Araluthide Moha Lyrics

ಅರಳುತಿದೆ ಮೋಹ Lyrics

in Nanobba Kalla

in ನಾನೊಬ್ಬ ಕಳ್ಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ
ಒಲವಿನ ಕರೆ ವಿರಹದ ಸೆರೆ,
ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
 
|| ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ…||
 
ಈ ನಿನ್ನ ಮೊಗವು ಈ ನಿನ್ನ ನಗುವು
ಬಯಕೆಯ ತುಂಬುತ ಕುಣಿಸಿದೆ
ಈ ನಿನ್ನ ಪ್ರೇಮ ಸೆಳೆದು ನನ್ನನು
ಸನಿಹ ಕರೆಯಲು ನಾ ಬಂದೆ
ಈ ನಿನ್ನ ಮನಸು ಈ ನಿನ್ನ ಸೊಗಸು
ಹೊಸ ಹೊಸ ಕನಸನು ತರುತಿದೆ
ಎಂದೆಂದು ಹೀಗೆ ಸೇರಿ ಬಾಳುವ
ಆಸೆ ಮನದಲಿ ನೀ ತಂದೆ
ಆಸೆ ಮನದಲಿ ನೀ ತಂದೆ
 
|| ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ
ಒಲವಿನ ಕರೆ ವಿರಹದ ಸೆರೆ,
ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
 
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ…||
   
ಮಾತಲ್ಲಿ ರಸಿಕ ಪ್ರೀತೀಲಿ ರಸಿಕ
ಬಲ್ಲೆನು ರಸಿಕರ ರಾಜನೆ
ಈ ನನ್ನ ಹೃದಯ ರಾಜ್ಯ ನೀಡುವೆ
ಸೋತು ಇಂದು ನಾನು ನಿನ್ನಲ್ಲೆ
ಈ ನನ್ನಾ ಜೀವ ನಿನ್ನಲ್ಲೇ ಜೀವ
ಜೀವದಿ ಜೀವವು ಬೆರೆತಿದೆ
ನಿನ್ನಿಂದ ನಾನು ಬೇರೆಯಾದರೆ
ಜೀವ ಉಳಿಯದು ನನ್ನಲ್ಲಿ
ಜೀವ ಉಳಿಯದು ನನ್ನಲ್ಲಿ
 
|| ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ
ಒಲವಿನ ಕರೆ ವಿರಹದ ಸೆರೆ,
ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
ಅರಳುತಿದೆ ಮೋಹ ಹೃದಯದಲಿ ದಾಹ..
ಲಾರಾರಾ..ಆ ಆ ಆ…ಆಆಆ…
ಆ ಆ ಆ…..ಆ ಆ ಆ………||

ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ
ಒಲವಿನ ಕರೆ ವಿರಹದ ಸೆರೆ,
ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
 
|| ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ…||
 
ಈ ನಿನ್ನ ಮೊಗವು ಈ ನಿನ್ನ ನಗುವು
ಬಯಕೆಯ ತುಂಬುತ ಕುಣಿಸಿದೆ
ಈ ನಿನ್ನ ಪ್ರೇಮ ಸೆಳೆದು ನನ್ನನು
ಸನಿಹ ಕರೆಯಲು ನಾ ಬಂದೆ
ಈ ನಿನ್ನ ಮನಸು ಈ ನಿನ್ನ ಸೊಗಸು
ಹೊಸ ಹೊಸ ಕನಸನು ತರುತಿದೆ
ಎಂದೆಂದು ಹೀಗೆ ಸೇರಿ ಬಾಳುವ
ಆಸೆ ಮನದಲಿ ನೀ ತಂದೆ
ಆಸೆ ಮನದಲಿ ನೀ ತಂದೆ
 
|| ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ
ಒಲವಿನ ಕರೆ ವಿರಹದ ಸೆರೆ,
ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
 
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ…||
   
ಮಾತಲ್ಲಿ ರಸಿಕ ಪ್ರೀತೀಲಿ ರಸಿಕ
ಬಲ್ಲೆನು ರಸಿಕರ ರಾಜನೆ
ಈ ನನ್ನ ಹೃದಯ ರಾಜ್ಯ ನೀಡುವೆ
ಸೋತು ಇಂದು ನಾನು ನಿನ್ನಲ್ಲೆ
ಈ ನನ್ನಾ ಜೀವ ನಿನ್ನಲ್ಲೇ ಜೀವ
ಜೀವದಿ ಜೀವವು ಬೆರೆತಿದೆ
ನಿನ್ನಿಂದ ನಾನು ಬೇರೆಯಾದರೆ
ಜೀವ ಉಳಿಯದು ನನ್ನಲ್ಲಿ
ಜೀವ ಉಳಿಯದು ನನ್ನಲ್ಲಿ
 
|| ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ.. ಹೀಗೇಕೆ.. ಈ ರೀತಿ ನನಗೇಕೆ
ಒಲವಿನ ಕರೆ ವಿರಹದ ಸೆರೆ,
ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
ಅರಳುತಿದೆ ಮೋಹ ಹೃದಯದಲಿ ದಾಹ..
ಲಾರಾರಾ..ಆ ಆ ಆ…ಆಆಆ…
ಆ ಆ ಆ…..ಆ ಆ ಆ………||

Araluthide Moha song lyrics from Kannada Movie Nanobba Kalla starring Dr Rajkumar, Lakshmi, Kanchana, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Dorai-Bhagavan and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ