-
ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ
ತುಟಿಗೆ ತುಟಿಯ ಪರಿಚಯ
ಹರೆಯ ಎನುವ ಪರಿಸಯ
ಕಲಿಸಿ ಕಲಿಯೊ ಲಿಪಿಗಳೋ
ಒಳಗೆ ಮಿಡಿಯೊ ಶೃತಿಗಳೋ
ಪ್ರೇಮದ ಹೋಮದ ಮಂತ್ರವಿದು
||ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ||
ಗುಂಡಿಗೆ ತಾಳ ತಪ್ಪುವ ಹಾಗೆ ಏನೀ ಸಲ್ಲಾಪ
ಗಂಧರ್ವ ನದಿ ಧುಮುಕಿದ ಹಾಗೆ ಈ ಆಲಾಪ
ಅಮೃತಧಾರೆ ಚಿಮ್ಮಿದ ಹಾಗೆ ಇಂದು ನನ್ನಲ್ಲಿ
ಕಣ್ಣಲಿ ಯಾರೊ ಬಿಡಿಸಿದ ಹಾಗೆ ರಂಗು ರಂಗೋಲಿ
ಯೋಗ ಯೋಗವೆ ಅನ್ನುವರೊ ಎದೆಗೂಡಿನ ಮಾದರಿಯ
ಸೊಗಸಾಗಿದೆ ಸಾಗಿದೆ ಮೈತ್ರಿಸುಧೆ
||ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ||
ತಣ್ಣನೆ ಗಾಳಿ ಹತ್ತಿರ ಬಂದು ಏನೊ ಅಂದಿತ್ತು
ನಿನ್ನಲಿ ಇದ್ದ ಘಮ್ಮನೆ ಗಂಧ ನೀಡಿ ಹೋಗಿತ್ತು
ನನ್ನಲಿ ಮಾತ್ರ ನಿತ್ಯವು ಚೈತ್ರ ನಿಂಗು ಹಾಗೆನ
ಉತ್ತರವಿಲ್ಲ ಪ್ರಶ್ನೆಯೆ ಎಲ್ಲ ಏಕೊ ಕಾಣೆನ
ಕಾಡಿಬೇಡುವ ಕನಸ್ಸುಗಳೆ ಪುಟಿದೇಳುವ ಕಾಲೆರೆದು
ಜಗತ್ತೆ ನಗುತ್ತೆ ವನೆ ಬಾನುತ್ತೆ
||ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ
ತುಟಿಗೆ ತುಟಿಯ ಪರಿಚಯ
ಹರೆಯ ಎನುವ ಪರಿಸಯ
ಕಲಿಸಿ ಕಲಿಯೊ ಲಿಪಿಗಳೋ
ಒಳಗೆ ಮಿಡಿಯೊ ಶೃತಿಗಳೋ
ಪ್ರೇಮದ ಹೋಮದ ಮಂತ್ರವಿದು||
||ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ||
-
ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ
ತುಟಿಗೆ ತುಟಿಯ ಪರಿಚಯ
ಹರೆಯ ಎನುವ ಪರಿಸಯ
ಕಲಿಸಿ ಕಲಿಯೊ ಲಿಪಿಗಳೋ
ಒಳಗೆ ಮಿಡಿಯೊ ಶೃತಿಗಳೋ
ಪ್ರೇಮದ ಹೋಮದ ಮಂತ್ರವಿದು
||ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ||
ಗುಂಡಿಗೆ ತಾಳ ತಪ್ಪುವ ಹಾಗೆ ಏನೀ ಸಲ್ಲಾಪ
ಗಂಧರ್ವ ನದಿ ಧುಮುಕಿದ ಹಾಗೆ ಈ ಆಲಾಪ
ಅಮೃತಧಾರೆ ಚಿಮ್ಮಿದ ಹಾಗೆ ಇಂದು ನನ್ನಲ್ಲಿ
ಕಣ್ಣಲಿ ಯಾರೊ ಬಿಡಿಸಿದ ಹಾಗೆ ರಂಗು ರಂಗೋಲಿ
ಯೋಗ ಯೋಗವೆ ಅನ್ನುವರೊ ಎದೆಗೂಡಿನ ಮಾದರಿಯ
ಸೊಗಸಾಗಿದೆ ಸಾಗಿದೆ ಮೈತ್ರಿಸುಧೆ
||ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ||
ತಣ್ಣನೆ ಗಾಳಿ ಹತ್ತಿರ ಬಂದು ಏನೊ ಅಂದಿತ್ತು
ನಿನ್ನಲಿ ಇದ್ದ ಘಮ್ಮನೆ ಗಂಧ ನೀಡಿ ಹೋಗಿತ್ತು
ನನ್ನಲಿ ಮಾತ್ರ ನಿತ್ಯವು ಚೈತ್ರ ನಿಂಗು ಹಾಗೆನ
ಉತ್ತರವಿಲ್ಲ ಪ್ರಶ್ನೆಯೆ ಎಲ್ಲ ಏಕೊ ಕಾಣೆನ
ಕಾಡಿಬೇಡುವ ಕನಸ್ಸುಗಳೆ ಪುಟಿದೇಳುವ ಕಾಲೆರೆದು
ಜಗತ್ತೆ ನಗುತ್ತೆ ವನೆ ಬಾನುತ್ತೆ
||ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ
ತುಟಿಗೆ ತುಟಿಯ ಪರಿಚಯ
ಹರೆಯ ಎನುವ ಪರಿಸಯ
ಕಲಿಸಿ ಕಲಿಯೊ ಲಿಪಿಗಳೋ
ಒಳಗೆ ಮಿಡಿಯೊ ಶೃತಿಗಳೋ
ಪ್ರೇಮದ ಹೋಮದ ಮಂತ್ರವಿದು||
||ಏನಿದು ಏನಿದು ಮಾಯಾ ಮಾಯಾ
ಆಹಾಹ ಹೇಳಲು ಆಗದು ಮೊದಲ ಕೊನೆಯ||
Enidu Enidu song lyrics from Kannada Movie Nannavanu starring Prajwal Devaraj, Aindritha Ray, Doddanna, Lyrics penned by V Nagendra Prasad Sung by Sriram, Bela Shinde, Music Composed by Ilayaraja, film is Directed by Srinivas Raju and film is released on 2010