ನೀ ನಗಲು ಹಗಲಲ್ಲಿ
ಮೂಡುವುದು ಹೊಸ ಬೆಳ್ಳಿ
ನೀ ಬರಲು ಇರುಳಲ್ಲಿ
ಮೂಡುವನು ಚಂದ್ರಮ
ಮಧುರ ಸಂಭ್ರಮ....
ಮಧುರ ಸಂಭ್ರಮ....
|| ನೀ ನಗಲು ಹಗಲಲ್ಲಿ
ಮೂಡುವುದು ಹೊಸ ಬೆಳ್ಳಿ
ನೀ ಬರಲು ಇರುಳಲ್ಲಿ
ಮೂಡುವನು ಚಂದ್ರಮ
ಮಧುರ ಸಂಭ್ರಮ....
ಮಧುರ ಸಂಭ್ರಮ.... ||
ಬಳ್ಳಿ ಮೈಯ ಹೂವಿನಲ್ಲಿ
ಅಂದ ಚಂದ ಗಂಧ ತಂದ
ಬಳ್ಳಿ ಮೈಯ ಹೂವಿನಲ್ಲಿ
ಅಂದ ಚಂದ ಗಂಧ ತಂದ
ಮೋಡಿಯೆಲ್ಲ ನಿನ್ನಿಂದ
ನಿನ್ನ ಚೆಲುವಿನಿಂದ
|| ನೀ ನಗಲು ಹಗಲಲ್ಲಿ
ಮೂಡುವುದು ಹೊಸ ಬೆಳ್ಳಿ
ನೀ ಬರಲು ಇರುಳಲ್ಲಿ
ಮೂಡುವನು ಚಂದ್ರಮ
ಮಧುರ ಸಂಭ್ರಮ....
ಮಧುರ ಸಂಭ್ರಮ.... ||
ಮೇಘನಾದ ಮೋದದಲ್ಲಿ
ಏನೋ ನವ್ಯ ಭಾವ ತಂದ
ಮೇಘನಾದ ಮೋದದಲ್ಲಿ
ಏನೋ ನವ್ಯ ಭಾವ ತಂದ
ತುಂಬು ಬಾನ ನಿನ್ನಿಂದ
ನಿನ್ನ ಒಲವಿನಿಂದ…
|| ನೀ ನಗಲು ಹಗಲಲ್ಲಿ
ಮೂಡುವುದು ಹೊಸ ಬೆಳ್ಳಿ
ನೀ ಬರಲು ಇರುಳಲ್ಲಿ
ಮೂಡುವನು ಚಂದ್ರಮ
ಮಧುರ ಸಂಭ್ರಮ....
ಮಧುರ ಸಂಭ್ರಮ.... ||
ಆನಂದ ಈ ನಾವೆ ಯಾನ
ಸಂಗೀತ ಸುಧೆಯಾಣೆ ಮೌನ
ಬಾಳೆಲ್ಲಾ ಗಂಧರ್ವ ಗಾನ
ಶೃಂಗಾರ ರಸ ಚೆಲ್ಲಿ ಸ್ನಾನ
ಇನ್ನಿಲ್ಲಾ ನಮ್ಮಿ ಸಮಾನ
ಒಂದೊಂದು ಕ್ಷಣವೂ ಸುಮಾನಾ
ಆಆಆ...ಓಓಓ... ಆಆಆ...
ಓಓಓಓ... ಉಂ..ಉಂ ....
ನೀ ನಗಲು ಹಗಲಲ್ಲಿ
ಮೂಡುವುದು ಹೊಸ ಬೆಳ್ಳಿ
ನೀ ಬರಲು ಇರುಳಲ್ಲಿ
ಮೂಡುವನು ಚಂದ್ರಮ
ಮಧುರ ಸಂಭ್ರಮ....
ಮಧುರ ಸಂಭ್ರಮ....
|| ನೀ ನಗಲು ಹಗಲಲ್ಲಿ
ಮೂಡುವುದು ಹೊಸ ಬೆಳ್ಳಿ
ನೀ ಬರಲು ಇರುಳಲ್ಲಿ
ಮೂಡುವನು ಚಂದ್ರಮ
ಮಧುರ ಸಂಭ್ರಮ....
ಮಧುರ ಸಂಭ್ರಮ.... ||
ಬಳ್ಳಿ ಮೈಯ ಹೂವಿನಲ್ಲಿ
ಅಂದ ಚಂದ ಗಂಧ ತಂದ
ಬಳ್ಳಿ ಮೈಯ ಹೂವಿನಲ್ಲಿ
ಅಂದ ಚಂದ ಗಂಧ ತಂದ
ಮೋಡಿಯೆಲ್ಲ ನಿನ್ನಿಂದ
ನಿನ್ನ ಚೆಲುವಿನಿಂದ
|| ನೀ ನಗಲು ಹಗಲಲ್ಲಿ
ಮೂಡುವುದು ಹೊಸ ಬೆಳ್ಳಿ
ನೀ ಬರಲು ಇರುಳಲ್ಲಿ
ಮೂಡುವನು ಚಂದ್ರಮ
ಮಧುರ ಸಂಭ್ರಮ....
ಮಧುರ ಸಂಭ್ರಮ.... ||
ಮೇಘನಾದ ಮೋದದಲ್ಲಿ
ಏನೋ ನವ್ಯ ಭಾವ ತಂದ
ಮೇಘನಾದ ಮೋದದಲ್ಲಿ
ಏನೋ ನವ್ಯ ಭಾವ ತಂದ
ತುಂಬು ಬಾನ ನಿನ್ನಿಂದ
ನಿನ್ನ ಒಲವಿನಿಂದ…
|| ನೀ ನಗಲು ಹಗಲಲ್ಲಿ
ಮೂಡುವುದು ಹೊಸ ಬೆಳ್ಳಿ
ನೀ ಬರಲು ಇರುಳಲ್ಲಿ
ಮೂಡುವನು ಚಂದ್ರಮ
ಮಧುರ ಸಂಭ್ರಮ....
ಮಧುರ ಸಂಭ್ರಮ.... ||
ಆನಂದ ಈ ನಾವೆ ಯಾನ
ಸಂಗೀತ ಸುಧೆಯಾಣೆ ಮೌನ
ಬಾಳೆಲ್ಲಾ ಗಂಧರ್ವ ಗಾನ
ಶೃಂಗಾರ ರಸ ಚೆಲ್ಲಿ ಸ್ನಾನ
ಇನ್ನಿಲ್ಲಾ ನಮ್ಮಿ ಸಮಾನ
ಒಂದೊಂದು ಕ್ಷಣವೂ ಸುಮಾನಾ
ಆಆಆ...ಓಓಓ... ಆಆಆ...
ಓಓಓಓ... ಉಂ..ಉಂ ....
Nee Nagalu Hagalalli song lyrics from Kannada Movie Nanna Thamma starring Dr Rajkumar, Jayanthi, Gangadhar, Lyrics penned by Kanagal Prabhakar Shastry Sung by P B Srinivas, P Susheela, Music Composed by Ghantasala, film is Directed by K Babu Rao and film is released on 1970