ದನಂತಿರುವೆ
ಅದಕೆ ಚೂರು ನಾ ಗಡ್ಡ ಬಿಟ್ಟಿರುವೆ
ನಾನೇ ನನ್ನನು ಒಪ್ಪಲ್ಲ ಅವಳು ಒಪ್ಪುವಳೆ
ಸರಿ ಹೋಗಬಹುದು ಉಸಿರಾಟವು
ತುಸು ಬೇಗ ಅವಳು ಹೂ ಅಂದರೆ
ಉಳಿಗಾಲವಿಲ್ಲ ಈ ಜೀವಕೆ
ಅವಳೊಮ್ಮೆ ನನಗೆ ನೋ ಅಂದ್ರೆ
ಸಾವಿರ ನೊಂದನೆ ಯತ್ನವು ಸೋತಿದೆ
ಪ್ರೇಮದಿ ವೇದನೆಗೆ
ಅವಳೆದುರಲ್ಲಿ ನಾ ಬಚ್ಚನಂತಿರುವೆ
ಯಾತಕೆ ಬೇಕು ಬಾಯಿ ಮುಚ್ಚಿ ಕೊಂಡಿರುವೆ
ನಾನೇ ನನ್ನನು ನಂಬಲ್ಲಅವಳು ನಂಬುವಳೆ
||ಮೆರೆದಾಡಿದೆ ನನ್ನ ಹೃದಯ ಬಂದು ಹೊರಗೆ
ಶುರುಮಾಡಿದೆ ಊರಲಿಲ್ಲದ ಕಳ್ಳ ಸಲಿಗೆ||
Meredaadide song lyrics from Kannada Movie Nanu Matthu Varalakshmi starring Pruthvi, Malavika Mohanan, Prakash Rai, Lyrics penned by Yogaraj Bhat Sung by Sonu Nigam, Music Composed by V Harikrishna, film is Directed by Preetham Gubbi and film is released on 2016