Ide Hosa Haadu Lyrics

ಇದೇ ಹೊಸ ಹಾಡು Lyrics

in Nanna Thamma

in ನನ್ನ ತಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು ಆ ಆ ಆ...
ಹೃದಯಾಶೆ ಭಾಷೆ ಈ ಹಾಡು....

|| ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು ಆ ಆ ಆ...
ಹೃದಯಾಶೆ ಭಾಷೆ ಈ ಹಾಡು....||
 
ಮನದೆ ನೆನೆದ ಮಾತುಗಳೆಲ್ಲ
ಮಧುವಾಗಿ ಸವಿಯುವ ಹಾಡು ...
ಸವಿಯಾದ ಜೀವನವೆಲ್ಲ
ಹಾಯಾದ ಒಲವಿನ ಹಾಡು....
ಮನದೆ ನೆನೆದ ಮಾತುಗಳೆಲ್ಲ
ಮಧುವಾಗಿ ಸವಿಯುವ ಹಾಡು ...
ಸವಿಯಾದ ಜೀವನವೆಲ್ಲ
ಹಾಯಾದ ಒಲವಿನ ಹಾಡು....
ಒಲವು ಚೆಲುವು ಒಂದಾದ್ದೆಲ್ಲಾ
ಎಂದೂ ಯಾರೂ ಮರೆಯದ ಹಾಡು....

|| ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು  ಆ ಆ ಆ...
ಹೃದಯಾಶೆ ಭಾಷೆ ಈ ಹಾಡು....||

ಚಂದ್ರ ಕಾಂತಿ ಚಿಮ್ಮಿದ ಹಾಡು
ಮೈ ಮರೆಸಿ ನಗಿಸೋ ಹಾಡು
ಮುಂಬಾಳ್ವೆಯ ಮುನ್ನಡೆ ಹಾಡು
ತಾಯಿ ದೇವಿ ಹರಸಿದ ಹಾಡು
ಆಆಆ....ಆ ಆ ಆ...
ಚಂದ್ರ ಕಾಂತಿ ಚಿಮ್ಮಿದ ಹಾಡು
ಮೈ ಮರೆಸಿ ನಗಿಸೋ ಹಾಡು
ಮುಂಬಾಳ್ವೆಯ ಮುನ್ನಡೆ ಹಾಡು 
ತಾಯಿ ದೇವಿ ಹರಸಿದ ಹಾಡು
ಜನ್ಮ ಜನ್ಮದ ಪುಣ್ಯದ ಹಾಡು
ಕನ್ನಡಾಂಬೆ ಕಲಿಸಿದ ಹಾಡು....

|| ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು ಆ ಆ ಆ...
ಹೃದಯಾಶೆ ಭಾಷೆ ಈ ಹಾಡು... 
ಆ.... ಆಹಾ ಆಹಾ ಹಾ......
ಓ..ಒಹೋ ಹೋ ಹೋ....
ಆ.... ಆಹಾ ಆಹಾ ಹಾ......
ಓ..ಒಹೋ ಹೋ ಹೋ.... ||
 

ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು ಆ ಆ ಆ...
ಹೃದಯಾಶೆ ಭಾಷೆ ಈ ಹಾಡು....

|| ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು ಆ ಆ ಆ...
ಹೃದಯಾಶೆ ಭಾಷೆ ಈ ಹಾಡು....||
 
ಮನದೆ ನೆನೆದ ಮಾತುಗಳೆಲ್ಲ
ಮಧುವಾಗಿ ಸವಿಯುವ ಹಾಡು ...
ಸವಿಯಾದ ಜೀವನವೆಲ್ಲ
ಹಾಯಾದ ಒಲವಿನ ಹಾಡು....
ಮನದೆ ನೆನೆದ ಮಾತುಗಳೆಲ್ಲ
ಮಧುವಾಗಿ ಸವಿಯುವ ಹಾಡು ...
ಸವಿಯಾದ ಜೀವನವೆಲ್ಲ
ಹಾಯಾದ ಒಲವಿನ ಹಾಡು....
ಒಲವು ಚೆಲುವು ಒಂದಾದ್ದೆಲ್ಲಾ
ಎಂದೂ ಯಾರೂ ಮರೆಯದ ಹಾಡು....

|| ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು  ಆ ಆ ಆ...
ಹೃದಯಾಶೆ ಭಾಷೆ ಈ ಹಾಡು....||

ಚಂದ್ರ ಕಾಂತಿ ಚಿಮ್ಮಿದ ಹಾಡು
ಮೈ ಮರೆಸಿ ನಗಿಸೋ ಹಾಡು
ಮುಂಬಾಳ್ವೆಯ ಮುನ್ನಡೆ ಹಾಡು
ತಾಯಿ ದೇವಿ ಹರಸಿದ ಹಾಡು
ಆಆಆ....ಆ ಆ ಆ...
ಚಂದ್ರ ಕಾಂತಿ ಚಿಮ್ಮಿದ ಹಾಡು
ಮೈ ಮರೆಸಿ ನಗಿಸೋ ಹಾಡು
ಮುಂಬಾಳ್ವೆಯ ಮುನ್ನಡೆ ಹಾಡು 
ತಾಯಿ ದೇವಿ ಹರಸಿದ ಹಾಡು
ಜನ್ಮ ಜನ್ಮದ ಪುಣ್ಯದ ಹಾಡು
ಕನ್ನಡಾಂಬೆ ಕಲಿಸಿದ ಹಾಡು....

|| ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು ಆ ಆ ಆ...
ಹೃದಯಾಶೆ ಭಾಷೆ ಈ ಹಾಡು... 
ಆ.... ಆಹಾ ಆಹಾ ಹಾ......
ಓ..ಒಹೋ ಹೋ ಹೋ....
ಆ.... ಆಹಾ ಆಹಾ ಹಾ......
ಓ..ಒಹೋ ಹೋ ಹೋ.... ||
 

Ide Hosa Haadu song lyrics from Kannada Movie Nanna Thamma starring Dr Rajkumar, Jayanthi, Gangadhar, Lyrics penned by Kanagal Prabhakar Shastry Sung by P B Srinivas, Music Composed by Ghantasala, film is Directed by K Babu Rao and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ