-
ಬಾ ಬಾರೊ ಬಾಳ ನೇಸರ ಬಾ ಧೀರ ಪ್ರೇಮ ಭಾಸ್ಕರ
ನಾ ರಾಧಳಾಗಿ ಕಾದಿಹೆ ನೊಂದಿಹೆ ಬೆಂದಿಹೆ
ತಂಪಿನ ಪ್ರೀತಿಯ ನೀ ತಾರೊ
ಬಾ ಬಾರೆ ಜೀವ ತಾವರೆ ಬಾರೆನ್ನ ಭಾವದ ಆಸರೆ
ನೀ ಅರಳದೆ ನಾನಿರೆ ನೀನಿರೆ ನಾನಿರುವೆ ನಿಜ ಪ್ರೀತಿಸುವೆ ಬಾರೆ
ಭೂತಾಯಿ ರಂಗ ಮಂಚಕ್ಕೆ ನಾಟ್ಯನೂ ರಾಗಸಂಚಿಕೆ
ಆಕಾಶದೀಪ ಮಾಲಿಕೆ ನಾಚಿತು ಕಣ್ಣನೋಟಕೆ
ಏಕಾಂಗಿ ಜೀವ ಬಾಡಿದೆ ಸಾಮಿಪ್ಯಕ್ಕಾಗಿ ಬೇಡಿದೆ
ಯಾವಾಗ ನೋವು ಹಾಡುವೆ ಯಾವಾಗ ಪ್ರೀತಿ ಬೇಡುವೆ
ಆ ಕ್ಷಣದಲ್ಲಿ ಓಡುತ ಹಾಡುತ ಬೇಸರ ನೀಗುತ ಪ್ರೇಮಿಸುವೆ ಬಾರೆ
||ಬಾ ಬಾರೊ ಬಾಳ ನೇಸರ ಬಾ ಧೀರ ಪ್ರೇಮ ಭಾಸ್ಕರ
ನಾ ರಾಧಳಾಗಿ ಕಾದಿಹೆ ನೊಂದಿಹೆ ಬೆಂದಿಹೆ
ತಂಪಿನ ಪ್ರೀತಿಯ ನೀ ತಾರೊ||
ಹೋಗೋಣ ಪ್ರಣಯ ಜಾತ್ರೆಗೆ ಸೇರೋಣ ಪ್ರೀತಿ ತೇರಿಗೆ
ಹಾರೋಣ ಮೇಘದಾಚೆಗೆ ಜಾರೋಣ ಬಾನಿನಂಚಿಗೆ
ಈಜೋಣ ಪ್ರೇಮತೀರಕ್ಕೆ ಹಾಡೋಣ ಏಕ ರಾಗಕ್ಕೆ
ಯಾವಾಗ ನೋವು ಹಾಡುವೆ ಯಾವಾಗ ಪ್ರೀತಿ ಬೇಡುವೆ
ಆ ಕ್ಷಣದಲ್ಲಿ ಓಡುತ ಹಾಡುತ ಬೇಸರ ನೀಗುತ ಪ್ರೇಮಿಸುವೆ ಬಾರೆ
||ಬಾ ಬಾರೊ ಬಾಳ ನೇಸರ ಬಾ ಧೀರ ಪ್ರೇಮ ಭಾಸ್ಕರ
ನಾ ರಾಧಳಾಗಿ ಕಾದಿಹೆ ನೊಂದಿಹೆ ಬೆಂದಿಹೆ
ತಂಪಿನ ಪ್ರೀತಿಯ ನೀ ತಾರೊ||
||ಬಾ ಬಾರೆ ಜೀವ ತಾವರೆ ಬಾರೆನ್ನ ಭಾವದ ಆಸರೆ
ನೀ ಅರಳದೆ ನಾನಿರೆ ನೀನಿರೆ ನಾನಿರುವೆ ನಿಜ ಪ್ರೀತಿಸುವೆ ಬಾರೆ||
-
ಬಾ ಬಾರೊ ಬಾಳ ನೇಸರ ಬಾ ಧೀರ ಪ್ರೇಮ ಭಾಸ್ಕರ
ನಾ ರಾಧಳಾಗಿ ಕಾದಿಹೆ ನೊಂದಿಹೆ ಬೆಂದಿಹೆ
ತಂಪಿನ ಪ್ರೀತಿಯ ನೀ ತಾರೊ
ಬಾ ಬಾರೆ ಜೀವ ತಾವರೆ ಬಾರೆನ್ನ ಭಾವದ ಆಸರೆ
ನೀ ಅರಳದೆ ನಾನಿರೆ ನೀನಿರೆ ನಾನಿರುವೆ ನಿಜ ಪ್ರೀತಿಸುವೆ ಬಾರೆ
ಭೂತಾಯಿ ರಂಗ ಮಂಚಕ್ಕೆ ನಾಟ್ಯನೂ ರಾಗಸಂಚಿಕೆ
ಆಕಾಶದೀಪ ಮಾಲಿಕೆ ನಾಚಿತು ಕಣ್ಣನೋಟಕೆ
ಏಕಾಂಗಿ ಜೀವ ಬಾಡಿದೆ ಸಾಮಿಪ್ಯಕ್ಕಾಗಿ ಬೇಡಿದೆ
ಯಾವಾಗ ನೋವು ಹಾಡುವೆ ಯಾವಾಗ ಪ್ರೀತಿ ಬೇಡುವೆ
ಆ ಕ್ಷಣದಲ್ಲಿ ಓಡುತ ಹಾಡುತ ಬೇಸರ ನೀಗುತ ಪ್ರೇಮಿಸುವೆ ಬಾರೆ
||ಬಾ ಬಾರೊ ಬಾಳ ನೇಸರ ಬಾ ಧೀರ ಪ್ರೇಮ ಭಾಸ್ಕರ
ನಾ ರಾಧಳಾಗಿ ಕಾದಿಹೆ ನೊಂದಿಹೆ ಬೆಂದಿಹೆ
ತಂಪಿನ ಪ್ರೀತಿಯ ನೀ ತಾರೊ||
ಹೋಗೋಣ ಪ್ರಣಯ ಜಾತ್ರೆಗೆ ಸೇರೋಣ ಪ್ರೀತಿ ತೇರಿಗೆ
ಹಾರೋಣ ಮೇಘದಾಚೆಗೆ ಜಾರೋಣ ಬಾನಿನಂಚಿಗೆ
ಈಜೋಣ ಪ್ರೇಮತೀರಕ್ಕೆ ಹಾಡೋಣ ಏಕ ರಾಗಕ್ಕೆ
ಯಾವಾಗ ನೋವು ಹಾಡುವೆ ಯಾವಾಗ ಪ್ರೀತಿ ಬೇಡುವೆ
ಆ ಕ್ಷಣದಲ್ಲಿ ಓಡುತ ಹಾಡುತ ಬೇಸರ ನೀಗುತ ಪ್ರೇಮಿಸುವೆ ಬಾರೆ
||ಬಾ ಬಾರೊ ಬಾಳ ನೇಸರ ಬಾ ಧೀರ ಪ್ರೇಮ ಭಾಸ್ಕರ
ನಾ ರಾಧಳಾಗಿ ಕಾದಿಹೆ ನೊಂದಿಹೆ ಬೆಂದಿಹೆ
ತಂಪಿನ ಪ್ರೀತಿಯ ನೀ ತಾರೊ||
||ಬಾ ಬಾರೆ ಜೀವ ತಾವರೆ ಬಾರೆನ್ನ ಭಾವದ ಆಸರೆ
ನೀ ಅರಳದೆ ನಾನಿರೆ ನೀನಿರೆ ನಾನಿರುವೆ ನಿಜ ಪ್ರೀತಿಸುವೆ ಬಾರೆ||
Baa Baaro song lyrics from Kannada Movie Nanna Preethiya Hudugi starring Dhyan, Deepali, Suresh Heblikar, Lyrics penned by Nagathihalli Chandrashekhar Sung by Rajesh, Anuradha Paudwal, Music Composed by Mano Murthy, film is Directed by Nagathihalli Chandrashekhar and film is released on 2001