Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂ ನಗೆ ಆಮಂತ್ರಿಸಿದೆ
ಮರುಳಾಗಿ ಹೋದೆ ಅರಿಯೇ
ಎಂದಿನ ಹಾಗೆ ಒಲವೇ…
ಸತಾಯಿಸುವೇ ನೀ ಸರಿಯೇ..
ವಿನಾಕಾರಣ ಹೇಗೆ ಅಪಹರಿಸುವೇ ಹೀಗೆ
ಕಡುಮೂಹಿಯ ಮಾತನ್ನು ನೀ ಮೆಲ್ಲಗೆ
ಓ…ಸಕಾರಣ ಜೊತೆಗೊಂಡು
ರಿಯಾಯಿತಿ ಹಾಗೊಂದು
ಸಹಿಯ ನೀಡಿದ ಒಂದು ನೀ ಕೆನ್ನೆಗೆ
ಅಭಿಮಾನಿಯ ಈ ಕೋರಿಕೆ
ನೀನಾದಾಗ ಕೇಳೆ ಕೋಮಲೇ…
ಕಣ್ಣಲ್ಲೆ ಸಾಕೀಗ ಕೀಟಲೇ….
 
ಜೀವನ ಭಾವಗೀತೆ ಆಡುತ ಯುಗಳ ಗೀತೆ
ನಗುವಿನ ಆಭರಣವೇ ನವ್ಯಕಾವ್ಯ ಆದೀತೆ
ಭರವಸೆ ಬೆಳಕಿನಂತೆ ಜೊತೆಗಿರೋ ನೆರಳಿನಂತೆ
ಬದುಕಿನ ಸಂತೆ ಕಂತೆ ಜೀವಕ್ಕಿನ್ನೇನು ಚಿಂತೆ
ಮನದ ಗೂಡಂಗಡೀಲಿ ಕನಸುಗಳ ಮಾರುವೆಯಾ
ಬರುವೇ ಖರೀದಿ ಮಾಡಲು ಧರವ ನೀ ಹೇಳುವೆಯಾ
ಹಸಿಬಿಸಿ ಹೃದಯದ ಸಿಹಿಸಿಹಿ ಕನಸಿನ…
ರಾಯಾಭಾರಿ…ನೀನೇ ಅಲ್ಲವೇ….
ಆ ರೂವಾರಿ ನೀನೇ ಅಲ್ಲವೇ…
 
ಸಂಜೆಯ ರಂಗಲಿ ತಾರೆ ನಿನ್ನದೆ ಗುಂಗಲಿ 
ಚಂದ್ರನೇ ನಿನ್ನಯ ತೋಳಲಿ ಚಿತ್ರೀಕೃತ..
ಸಂತೆಯ ಬೀದಿಲಿ ನಿನ್ನ ಮುಂಗುರುಳ ದಾಳಿಲಿ
ನಿನ್ನಯ ಮಡಿಲಲಿ ಬಂಧಿಯಾಗುವ ಕೌತುಕ
ಮನದ ಕಿನಾರೆಯಲ್ಲಿ ನೀ ಮಿನುಗುತಾರೆ ಆಗಿ ಬಾ
ಬನದ ಆ ಶ್ವೇತ ಸುಮದಲೂ ನಿನ್ನ ಅಂದವೇ ವೈಭವ
ಜನುಮಗಳ ಬಂಧನ ಹೃದಯಗಳ ಸ್ಪಂಧನ…
ಈ ಸಂಭ್ರಮ ಸಂಪನ್ನವಾಗಿದೆ…
ಸಂಬಂಧ ಸಂಪೂರ್ಣವಾಗಿದೆ…
 
|| ಹೂ ನಗೆ ಆಮಂತ್ರಿಸಿದೆ
ಮರುಳಾಗಿ ಹೋದೆ ಅರಿಯೇ
ಎಂದಿನ ಹಾಗೆ ಒಲವೇ…
ಸತಾಯಿಸುವೇ ನೀ ಸರಿಯೇ….||

ಹೂ ನಗೆ ಆಮಂತ್ರಿಸಿದೆ
ಮರುಳಾಗಿ ಹೋದೆ ಅರಿಯೇ
ಎಂದಿನ ಹಾಗೆ ಒಲವೇ…
ಸತಾಯಿಸುವೇ ನೀ ಸರಿಯೇ..
ವಿನಾಕಾರಣ ಹೇಗೆ ಅಪಹರಿಸುವೇ ಹೀಗೆ
ಕಡುಮೂಹಿಯ ಮಾತನ್ನು ನೀ ಮೆಲ್ಲಗೆ
ಓ…ಸಕಾರಣ ಜೊತೆಗೊಂಡು
ರಿಯಾಯಿತಿ ಹಾಗೊಂದು
ಸಹಿಯ ನೀಡಿದ ಒಂದು ನೀ ಕೆನ್ನೆಗೆ
ಅಭಿಮಾನಿಯ ಈ ಕೋರಿಕೆ
ನೀನಾದಾಗ ಕೇಳೆ ಕೋಮಲೇ…
ಕಣ್ಣಲ್ಲೆ ಸಾಕೀಗ ಕೀಟಲೇ….
 
ಜೀವನ ಭಾವಗೀತೆ ಆಡುತ ಯುಗಳ ಗೀತೆ
ನಗುವಿನ ಆಭರಣವೇ ನವ್ಯಕಾವ್ಯ ಆದೀತೆ
ಭರವಸೆ ಬೆಳಕಿನಂತೆ ಜೊತೆಗಿರೋ ನೆರಳಿನಂತೆ
ಬದುಕಿನ ಸಂತೆ ಕಂತೆ ಜೀವಕ್ಕಿನ್ನೇನು ಚಿಂತೆ
ಮನದ ಗೂಡಂಗಡೀಲಿ ಕನಸುಗಳ ಮಾರುವೆಯಾ
ಬರುವೇ ಖರೀದಿ ಮಾಡಲು ಧರವ ನೀ ಹೇಳುವೆಯಾ
ಹಸಿಬಿಸಿ ಹೃದಯದ ಸಿಹಿಸಿಹಿ ಕನಸಿನ…
ರಾಯಾಭಾರಿ…ನೀನೇ ಅಲ್ಲವೇ….
ಆ ರೂವಾರಿ ನೀನೇ ಅಲ್ಲವೇ…
 
ಸಂಜೆಯ ರಂಗಲಿ ತಾರೆ ನಿನ್ನದೆ ಗುಂಗಲಿ 
ಚಂದ್ರನೇ ನಿನ್ನಯ ತೋಳಲಿ ಚಿತ್ರೀಕೃತ..
ಸಂತೆಯ ಬೀದಿಲಿ ನಿನ್ನ ಮುಂಗುರುಳ ದಾಳಿಲಿ
ನಿನ್ನಯ ಮಡಿಲಲಿ ಬಂಧಿಯಾಗುವ ಕೌತುಕ
ಮನದ ಕಿನಾರೆಯಲ್ಲಿ ನೀ ಮಿನುಗುತಾರೆ ಆಗಿ ಬಾ
ಬನದ ಆ ಶ್ವೇತ ಸುಮದಲೂ ನಿನ್ನ ಅಂದವೇ ವೈಭವ
ಜನುಮಗಳ ಬಂಧನ ಹೃದಯಗಳ ಸ್ಪಂಧನ…
ಈ ಸಂಭ್ರಮ ಸಂಪನ್ನವಾಗಿದೆ…
ಸಂಬಂಧ ಸಂಪೂರ್ಣವಾಗಿದೆ…
 
|| ಹೂ ನಗೆ ಆಮಂತ್ರಿಸಿದೆ
ಮರುಳಾಗಿ ಹೋದೆ ಅರಿಯೇ
ಎಂದಿನ ಹಾಗೆ ಒಲವೇ…
ಸತಾಯಿಸುವೇ ನೀ ಸರಿಯೇ….||

Hoo Nage song lyrics from Kannada Movie Nanna Prakara starring Kishore, Priyamani, Mayoori Kyathari, Lyrics penned by Kiran Kaverappa Sung by Karthik, Anuradha Bhat, Music Composed by Arjun Ramu, film is Directed by Vinay Balaji and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ