-
ಮೊದಲನೆ ಬಾರಿ ನಂಗೇನೊ ಆಗಿದೆ
ನಿನ್ನದೆ ಧ್ಯಾನ ಗುಂಗಾಗಿ ಹೋಗಿದೆ
ಕಿಲಕಿಲ ನಗು ಹರಿಸುತಲಿದೆ ಹೃದಯದ ಮಗು
ಬೆರಳನು ಹಿಡಿಯುತ ಒಲವಿನ ಪದಗಳ
ಕಲಿಸೆಯ ಮನಸ್ಸೆ
ಮೊದಲನೆ ಬಾರಿ ನಂಗೇನೊ ಆಗಿದೆ
ಆಗಿದೆ ಆಗಿದೆ ಆಗಿದೆ…
ಹಿಮಮಣಿಯ ಒಲವು ಇದೆ ಗರಿಕೆ ಜೊತೆ
ಕರಗದಿರೊ ಪ್ರನಯವಿದೆ ನಿನ್ನ ಜೊತೆ
ಭೂಮಿ ಮೇಲೆ ದೇವರೇನೆ ಬದಲಿಸಲಿ
ಏಳು ಜನ್ಮ ಪ್ರೇಮ ನಿನ್ನ ಜೊತೆ ಇರಲಿ
ಭಾಗ್ಯದ ಕೋಗಿಲೆ ಸೋಲದೆ ಹಾಡಲೆ
ಈ ಪ್ರೇಮದ ಸಂಧಾನದ ಸಾಂಗತ್ಯವೆ
ಈ ಬಾಳ ಆರಂಭ ಓಒ
||ಮೊದಲನೆ ಬಾರಿ ನಂಗೇನೊ ಆಗಿದೆ
ನಿನ್ನದೆ ಧ್ಯಾನ ಗುಂಗಾಗಿ ಹೋಗಿದೆ||
ಬಿದಿರಿನಲ್ಲಿ ಕೊಳಲದನಿ ಹರಿಸುತ ನೀ
ಶಿಲೆಯೊಳಗೆ ಗಮಕವನು ಬರಿಸುತ ನೀ
ಕೇಳು ಜಾಣೆ ನಮ್ಮ ಮಧ್ಯ ಕಡಲಿರಲಿ
ಸೇರಿ ಬಾಳೊ ಹಜಾತಕನೆ ನಮಗಿರಲಿ
ಪ್ರಾಣವೆ ಹೋದರು ಪ್ರಾಣವೆ ನಿನ್ನದು
ಆಂತರ್ಯವ ಆಲಂಗಿಸೊ
ಈ ಪ್ರೇಮವೆ ಎಂದೆಂದು ಆಸರೆ ಆಆ…
||ಮೊದಲನೆ ಬಾರಿ ನಂಗೇನೊ ಆಗಿದೆ
ನಿನ್ನದೆ ಧ್ಯಾನ ಗುಂಗಾಗಿ ಹೋಗಿದೆ
ಕಿಲಕಿಲ ನಗು ಹರಿಸುತಲಿದೆ ಹೃದಯದ ಮಗು
ಬೆರಳನು ಹಿಡಿಯುತ ಒಲವಿನ ಪದಗಳ
ಕಲಿಸೆಯ ಮನಸ್ಸೆ||
||ಮೊದಲನೆ ಬಾರಿ ನಂಗೇನೊ ಆಗಿದೆ
ಆಗಿದೆ ಆಗಿದೆ ಆಗಿದೆ…||
-
ಮೊದಲನೆ ಬಾರಿ ನಂಗೇನೊ ಆಗಿದೆ
ನಿನ್ನದೆ ಧ್ಯಾನ ಗುಂಗಾಗಿ ಹೋಗಿದೆ
ಕಿಲಕಿಲ ನಗು ಹರಿಸುತಲಿದೆ ಹೃದಯದ ಮಗು
ಬೆರಳನು ಹಿಡಿಯುತ ಒಲವಿನ ಪದಗಳ
ಕಲಿಸೆಯ ಮನಸ್ಸೆ
ಮೊದಲನೆ ಬಾರಿ ನಂಗೇನೊ ಆಗಿದೆ
ಆಗಿದೆ ಆಗಿದೆ ಆಗಿದೆ…
ಹಿಮಮಣಿಯ ಒಲವು ಇದೆ ಗರಿಕೆ ಜೊತೆ
ಕರಗದಿರೊ ಪ್ರನಯವಿದೆ ನಿನ್ನ ಜೊತೆ
ಭೂಮಿ ಮೇಲೆ ದೇವರೇನೆ ಬದಲಿಸಲಿ
ಏಳು ಜನ್ಮ ಪ್ರೇಮ ನಿನ್ನ ಜೊತೆ ಇರಲಿ
ಭಾಗ್ಯದ ಕೋಗಿಲೆ ಸೋಲದೆ ಹಾಡಲೆ
ಈ ಪ್ರೇಮದ ಸಂಧಾನದ ಸಾಂಗತ್ಯವೆ
ಈ ಬಾಳ ಆರಂಭ ಓಒ
||ಮೊದಲನೆ ಬಾರಿ ನಂಗೇನೊ ಆಗಿದೆ
ನಿನ್ನದೆ ಧ್ಯಾನ ಗುಂಗಾಗಿ ಹೋಗಿದೆ||
ಬಿದಿರಿನಲ್ಲಿ ಕೊಳಲದನಿ ಹರಿಸುತ ನೀ
ಶಿಲೆಯೊಳಗೆ ಗಮಕವನು ಬರಿಸುತ ನೀ
ಕೇಳು ಜಾಣೆ ನಮ್ಮ ಮಧ್ಯ ಕಡಲಿರಲಿ
ಸೇರಿ ಬಾಳೊ ಹಜಾತಕನೆ ನಮಗಿರಲಿ
ಪ್ರಾಣವೆ ಹೋದರು ಪ್ರಾಣವೆ ನಿನ್ನದು
ಆಂತರ್ಯವ ಆಲಂಗಿಸೊ
ಈ ಪ್ರೇಮವೆ ಎಂದೆಂದು ಆಸರೆ ಆಆ…
||ಮೊದಲನೆ ಬಾರಿ ನಂಗೇನೊ ಆಗಿದೆ
ನಿನ್ನದೆ ಧ್ಯಾನ ಗುಂಗಾಗಿ ಹೋಗಿದೆ
ಕಿಲಕಿಲ ನಗು ಹರಿಸುತಲಿದೆ ಹೃದಯದ ಮಗು
ಬೆರಳನು ಹಿಡಿಯುತ ಒಲವಿನ ಪದಗಳ
ಕಲಿಸೆಯ ಮನಸ್ಸೆ||
||ಮೊದಲನೆ ಬಾರಿ ನಂಗೇನೊ ಆಗಿದೆ
ಆಗಿದೆ ಆಗಿದೆ ಆಗಿದೆ…||
Modalane Baari song lyrics from Kannada Movie Nannavanu starring Prajwal Devaraj, Aindritha Ray, Doddanna, Lyrics penned by V Nagendra Prasad Sung by S P Balasubrahmanyam, Bela Shinde, Music Composed by Ilayaraja, film is Directed by Srinivas Raju and film is released on 2010