ಆ…ಆಆಆಆ….ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ…ಆ ಆ ಆ ಆ……
ನನ್ನಲ್ಲಿ ನೀನಾಗಿ (ಆಹಾ…ಆ…ಆ..)
ನಿನ್ನಲ್ಲಿ ನಾನಾಗಿ (ಆ ಆ ಆ….ಆಆಆ..)
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈ ಮರೆವಾ
|| ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ…
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ…||
ಆ..ಆ…ಓ ಓ…ಆ ಆಆ ಆ….
ಆ..ಆ…ಓ ಓ…ಆ ಆಆ ಆ….
ಆ..ಆ..ಆಆಆಆ….ಆಆಆ…
ಕಾಲ ನವೀನ……
ಕಾಲ ನವೀನ ಕಲೆಯು ನವೀನ
ಕಾಡಿಗೆ ಕಣ್ಣಿನ ಭಾವ ನವೀನ
ಆ…ಆ…ಆಆಆಆ…….
ಕಾಲ ನವೀನ ಕಲೆಯು ನವೀನ
ಕಾಡಿಗೆ ಕಣ್ಣಿನ ಭಾವ ನವೀನ
ಉಡಿಗೆ ನವೀನ ತೊಡಿಗೆ ನವೀನ
ಮದನನ ಬಾಣ ಸಹಿಸೆನು ನಾ
|| ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ…
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ…||
ಆ..ಆ…ಓ ಓ…ಆ ಆಆ ಆ….
ಆ..ಆ…ಓ ಓ…ಆ ಆಆ ಆ….
ಆ..ಆ..ಆಆಆಆ….ಆಆಆ…
ಮೊಡವ ತೂರಿ……
ಮೊಡವ ತೂರಿ ಮುಗಿಲನು ಏರಿ
ಬಾನಲಿ ಚಂದ್ರನ ಸೀಮೆಯ ಸೇರಿ
ಬಾಳಿನ ಬೆಳಕ ಚೆಲ್ಲುತಾ ಬಾರೆ
ಜೇನಿನ ಹೊಳೆಯಲಿ ಮೀಯುವ ಬಾ
|| ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ…
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ…||
ಆ…ಆಆಆಆ….ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ…ಆ ಆ ಆ ಆ……
ನನ್ನಲ್ಲಿ ನೀನಾಗಿ (ಆಹಾ…ಆ…ಆ..)
ನಿನ್ನಲ್ಲಿ ನಾನಾಗಿ (ಆ ಆ ಆ….ಆಆಆ..)
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈ ಮರೆವಾ
|| ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ…
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ…||
ಆ..ಆ…ಓ ಓ…ಆ ಆಆ ಆ….
ಆ..ಆ…ಓ ಓ…ಆ ಆಆ ಆ….
ಆ..ಆ..ಆಆಆಆ….ಆಆಆ…
ಕಾಲ ನವೀನ……
ಕಾಲ ನವೀನ ಕಲೆಯು ನವೀನ
ಕಾಡಿಗೆ ಕಣ್ಣಿನ ಭಾವ ನವೀನ
ಆ…ಆ…ಆಆಆಆ…….
ಕಾಲ ನವೀನ ಕಲೆಯು ನವೀನ
ಕಾಡಿಗೆ ಕಣ್ಣಿನ ಭಾವ ನವೀನ
ಉಡಿಗೆ ನವೀನ ತೊಡಿಗೆ ನವೀನ
ಮದನನ ಬಾಣ ಸಹಿಸೆನು ನಾ
|| ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ…
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ…||
ಆ..ಆ…ಓ ಓ…ಆ ಆಆ ಆ….
ಆ..ಆ…ಓ ಓ…ಆ ಆಆ ಆ….
ಆ..ಆ..ಆಆಆಆ….ಆಆಆ…
ಮೊಡವ ತೂರಿ……
ಮೊಡವ ತೂರಿ ಮುಗಿಲನು ಏರಿ
ಬಾನಲಿ ಚಂದ್ರನ ಸೀಮೆಯ ಸೇರಿ
ಬಾಳಿನ ಬೆಳಕ ಚೆಲ್ಲುತಾ ಬಾರೆ
ಜೇನಿನ ಹೊಳೆಯಲಿ ಮೀಯುವ ಬಾ
|| ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ…
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ…||
Nannalli Neenaagi Ninnalli Naanaagi song lyrics from Kannada Movie Nanna Karthavya starring Jayalalitha, Kalyan Kumar, R Nagendra Rao, Lyrics penned by R N Jayagopal Sung by P B Srinivas, S Janaki, Music Composed by G K Venkatesh, film is Directed by Vedantham Raghavaiah and film is released on 1965