ಯಾವುದು ತಪ್ಪು ಯಾವುದು ಸರಿ
ಭೂತ ಕನ್ನಡಿಯಲ್ಲಿ ನೋಡು
ಹಠ ಮಾಡದಲ್ಲೆ ಒಮ್ಮೆ ನೀನು ನಿಂತು
ಭವಿಷ್ಯ ಏನೆಂದು ನೋಡು…
ಕೂಡಿ ಕಳೆದು ನೀ ಭಾಗಿಸು…
ಸತ್ಯ ಯಾವುದು ನೀ ಶೋಧಿಸು…
ಸಾಕ್ಷ್ಯವನ್ನು ಪ್ರಾಧಾನಿಸು…
ಬಿಟ್ಟಾ ಸ್ಥಳವಾ ನೀ ತುಂಬಿಸು…
ಆಕಾರ ವಿಕಾರ ಅವ್ರವ್ರಾ ಪ್ರಕಾರ..
ಜೀವನಾನೇ ಒಂದ್ ಸಮರಾ…
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ…
ಮೆದುಳಲ್ಲಿ ಪ್ರತಿಕ್ಷಣ ಜರುಗಿದೆ ಚದುರಂಗ
ಹಾರಾಡು ಅನುದಿನ ಎದುರಿದೆ ರಣರಂಗ..
ಗೆದ್ದೋರು ಕದ್ದೋರಾರು…..
ಕೋಡಿ ಹಳ್ಳಕ್ ಬಿದ್ದೋರಾರು…
ಕಾಲಾನ ಗೆದ್ದೋರಾರು…
ಕರದ ಕ್ಷಣವ ಕಿತ್ತೋರಾರು
ಕಣ್ಣಾಮುಚ್ಚೆ ಕಾಡೇಗೂಡೇ…
ಆಟ ಶುರುವಾಗಿದೆ….
|| ಆಕಾರ ವಿಕಾರ ಅವ್ರವ್ರಾ ಪ್ರಕಾರ..
ಹುನ್ನಾರ ಸಂಹಾರ
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ……||
ಬುಧ್ಧಿವಂತ ಗೆಲ್ತಾನಂತೆ ಈ ಜಗವನ್ನು
ಕಡಿವಾಣ ಹಾಕೋದಕ್ಕೆ ಇದೆ ಕಾನೂನು
ತಪ್ಪು ಮಾಡಿ ಓಡೋ ಹೇಡಿ ಎಲ್ಲಿ ಕುಂತವ್ನೋ
ಹುಡುಕೋ ಮುಂಚೆ ತಿಳ್ಕೋ ಸಂಚು ಆಗಿದ್ದು ಏನೋ
ಕಿತ್ತು ತಿಂದು ಬದುಕೋರಾರು..
ಬದುಕೋ ಆಸೆಯ ಬಿಟ್ಟೋರಾರು
ಒಳ್ಳೆಯವರಾರೋ ಕೆಟ್ಟವರಾರೋ
ಬುದ್ದಿಯ ಬಿಟ್ಟು ಕೆಟ್ಟೋರ್ ಯಾರೋ
ಪಾಪ ಕ್ರೋಧ ಲೋಭ ಮೋಹ
ಕ್ರೈಂ ಅನ್ನೋದೆ ಚಕ್ರವ್ಯೂಹ….
|| ಆಕಾರ ವಿಕಾರ ಅವ್ರವ್ರಾ ಪ್ರಕಾರ..
ಹುನ್ನಾರ ಸಂಹಾರ
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ……||
ಯಾವುದು ತಪ್ಪು ಯಾವುದು ಸರಿ
ಭೂತ ಕನ್ನಡಿಯಲ್ಲಿ ನೋಡು
ಹಠ ಮಾಡದಲ್ಲೆ ಒಮ್ಮೆ ನೀನು ನಿಂತು
ಭವಿಷ್ಯ ಏನೆಂದು ನೋಡು…
ಕೂಡಿ ಕಳೆದು ನೀ ಭಾಗಿಸು…
ಸತ್ಯ ಯಾವುದು ನೀ ಶೋಧಿಸು…
ಸಾಕ್ಷ್ಯವನ್ನು ಪ್ರಾಧಾನಿಸು…
ಬಿಟ್ಟಾ ಸ್ಥಳವಾ ನೀ ತುಂಬಿಸು…
ಆಕಾರ ವಿಕಾರ ಅವ್ರವ್ರಾ ಪ್ರಕಾರ..
ಜೀವನಾನೇ ಒಂದ್ ಸಮರಾ…
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ…
ಮೆದುಳಲ್ಲಿ ಪ್ರತಿಕ್ಷಣ ಜರುಗಿದೆ ಚದುರಂಗ
ಹಾರಾಡು ಅನುದಿನ ಎದುರಿದೆ ರಣರಂಗ..
ಗೆದ್ದೋರು ಕದ್ದೋರಾರು…..
ಕೋಡಿ ಹಳ್ಳಕ್ ಬಿದ್ದೋರಾರು…
ಕಾಲಾನ ಗೆದ್ದೋರಾರು…
ಕರದ ಕ್ಷಣವ ಕಿತ್ತೋರಾರು
ಕಣ್ಣಾಮುಚ್ಚೆ ಕಾಡೇಗೂಡೇ…
ಆಟ ಶುರುವಾಗಿದೆ….
|| ಆಕಾರ ವಿಕಾರ ಅವ್ರವ್ರಾ ಪ್ರಕಾರ..
ಹುನ್ನಾರ ಸಂಹಾರ
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ……||
ಬುಧ್ಧಿವಂತ ಗೆಲ್ತಾನಂತೆ ಈ ಜಗವನ್ನು
ಕಡಿವಾಣ ಹಾಕೋದಕ್ಕೆ ಇದೆ ಕಾನೂನು
ತಪ್ಪು ಮಾಡಿ ಓಡೋ ಹೇಡಿ ಎಲ್ಲಿ ಕುಂತವ್ನೋ
ಹುಡುಕೋ ಮುಂಚೆ ತಿಳ್ಕೋ ಸಂಚು ಆಗಿದ್ದು ಏನೋ
ಕಿತ್ತು ತಿಂದು ಬದುಕೋರಾರು..
ಬದುಕೋ ಆಸೆಯ ಬಿಟ್ಟೋರಾರು
ಒಳ್ಳೆಯವರಾರೋ ಕೆಟ್ಟವರಾರೋ
ಬುದ್ದಿಯ ಬಿಟ್ಟು ಕೆಟ್ಟೋರ್ ಯಾರೋ
ಪಾಪ ಕ್ರೋಧ ಲೋಭ ಮೋಹ
ಕ್ರೈಂ ಅನ್ನೋದೆ ಚಕ್ರವ್ಯೂಹ….
|| ಆಕಾರ ವಿಕಾರ ಅವ್ರವ್ರಾ ಪ್ರಕಾರ..
ಹುನ್ನಾರ ಸಂಹಾರ
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ…
ಇದು ನನ್ನ ಪ್ರಕಾರ……||