Krishna Krishna Lyrics

ಕೃಷ್ಣಾ.ಕೃಷ್ಣಾ Lyrics

in Nanna Thamma

in ನನ್ನ ತಮ್ಮ

LYRIC

Song Details Page after Lyrice

ಕೃಷ್ಣಾ....  ಕೃಷ್ಣಾ...  ಕೃಷ್ಣಾ... 
ಆಶಾವಿತಾನೆ ಮೂಕವೀಣೆ
ಕಾಪಾಡಲೆಂತೋ 
ನೀನೊಲಿಯದೇ ನೀನೊಲಿಯದೇ....
    
|| ಆಶಾವಿತಾನೆ ಮೂಕವೀಣೆ
ಕಾಪಾಡಲೆಂತೋ 
ನೀನೊಲಿಯದೇ ನೀನೊಲಿಯದೇ....||
 
ಮನಸಾರ ಪಾಡುವ ಮಧುರಾಭಿಲಾಷೆ 
ಮನದೇನು ಮಾಯದ ಮಹಾ ನಿರಾಶೆ 
ಮನಸಾರ ಪಾಡುವ ಮಧುರಾಭಿಲಾಷೆ
ಮನದೇನು ಮಾಯದ ಮಹಾ ನಿರಾಶೆ
 
ಮನೆದೇವರಾಣೆ ಮನನೊಂದಿರುವೇ 
ಮನೆದೇವರಾಣೆ ಮನನೊಂದಿರುವೇ 
ಮಮತಾಮಯ ನೀ ಮನ ಕೊಡು ಸ್ವಾಮಿ
 
|| ಆಶಾವಿತಾನೆ ಮೂಕವೀಣೆ
ಕಾಪಾಡಲೆಂತೋ 
ನೀನೊಲಿಯದೇ ನೀನೊಲಿಯದೇ....||
 
ರೀತಿ ವೇದನೆ ನೀತಿ ಶೋಧನೆ 
ಶೋಕಾನುರಾಗವೇ ಆರಾಧನೆ 
ರೀತಿ ವೇದನೆ ನೀತಿ ಶೋಧನೆ 
ಶೋಕಾನುರಾಗವೇ ಆರಾಧನೆ 
ಇನ್ನೇನು ಕಾಣಿಕೆ ತಂದಿಲ್ಲ ನಾನು
ಇನ್ನೇನು ಕಾಣಿಕೆ ತಂದಿಲ್ಲ ನಾನು 
ಕಣ್ಣೀರೆ ಪನ್ನೀರ ಅಭಿಷೇಕ ಸ್ವಾಮಿ
 
|| ಆಶಾವಿತಾನೆ ಮೂಕವೀಣೆ
ಕಾಪಾಡಲೆಂತೋ 
ನೀನೊಲಿಯದೇ ನೀನೊಲಿಯದೇ
ಕೃಷ್ಣಾ....  ಕೃಷ್ಣಾ...  ಕೃಷ್ಣಾ... ||

ಕೃಷ್ಣಾ....  ಕೃಷ್ಣಾ...  ಕೃಷ್ಣಾ... 
ಆಶಾವಿತಾನೆ ಮೂಕವೀಣೆ
ಕಾಪಾಡಲೆಂತೋ 
ನೀನೊಲಿಯದೇ ನೀನೊಲಿಯದೇ....
    
|| ಆಶಾವಿತಾನೆ ಮೂಕವೀಣೆ
ಕಾಪಾಡಲೆಂತೋ 
ನೀನೊಲಿಯದೇ ನೀನೊಲಿಯದೇ....||
 
ಮನಸಾರ ಪಾಡುವ ಮಧುರಾಭಿಲಾಷೆ 
ಮನದೇನು ಮಾಯದ ಮಹಾ ನಿರಾಶೆ 
ಮನಸಾರ ಪಾಡುವ ಮಧುರಾಭಿಲಾಷೆ
ಮನದೇನು ಮಾಯದ ಮಹಾ ನಿರಾಶೆ
 
ಮನೆದೇವರಾಣೆ ಮನನೊಂದಿರುವೇ 
ಮನೆದೇವರಾಣೆ ಮನನೊಂದಿರುವೇ 
ಮಮತಾಮಯ ನೀ ಮನ ಕೊಡು ಸ್ವಾಮಿ
 
|| ಆಶಾವಿತಾನೆ ಮೂಕವೀಣೆ
ಕಾಪಾಡಲೆಂತೋ 
ನೀನೊಲಿಯದೇ ನೀನೊಲಿಯದೇ....||
 
ರೀತಿ ವೇದನೆ ನೀತಿ ಶೋಧನೆ 
ಶೋಕಾನುರಾಗವೇ ಆರಾಧನೆ 
ರೀತಿ ವೇದನೆ ನೀತಿ ಶೋಧನೆ 
ಶೋಕಾನುರಾಗವೇ ಆರಾಧನೆ 
ಇನ್ನೇನು ಕಾಣಿಕೆ ತಂದಿಲ್ಲ ನಾನು
ಇನ್ನೇನು ಕಾಣಿಕೆ ತಂದಿಲ್ಲ ನಾನು 
ಕಣ್ಣೀರೆ ಪನ್ನೀರ ಅಭಿಷೇಕ ಸ್ವಾಮಿ
 
|| ಆಶಾವಿತಾನೆ ಮೂಕವೀಣೆ
ಕಾಪಾಡಲೆಂತೋ 
ನೀನೊಲಿಯದೇ ನೀನೊಲಿಯದೇ
ಕೃಷ್ಣಾ....  ಕೃಷ್ಣಾ...  ಕೃಷ್ಣಾ... ||

Krishna Krishna song lyrics from Kannada Movie Nanna Thamma starring Dr Rajkumar, Jayanthi, Gangadhar, Lyrics penned by Kanagal Prabhakar Shastry Sung by P Susheela, Music Composed by Ghantasala, film is Directed by K Babu Rao and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ