-
ದೇವಾದಿ ದೇವ ಆಆ ಆಧಾರನಾಥ
ಜನ್ಮಾನುಬಂಧ ಫಲತೀತಂ
ಜನ್ಮಜನ್ಮಾಂತಋಣಾನುಬಂಧಂ
ಧರ್ಮಾನುಸಾರ ಜನ್ಮ ಜನ್ಯುಂ
ಅಂತರಾತ್ಮಾನುಭವ ಪದ ವಶಂ
ಹೇಳಲು ಹೇಳದು ಮಾತೆಲ್ಲಿದೆ ನಾ ಧನ್ಯನಾದೆನು
ದೇವಾದಿ ದೇವ ಆಆ ಆಧಾರನಾಥ
ದೇವಾದಿ ದೇವ
ನಿರತಿಶಯಂ ನಿರ್ಮಲನಿರತಂ
ನಿರ್ಗುಣಾದಿ ನಿಗಮಸಾರ ನಿರದಂ
ಪರಮಪದಂ ಪದಾರ್ಥಪದಂ
ಭಕ್ತಿಮೂಲ ಮುಕ್ತಿಸಾರ ಫಲಿತಂ
ನಿತ್ಯನಿಜ ನಿರ್ಮಲರೂಪ
ನಾದಾಂತಸಾರ
ವೇದ ವೇದ್ಯ ವಿದ್ಯ ವಿಹಾರ
ವಿಜ್ಞಾನಸಾರ
ಹರಹರಶಿವಂ ಪರಮಗುರುಪರಂ
ಉರಗಶುಭುಜಂ ಕರಳವಿಷಧರಂ
ದೀನ ನೀಡೊ ಗಾನಮಾಲೆ ಸ್ವೀಕರಿಸೊ
||ದೇವಾದಿ ದೇವ ಆಆ ಆಧಾರನಾಥ
ಜನ್ಮಾನುಬಂಧ ಫಲತೀತಂ
ಜನ್ಮಜನ್ಮಾಂತಋಣಾನುಬಂಧಂ
ಧರ್ಮಾನುಸಾರ ಜನ್ಮ ಜನ್ಯುಂ
ಅಂತರಾತ್ಮಾನುಭವ ಪದ ವಶಂ
ಹೇಳಲು ಹೇಳದು ಮಾತೆಲ್ಲಿದೆ ನಾ ಧನ್ಯನಾದೆನು||
||ದೇವಾದಿ ದೇವ ಆಆ ಆಧಾರನಾಥ
ದೇವಾದಿ ದೇವ||
-
ದೇವಾದಿ ದೇವ ಆಆ ಆಧಾರನಾಥ
ಜನ್ಮಾನುಬಂಧ ಫಲತೀತಂ
ಜನ್ಮಜನ್ಮಾಂತಋಣಾನುಬಂಧಂ
ಧರ್ಮಾನುಸಾರ ಜನ್ಮ ಜನ್ಯುಂ
ಅಂತರಾತ್ಮಾನುಭವ ಪದ ವಶಂ
ಹೇಳಲು ಹೇಳದು ಮಾತೆಲ್ಲಿದೆ ನಾ ಧನ್ಯನಾದೆನು
ದೇವಾದಿ ದೇವ ಆಆ ಆಧಾರನಾಥ
ದೇವಾದಿ ದೇವ
ನಿರತಿಶಯಂ ನಿರ್ಮಲನಿರತಂ
ನಿರ್ಗುಣಾದಿ ನಿಗಮಸಾರ ನಿರದಂ
ಪರಮಪದಂ ಪದಾರ್ಥಪದಂ
ಭಕ್ತಿಮೂಲ ಮುಕ್ತಿಸಾರ ಫಲಿತಂ
ನಿತ್ಯನಿಜ ನಿರ್ಮಲರೂಪ
ನಾದಾಂತಸಾರ
ವೇದ ವೇದ್ಯ ವಿದ್ಯ ವಿಹಾರ
ವಿಜ್ಞಾನಸಾರ
ಹರಹರಶಿವಂ ಪರಮಗುರುಪರಂ
ಉರಗಶುಭುಜಂ ಕರಳವಿಷಧರಂ
ದೀನ ನೀಡೊ ಗಾನಮಾಲೆ ಸ್ವೀಕರಿಸೊ
||ದೇವಾದಿ ದೇವ ಆಆ ಆಧಾರನಾಥ
ಜನ್ಮಾನುಬಂಧ ಫಲತೀತಂ
ಜನ್ಮಜನ್ಮಾಂತಋಣಾನುಬಂಧಂ
ಧರ್ಮಾನುಸಾರ ಜನ್ಮ ಜನ್ಯುಂ
ಅಂತರಾತ್ಮಾನುಭವ ಪದ ವಶಂ
ಹೇಳಲು ಹೇಳದು ಮಾತೆಲ್ಲಿದೆ ನಾ ಧನ್ಯನಾದೆನು||
||ದೇವಾದಿ ದೇವ ಆಆ ಆಧಾರನಾಥ
ದೇವಾದಿ ದೇವ||
Devadi Deva (Bit) song lyrics from Kannada Movie Nannavanu starring Prajwal Devaraj, Aindritha Ray, Doddanna, Lyrics penned by V Nagendra Prasad Sung by S P Balasubrahmanyam, Music Composed by Ilayaraja, film is Directed by Srinivas Raju and film is released on 2010