Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೋ ನೀನು…
ಯಾರೋ ನೀನು…
 
ಯಾರೋ ನೀನು…
ಯಾರೋ ನೀನು…
ಗಿರಿಯು ನೀನು ನವಿರು ನಾನು
ಗಿರಿಯು ನೀನು ನವಿರು ನಾನು
ಮೇಘ ನೀನು ಮಿಂಚು ನಾನು
ಮೇಘ ತಂದ ಮಳೆಯು ನೀನು
 
ಸ್ನೇಹ ನೀನು ಮೋಹ ನಾನು
ಸ್ನೇಹ ನೀನು ಮೋಹ ನಾನು
ಮಾತು ನೀನು ಮೌನ ನಾನು
ಮೌನದಾಚೆ ಮಾಯೆ ನೀನು…
(ಮಾಯೇ ನಾನು…)
ಮೌನದಾಚೆ ಮಾಯೆ ನೀನು…
 
ಸೂರ್ಯ ನೀನು ಭೂಮಿ ನಾನು
ಸೂರ್ಯ ನೀನು ಭೂಮಿ ನಾನು
ಬಯಲು ನೀನು ಬೆಳಕು ನಾನು
ಬೆಳಕು ನೀನು ಬಯಕೆ ತರುವ
ತಾರೆ ನಾನು…ತಾರೆ ನೀನು…
 
ದೇವಿ ನೀನು ಭಕ್ತ ನಾನು
ದೇವಿ ನೀನು ಭಕ್ತ ನಾನು
ಪೂಜೆ ನೀನು ಪುಣ್ಯ ನಾನು
ಪುಣ್ಯ ನೀನು..
ಪೂಜೆ ತಂದ ಫಲವು ನೀನು
ಫಲವು ನಾನು..ನಾನು..ನಾನು..
 
ಕುಸುಮ ನಾನು ಕಂಪು ನೀನು
ಕುಸುಮ ನಾನು ಕಂಪು ನೀನು
ಭೃಂಗ ನಾನು ಗಂಧ ನೀನು
ಗಂಧವತಿಯೆ ಪೃಥ್ವಿ ನಾನು
ಪೃಥ್ವಿ ನೀನು…
ಗಂಧವತಿ ಪೃಥ್ವಿ ನಾನು
 
ಶಬ್ಧ ನಾನು ಅರ್ಥ ನೀನು
ಶಬ್ಧ ನಾನು ಅರ್ಥ ನೀನು
ಬಿತ್ತಿ ನಾನು ಚಿತ್ರ ನೀನು
ಚಿತ್ರ ನಾನು…
ಚಿತ್ರಕ್ಕೊಂದು ಅರ್ಥ ನಾನು..
ಅರ್ಥ ನೀನು ನೀನು ನೀನು…
 
ತ್ರಿಪದಿ ನೀನು ಗಮಕ ನಾನು
ತ್ರಿಪದಿ ನೀನು ಗಮಕ ನಾನು
ಸನಿಪ ನೀನು ಪಮಪ ನಾನು
ಪಮಪ ನೀನು…
ಸಕಲ ಕಲೆಯ ಅರಸ ನೀನು
ಅರಸ ನಾನು ನಾನು ನಾನು
 
ಆತ್ಮ ನೀನು ದೇಹ ನಾನು
ಆತ್ಮ ನೀನು ದೇಹ ನಾನು
ಜೀವ ನೀನು ಭಾವ ನಾನು
ಜೀವ ತಾವರೆ ಹೂವು ನೀನು
 
ರತಿಯು ನೀನು ಹೇ..ಮದನ ನಾನು
ರತಿಯು ನೀನು ಮದನ ನಾನು
ಹರೆಯ ನೀನು ವಿರಹಿ ನೀನು
ವಿರಹ ತಣಿಸೋ ರಸಿಕ ನಾನು
ವಿರಹ ತಣಿಸೋ ರಸಿಕ ನಾನು
 
ಮಳೆಯು ನೀನು ಇಳೆಯು ನೀನು
ಮಳೆಯು ನೀನು ಇಳೆಯು ನೀನು
ಒಡಲು ಕಾದು ಬೇಯುವಾಗ
ಇಳೆಯ ತಣಿಸೋ ಗೆಳೆಯ ನೀನು
ಇಳೆಯ ತಣಿಸೋ ಗೆಳೆಯ ನೀನು

ಯಾರೋ ನೀನು…
ಯಾರೋ ನೀನು…
 
ಯಾರೋ ನೀನು…
ಯಾರೋ ನೀನು…
ಗಿರಿಯು ನೀನು ನವಿರು ನಾನು
ಗಿರಿಯು ನೀನು ನವಿರು ನಾನು
ಮೇಘ ನೀನು ಮಿಂಚು ನಾನು
ಮೇಘ ತಂದ ಮಳೆಯು ನೀನು
 
ಸ್ನೇಹ ನೀನು ಮೋಹ ನಾನು
ಸ್ನೇಹ ನೀನು ಮೋಹ ನಾನು
ಮಾತು ನೀನು ಮೌನ ನಾನು
ಮೌನದಾಚೆ ಮಾಯೆ ನೀನು…
(ಮಾಯೇ ನಾನು…)
ಮೌನದಾಚೆ ಮಾಯೆ ನೀನು…
 
ಸೂರ್ಯ ನೀನು ಭೂಮಿ ನಾನು
ಸೂರ್ಯ ನೀನು ಭೂಮಿ ನಾನು
ಬಯಲು ನೀನು ಬೆಳಕು ನಾನು
ಬೆಳಕು ನೀನು ಬಯಕೆ ತರುವ
ತಾರೆ ನಾನು…ತಾರೆ ನೀನು…
 
ದೇವಿ ನೀನು ಭಕ್ತ ನಾನು
ದೇವಿ ನೀನು ಭಕ್ತ ನಾನು
ಪೂಜೆ ನೀನು ಪುಣ್ಯ ನಾನು
ಪುಣ್ಯ ನೀನು..
ಪೂಜೆ ತಂದ ಫಲವು ನೀನು
ಫಲವು ನಾನು..ನಾನು..ನಾನು..
 
ಕುಸುಮ ನಾನು ಕಂಪು ನೀನು
ಕುಸುಮ ನಾನು ಕಂಪು ನೀನು
ಭೃಂಗ ನಾನು ಗಂಧ ನೀನು
ಗಂಧವತಿಯೆ ಪೃಥ್ವಿ ನಾನು
ಪೃಥ್ವಿ ನೀನು…
ಗಂಧವತಿ ಪೃಥ್ವಿ ನಾನು
 
ಶಬ್ಧ ನಾನು ಅರ್ಥ ನೀನು
ಶಬ್ಧ ನಾನು ಅರ್ಥ ನೀನು
ಬಿತ್ತಿ ನಾನು ಚಿತ್ರ ನೀನು
ಚಿತ್ರ ನಾನು…
ಚಿತ್ರಕ್ಕೊಂದು ಅರ್ಥ ನಾನು..
ಅರ್ಥ ನೀನು ನೀನು ನೀನು…
 
ತ್ರಿಪದಿ ನೀನು ಗಮಕ ನಾನು
ತ್ರಿಪದಿ ನೀನು ಗಮಕ ನಾನು
ಸನಿಪ ನೀನು ಪಮಪ ನಾನು
ಪಮಪ ನೀನು…
ಸಕಲ ಕಲೆಯ ಅರಸ ನೀನು
ಅರಸ ನಾನು ನಾನು ನಾನು
 
ಆತ್ಮ ನೀನು ದೇಹ ನಾನು
ಆತ್ಮ ನೀನು ದೇಹ ನಾನು
ಜೀವ ನೀನು ಭಾವ ನಾನು
ಜೀವ ತಾವರೆ ಹೂವು ನೀನು
 
ರತಿಯು ನೀನು ಹೇ..ಮದನ ನಾನು
ರತಿಯು ನೀನು ಮದನ ನಾನು
ಹರೆಯ ನೀನು ವಿರಹಿ ನೀನು
ವಿರಹ ತಣಿಸೋ ರಸಿಕ ನಾನು
ವಿರಹ ತಣಿಸೋ ರಸಿಕ ನಾನು
 
ಮಳೆಯು ನೀನು ಇಳೆಯು ನೀನು
ಮಳೆಯು ನೀನು ಇಳೆಯು ನೀನು
ಒಡಲು ಕಾದು ಬೇಯುವಾಗ
ಇಳೆಯ ತಣಿಸೋ ಗೆಳೆಯ ನೀನು
ಇಳೆಯ ತಣಿಸೋ ಗೆಳೆಯ ನೀನು

Yaro Neenu song lyrics from Kannada Movie Nanna Preethiya Hudugi starring Dhyan, Deepali, Suresh Heblikar, Lyrics penned by Nagathihalli Chandrashekhar Sung by Hariharan, Anuradha Paudwal, Music Composed by Mano Murthy, film is Directed by Nagathihalli Chandrashekhar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ