ಹೆಣ್ಣು : ನಾ ಆಕರ್ಷಿತಳಾಗಿರುವೇ…
ನಿನ್ನನ್ನು ನೋಡಿ
ನಾ ಸಮ್ಮೋಹಿತಳಾಗಿರುವೇ..
ನೀ ಈ ಜೀವವ ಸೋಕಿರುವೇ..
ನಿಂದೇನೋ ಮೋಡಿ
ನಾ ಮಾತಿಲ್ಲದೆ ಸೋತಿರುವೇ…
ಗಂಡು : ಯಾಕೆ ಬೇಕು ಹೇಳು ಪೀಠಿಕೆ
ಮಾರು ಹೋದೆ ನಿನ್ನ ಧಾಟಿಗೆ
ಓಡಿ ಬಂದೆ ನಿನ್ನ ಭೇಟಿಗೆ..
ಇನ್ನೂ ನೂರು ಕಣ್ಣು ಬೇಕು
ನಿನ್ನಾ ನೋಡೋಕೆ…ನನಗೆ….
ಹೆಣ್ಣು : ಚೆಂದಾ ಮುದ್ದಾದ ಸಲುಗೆ…
ಕೋರಸ್ : ರಚ್ಚಾರರರಾರಾ… ರಚ್ಚಾರರರಾರಾ
ರಚ್ಚಾರರರಾರಾ…ಟಾರಾರಾ…
ರಚ್ಚಾರರರಾರಾ… ರಚ್ಚಾರರರಾರಾ
ರಚ್ಚಾರರರಾರಾ…ಟಾರಾರಾ…
ಹೆಣ್ಣು : ನೀಡು ನೀ ಗಮನ ಒಂಚೂರು ಜೋಪಾನ
ನಿನ್ನಿಂದಲೇ ತಪ್ಪಿದೆ ಮನಸು ಕಡಿವಾಣ
ಕೋರಸ್ : ರಚ್ಚಾಚಾಚಾಚಾ…ರರರಚ್ಚಾಚೇ…
ಗಂಡು : ನಿನ ಪ್ರೀತಿಯನ್ನೆ ಬಾಚಿ ಬಾಚಿ ತುಂಬಿಕೊಳ್ಳುತ್ತಾ
ಬಡಪಾಯಿ ಐದಾ ಆದ ಹೀಗ ತುಂಬಾ ಶ್ರೀಮಂತ
ಹೆಣ್ಣು : ಎಲ್ಲಿಂದ ನೀನು ಬಂದೆ ಈ ಜೀವ ಇನ್ನೂ ನಿಂದೆ..
ಗಂಡು : ಕಣ್ಮುಂದೆ ನೀನು ಬಂದೆ ನಾ ಪ್ರೇಮಿಯಾಗಿ ಹೋದೆ
|| ಗಂಡು : ನಾ ಆಕರ್ಷಿತನಾಗಿರುವೇ…
ನಿನ್ನನ್ನು ನೋಡಿ
ನಾ ಸಮ್ಮೋಹಿತನಾಗಿರುವೇ….||
ಗಂಡು : ನಾ ಗೀಚುವೆನು ಏನೇನೋ ಸಾಲನ್ನು
ನಿನ್ನಿಂದ ನಾ ಕವಿಯಾಗುವ ಅನುಮಾನ
ಕೋರಸ್ : ರಚ್ಚಾರಾರಾರಾರಾರಾರಾ….
ಹೆಣ್ಣು : ಬೆಳಗೆದ್ದು ಹೇಗೋ ಬೇಗ ನಿನ್ನ ನೋಡೋ ದಾವಂತ
ಕೆಣಕೋಕೆ ಆಸೆ ನಿನ್ನ ಹೀಗೆ ಬೇಕು ಬೇಕಂತ
ಗಂಡು : ನನಗಾಗೋಕೆ ಆಸೆ ನಿನ್ನ ದರ್ಪಣ…
ದಿನ ನನ್ನನ್ ನೋಡಿ ನೋಡಿ ನೋಡು ನೀ ನಿನ್ನ
ಹೆಣ್ಣು : ಜೀವ ನಿಂದಾಗಿದೆ ನಿಂದೆ ಧ್ಯಾನದೆ ಮುಳುಗುವೆ
|| ಹೆಣ್ಣು : ನಾ ಆಕರ್ಷಿತಳಾಗಿರುವೇ…
ನಿನ್ನನ್ನು ನೋಡಿ
ನಾ ಸಮ್ಮೋಹಿತಳಾಗಿರುವೇ..
ಕೋರಸ್ : ರಚ್ಚಾರರರಾರಾ… ರಚ್ಚಾರರರಾರಾ
ರಚ್ಚಾರರರಾರಾ…ಟಾರಾರಾ…
ರಚ್ಚಾರರರಾರಾ… ರಚ್ಚಾರರರಾರಾ
ರಚ್ಚಾರರರಾರಾ…ಟಾರಾರಾ….||
ಹೆಣ್ಣು : ನಾ ಆಕರ್ಷಿತಳಾಗಿರುವೇ…
ನಿನ್ನನ್ನು ನೋಡಿ
ನಾ ಸಮ್ಮೋಹಿತಳಾಗಿರುವೇ..
ನೀ ಈ ಜೀವವ ಸೋಕಿರುವೇ..
ನಿಂದೇನೋ ಮೋಡಿ
ನಾ ಮಾತಿಲ್ಲದೆ ಸೋತಿರುವೇ…
ಗಂಡು : ಯಾಕೆ ಬೇಕು ಹೇಳು ಪೀಠಿಕೆ
ಮಾರು ಹೋದೆ ನಿನ್ನ ಧಾಟಿಗೆ
ಓಡಿ ಬಂದೆ ನಿನ್ನ ಭೇಟಿಗೆ..
ಇನ್ನೂ ನೂರು ಕಣ್ಣು ಬೇಕು
ನಿನ್ನಾ ನೋಡೋಕೆ…ನನಗೆ….
ಹೆಣ್ಣು : ಚೆಂದಾ ಮುದ್ದಾದ ಸಲುಗೆ…
ಕೋರಸ್ : ರಚ್ಚಾರರರಾರಾ… ರಚ್ಚಾರರರಾರಾ
ರಚ್ಚಾರರರಾರಾ…ಟಾರಾರಾ…
ರಚ್ಚಾರರರಾರಾ… ರಚ್ಚಾರರರಾರಾ
ರಚ್ಚಾರರರಾರಾ…ಟಾರಾರಾ…
ಹೆಣ್ಣು : ನೀಡು ನೀ ಗಮನ ಒಂಚೂರು ಜೋಪಾನ
ನಿನ್ನಿಂದಲೇ ತಪ್ಪಿದೆ ಮನಸು ಕಡಿವಾಣ
ಕೋರಸ್ : ರಚ್ಚಾಚಾಚಾಚಾ…ರರರಚ್ಚಾಚೇ…
ಗಂಡು : ನಿನ ಪ್ರೀತಿಯನ್ನೆ ಬಾಚಿ ಬಾಚಿ ತುಂಬಿಕೊಳ್ಳುತ್ತಾ
ಬಡಪಾಯಿ ಐದಾ ಆದ ಹೀಗ ತುಂಬಾ ಶ್ರೀಮಂತ
ಹೆಣ್ಣು : ಎಲ್ಲಿಂದ ನೀನು ಬಂದೆ ಈ ಜೀವ ಇನ್ನೂ ನಿಂದೆ..
ಗಂಡು : ಕಣ್ಮುಂದೆ ನೀನು ಬಂದೆ ನಾ ಪ್ರೇಮಿಯಾಗಿ ಹೋದೆ
|| ಗಂಡು : ನಾ ಆಕರ್ಷಿತನಾಗಿರುವೇ…
ನಿನ್ನನ್ನು ನೋಡಿ
ನಾ ಸಮ್ಮೋಹಿತನಾಗಿರುವೇ….||
ಗಂಡು : ನಾ ಗೀಚುವೆನು ಏನೇನೋ ಸಾಲನ್ನು
ನಿನ್ನಿಂದ ನಾ ಕವಿಯಾಗುವ ಅನುಮಾನ
ಕೋರಸ್ : ರಚ್ಚಾರಾರಾರಾರಾರಾರಾ….
ಹೆಣ್ಣು : ಬೆಳಗೆದ್ದು ಹೇಗೋ ಬೇಗ ನಿನ್ನ ನೋಡೋ ದಾವಂತ
ಕೆಣಕೋಕೆ ಆಸೆ ನಿನ್ನ ಹೀಗೆ ಬೇಕು ಬೇಕಂತ
ಗಂಡು : ನನಗಾಗೋಕೆ ಆಸೆ ನಿನ್ನ ದರ್ಪಣ…
ದಿನ ನನ್ನನ್ ನೋಡಿ ನೋಡಿ ನೋಡು ನೀ ನಿನ್ನ
ಹೆಣ್ಣು : ಜೀವ ನಿಂದಾಗಿದೆ ನಿಂದೆ ಧ್ಯಾನದೆ ಮುಳುಗುವೆ
|| ಹೆಣ್ಣು : ನಾ ಆಕರ್ಷಿತಳಾಗಿರುವೇ…
ನಿನ್ನನ್ನು ನೋಡಿ
ನಾ ಸಮ್ಮೋಹಿತಳಾಗಿರುವೇ..
ಕೋರಸ್ : ರಚ್ಚಾರರರಾರಾ… ರಚ್ಚಾರರರಾರಾ
ರಚ್ಚಾರರರಾರಾ…ಟಾರಾರಾ…
ರಚ್ಚಾರರರಾರಾ… ರಚ್ಚಾರರರಾರಾ
ರಚ್ಚಾರರರಾರಾ…ಟಾರಾರಾ….||
Naa Aakarshithalagiruve song lyrics from Kannada Movie Nanna Prakara starring Kishore, Priyamani, Mayoori Kyathari, Lyrics penned by Kaviraj Sung by Shwetha Mohan, Santhosh Venky, Music Composed by Arjun Ramu, film is Directed by Vinay Balaji and film is released on 2019