Kopavethake Nannali Lyrics

ಕೋಪವೇತಕೇ ನನ್ನಲೀ Lyrics

in Nanobba Kalla

in ನಾನೊಬ್ಬ ಕಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋಪವೇತಕೆ ನನ್ನಲಿ
ಹೇಳು ಬಾ ಪ್ರೇಯಸಿ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
 
|| ಕೋಪವೇತಕೆ ನನ್ನಲಿ
ಹೇಳು ಬಾ ಪ್ರೇಯಸಿ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ…||
 
ಒಲಿದರೂ ನೀನು ಮುನಿದರೂ
ನೀನು ನಿನ್ನಲ್ಲೇ ಪ್ರಾಣವು
ಸಿಡಿಲಿನ ಹಾಗೆ ಸಿಡಿದರೂ ನೀನು 
ನಿನ್ನಲ್ಲೇ ಪ್ರೇಮವು…
ಸರಸದ ವೇಳೆ ವಿರಸವು ಏಕೆ
ಬಂದೆನ್ನ ಸೇರದೆ…
ಒಲವಿನ ಮಾತು ನುಡಿಯದೆ ನೀನು
ಉಲ್ಲಾಸ ಮೂಡದೆ
ಇನ್ನೂ ಕನಸಿನಲು ನಿನ್ನ
ಕೆರಳಿಸೆನು ಚಿನ್ನ, ನನ್ನನ್ನು ನೋಡು
ನವಿಲಂತೆ ಹಾಡು, ಆನಂದ ನೀಡು
 
|| ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ…||
 
ಮುಗಿಲಿನ ಮರೆಯ ಚಂದ್ರನ ಹಾಗೆ
ಮಂಕಾದೆ ಏತಕೆ
ಎಲೆಗಳ ಮರೆಯ ಕೋಗಿಲೆ ಹಾಗೆ 
ಸಂಕೋಚ ಏತಕೆ
ಬಿಸಿಲನು ಕಂಡು ಕರಗುತ ಹೋಗೊ
ಮಂಜಂತೆ ಆದೆನು
ತಿಳಿಯದೆ ನಾನು ದುಡುಕಿದ ರೀತಿ 
ತಪ್ಪೆಂದು ಬಲ್ಲೆನು
ನೀನು ಬಳಿಯಿರಲು ಚೆನ್ನ
ಬಳುಕುತಿರೆ ಚೆನ್ನ, ನಗುತಿರಲು ಚೆನ್ನ
ನಲಿದಿರಲು ಚೆನ್ನ, ಬಾ ನನ್ನ ಚಿನ್ನ
 
|| ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
 
ಕೋಪವೇತಕೆ ನನ್ನಲಿ
ಹೇಳು ಬಾ ಪ್ರೇಯಸಿ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ…||

ಕೋಪವೇತಕೆ ನನ್ನಲಿ
ಹೇಳು ಬಾ ಪ್ರೇಯಸಿ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
 
|| ಕೋಪವೇತಕೆ ನನ್ನಲಿ
ಹೇಳು ಬಾ ಪ್ರೇಯಸಿ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ…||
 
ಒಲಿದರೂ ನೀನು ಮುನಿದರೂ
ನೀನು ನಿನ್ನಲ್ಲೇ ಪ್ರಾಣವು
ಸಿಡಿಲಿನ ಹಾಗೆ ಸಿಡಿದರೂ ನೀನು 
ನಿನ್ನಲ್ಲೇ ಪ್ರೇಮವು…
ಸರಸದ ವೇಳೆ ವಿರಸವು ಏಕೆ
ಬಂದೆನ್ನ ಸೇರದೆ…
ಒಲವಿನ ಮಾತು ನುಡಿಯದೆ ನೀನು
ಉಲ್ಲಾಸ ಮೂಡದೆ
ಇನ್ನೂ ಕನಸಿನಲು ನಿನ್ನ
ಕೆರಳಿಸೆನು ಚಿನ್ನ, ನನ್ನನ್ನು ನೋಡು
ನವಿಲಂತೆ ಹಾಡು, ಆನಂದ ನೀಡು
 
|| ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ…||
 
ಮುಗಿಲಿನ ಮರೆಯ ಚಂದ್ರನ ಹಾಗೆ
ಮಂಕಾದೆ ಏತಕೆ
ಎಲೆಗಳ ಮರೆಯ ಕೋಗಿಲೆ ಹಾಗೆ 
ಸಂಕೋಚ ಏತಕೆ
ಬಿಸಿಲನು ಕಂಡು ಕರಗುತ ಹೋಗೊ
ಮಂಜಂತೆ ಆದೆನು
ತಿಳಿಯದೆ ನಾನು ದುಡುಕಿದ ರೀತಿ 
ತಪ್ಪೆಂದು ಬಲ್ಲೆನು
ನೀನು ಬಳಿಯಿರಲು ಚೆನ್ನ
ಬಳುಕುತಿರೆ ಚೆನ್ನ, ನಗುತಿರಲು ಚೆನ್ನ
ನಲಿದಿರಲು ಚೆನ್ನ, ಬಾ ನನ್ನ ಚಿನ್ನ
 
|| ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ
ಮಾತನಾಡದೆ ಪ್ರೀತಿ ತೋರದೆ
 
ಕೋಪವೇತಕೆ ನನ್ನಲಿ
ಹೇಳು ಬಾ ಪ್ರೇಯಸಿ
ಏಯ್ ನನ್ನ ಬಂಗಾರದ ಜಿಂಕೆಯೆ
ಏಕೆ ಓಡಿದೆ ನನ್ನ ನೋಡದೆ…||

Kopavethake Nannali song lyrics from Kannada Movie Nanobba Kalla starring Dr Rajkumar, Lakshmi, Kanchana, Lyrics penned by Chi Udayashankar Sung by Dr Rajkumar, Music Composed by Rajan-Nagendra, film is Directed by Dorai-Bhagavan and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ