Moodal Kunigal Kere Lyrics

ಮೂಡಲ್ ಕುಣಿಗಲ್ ಕೆರೆ Lyrics

in Nanna Preethiya Hudugi

in ನನ್ನ ಪ್ರೀತಿಯ ಹುಡುಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೂಡಲ್ ಕುಣ್ಗಲ್ ಕೆರೆ...  
ನೋಡೋರ್ಗೊಂದೈಭೋಗ ಅಯ್ಯ!!!!!
ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ
 
|| ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ||
 
ಮೂಡಿ ಬರ್ತಾನೆ ಚಂದಿರಾಮ
ತಾನಂದನೋ
ಮೂಡಿ ಬರ್ತಾನೆ ಚಂದಿರಾಮ
 
ಜಯತು ಜಯತು ಕನ್ನಡಮ್ಮನಿಗೆ
ಸಲಹಿ ಪೊರೆದ ತಾಯಿಗೆ
ಗಾನ ನಾಟ್ಯ ಸಂಗಮ
ಸ ನೀ ಪ ಸ ನೀ ಪ ಗಸ  
         
ಸನೀ ಪ ಗಪ ಗಸ
ವೇಣು ನಾಟ್ಯ ಸಂಭ್ರಮ 
ಹೇ!! ಹೇ ಹೇ ಹೇ!!
ಹೇ!! ಹೇ ಹೇ ಹೇ!!
 
ಅತ್ತಿತ್ತ ತಿರುಗಾಡಿ ಇತ್ಯಾಕೇ ನೀ ಬಂದೆ
ಮಾಗನೂರ ಮಲ್ಲಿಗೆ ಸಾತನೂರ ಸಂಪಿಗೆ
ಬಿಟ್ಯಾಕೆ ನೀ ಬಂದೆ ದೊರೆ ಮಗನೆ
 
ಮೂಗುತಿ ಮುಂಭಾರ
ಹಣೆಗಂಟು ಹಿಂಭಾರ
ನಿಂಬೆ ಹಣ್ಣಿನಂಗೆ ತುಂಬಿದ ಮೈಯೋಳೆ
ಹಂಬಲ ಬಿತ್ತು ನಿನ್ನ ಮೇಲೆ!!!!!
 
|| ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ||
 
ಆಹ್ 
ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ
ಮೂಡಿ ಬರ್ತಾನೆ ಚಂದಿರಾಮ  ತಾನಂದನೋ
ಮೂಡಿ ಬರ್ತಾನೆ ಚಂದಿರಾಮ
 
ಪಡುವಾಣ ದೇಶಕ್ಕೆ
ಉಡುಗೊರೆ ಏನ್ ತಂದೆ
ಅಡ್ಡ ಅಕ್ಕಿ ತಂದ್ಯಾ
ಮಂಡ್ಯ ಬೆಣ್ಣೆ ತಂದ್ಯಾ
ನಡುವಿಗೆ ಒಡ್ಯಾಣ ನೀ ತಂದ್ಯಾ
 
ವಾಲೇ ಕೋಟ್ಟೆನು ಬಾರೆ
ಬುಗುಡೆ ಇಟ್ಟೇನು ಬಾರೆ
ನಾಗಮಂಗಲದ  ಗಿಲಿಕಿ
ಮಂಚನ ತಂದೆ
ಪ್ರೀತಿಯ ಜೇನಿನ ಕೊಡ ತಂದೆ
 
ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ
ಅಹ ಮೂಡಲ್ ಕುಣಿಗಲ್ ಕೆರೆ
ನೋಡೋರಿಗೊಂದೈಭೋಗ
ಮೂಡಿ ಬಂದೆನು ಚಂದಿರಾಮ
ತಾನಂದನೋ
ಮೂಡಿ ಬಂದೆನು ಚಂದಿರಾಮ
 
ಜಯತು ಜಯತು ಕನ್ನಡಮ್ಮನಿಗೆ
ಸಲಹಿ ಪೊರೆದ ತಾಯಿಗೆ
ಗಾನ ನಾಟ್ಯ ಸಂಗಮ
ಸ ನೀ ಪ ಸ ನೀ ಪ ಗಸ
ಸ ನೀ ಪ ಗಪ ಗಸ ವೇಣು ನಾಟ್ಯ ಸಂಭ್ರಮ

-
ಮೂಡಲ್ ಕುಣ್ಗಲ್ ಕೆರೆ...  
ನೋಡೋರ್ಗೊಂದೈಭೋಗ ಅಯ್ಯ!!!!!
ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ
 
|| ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ||
 
ಮೂಡಿ ಬರ್ತಾನೆ ಚಂದಿರಾಮ
ತಾನಂದನೋ
ಮೂಡಿ ಬರ್ತಾನೆ ಚಂದಿರಾಮ
 
ಜಯತು ಜಯತು ಕನ್ನಡಮ್ಮನಿಗೆ
ಸಲಹಿ ಪೊರೆದ ತಾಯಿಗೆ
ಗಾನ ನಾಟ್ಯ ಸಂಗಮ
ಸ ನೀ ಪ ಸ ನೀ ಪ ಗಸ  
         
ಸನೀ ಪ ಗಪ ಗಸ
ವೇಣು ನಾಟ್ಯ ಸಂಭ್ರಮ 
ಹೇ!! ಹೇ ಹೇ ಹೇ!!
ಹೇ!! ಹೇ ಹೇ ಹೇ!!
 
ಅತ್ತಿತ್ತ ತಿರುಗಾಡಿ ಇತ್ಯಾಕೇ ನೀ ಬಂದೆ
ಮಾಗನೂರ ಮಲ್ಲಿಗೆ ಸಾತನೂರ ಸಂಪಿಗೆ
ಬಿಟ್ಯಾಕೆ ನೀ ಬಂದೆ ದೊರೆ ಮಗನೆ
 
ಮೂಗುತಿ ಮುಂಭಾರ
ಹಣೆಗಂಟು ಹಿಂಭಾರ
ನಿಂಬೆ ಹಣ್ಣಿನಂಗೆ ತುಂಬಿದ ಮೈಯೋಳೆ
ಹಂಬಲ ಬಿತ್ತು ನಿನ್ನ ಮೇಲೆ!!!!!
 
|| ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ||
 
ಆಹ್ 
ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ
ಮೂಡಿ ಬರ್ತಾನೆ ಚಂದಿರಾಮ  ತಾನಂದನೋ
ಮೂಡಿ ಬರ್ತಾನೆ ಚಂದಿರಾಮ
 
ಪಡುವಾಣ ದೇಶಕ್ಕೆ
ಉಡುಗೊರೆ ಏನ್ ತಂದೆ
ಅಡ್ಡ ಅಕ್ಕಿ ತಂದ್ಯಾ
ಮಂಡ್ಯ ಬೆಣ್ಣೆ ತಂದ್ಯಾ
ನಡುವಿಗೆ ಒಡ್ಯಾಣ ನೀ ತಂದ್ಯಾ
 
ವಾಲೇ ಕೋಟ್ಟೆನು ಬಾರೆ
ಬುಗುಡೆ ಇಟ್ಟೇನು ಬಾರೆ
ನಾಗಮಂಗಲದ  ಗಿಲಿಕಿ
ಮಂಚನ ತಂದೆ
ಪ್ರೀತಿಯ ಜೇನಿನ ಕೊಡ ತಂದೆ
 
ಮೂಡಲ್ ಕುಣ್ಗಲ್ ಕೆರೆ
ನೋಡೋರ್ಗೊಂದೈಭೋಗ
ಅಹ ಮೂಡಲ್ ಕುಣಿಗಲ್ ಕೆರೆ
ನೋಡೋರಿಗೊಂದೈಭೋಗ
ಮೂಡಿ ಬಂದೆನು ಚಂದಿರಾಮ
ತಾನಂದನೋ
ಮೂಡಿ ಬಂದೆನು ಚಂದಿರಾಮ
 
ಜಯತು ಜಯತು ಕನ್ನಡಮ್ಮನಿಗೆ
ಸಲಹಿ ಪೊರೆದ ತಾಯಿಗೆ
ಗಾನ ನಾಟ್ಯ ಸಂಗಮ
ಸ ನೀ ಪ ಸ ನೀ ಪ ಗಸ
ಸ ನೀ ಪ ಗಪ ಗಸ ವೇಣು ನಾಟ್ಯ ಸಂಭ್ರಮ

Moodal Kunigal Kere song lyrics from Kannada Movie Nanna Preethiya Hudugi starring Dhyan, Deepali, Suresh Heblikar, Lyrics penned by Nagathihalli Chandrashekhar Sung by Ram Prasad, Nanditha, Music Composed by Mano Murthy, film is Directed by Nagathihalli Chandrashekhar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ