ಹದಿನಾರರ ಹರೆಯದ ಹುಡುಗಿ
ಹುಡುಗಾಟದ ವಯಸಿನ ಹುಡುಗ
ಹೊಸ ಬಾಳಿನ ಗಾಡಿಯ ಹೂಡಿ
ಹೊರಟಿಹರು ಒಂದು ಗೂಡಿ
|| ಹದಿನಾರರ ಹರೆಯದ ಹುಡುಗಿ
ಹುಡುಗಾಟದ ವಯಸಿನ ಹುಡುಗ…||
ಹೊಸ ಬಾಳಿನ ಗಾಡಿಯ ಹೂಡಿ
ಹೊರಟಿಹರು ಒಂದು ಗೂಡಿ
ತನ್ನನ್ನೇ ಮರೆತು ಅವಳಲ್ಲೇ ಬೆರೆತು
ಕೆನೆಗಲ್ಲ ಚಿವುಟೆ ಹುಡುಗ
ತಲೆಬಾಗಿ ಕುಳಿತು ನಸುನಾಚಿ
ಬೆವೆತು ನೆಲ ನೋಡುತಿಹಳು ಹುಡುಗಿ
ಇವ ಬೇರೆ ಅಲ್ಲ ನಿನ್ನ ಬಾಳ ನಲ್ಲ
ಬಿಗಿದಿಹನು ನಿನಗೆ ತಾಳಿ
ಈಗೆಲ್ಲ ಹರುಷ ಮುಂಬರುವ
ವರುಷ ನೀ ಹಾಡಬೇಕು ಲಾಲಿ
ಲ್ಹಾಲಿ....ಲ್ಹಾಲಿ....ಲ್ಹಾಲಿ....
|| ಹದಿನಾರರ ಹರೆಯದ ಹುಡುಗಿ
ಹುಡುಗಾಟದ ವಯಸಿನ ಹುಡುಗ
ಹೊಸ ಬಾಳಿನ ಗಾಡಿಯ ಹೂಡಿ
ಹೊರಟಿಹರು ಒಂದು ಗೂಡಿ…||
ಯಜಮಾನ ಮನೆಗೆ ಅವನಾದರೇನು
ಯಜಮಾನಿ ಮನೆಗೆ ನೀನು
ನೀ ನುಡಿದ ಸ್ವರಕೆ ಕುಣಿದಾಗ
ಅವನು ಸಂಸಾರ ಸವಿಯ ಜೇನು
ಯಜಮಾನ ಮನೆಗೆ ಅವನಾದರೇನು
ಯಜಮಾನಿ ಮನೆಗೆ ನೀನು
ನೀ ನುಡಿದ ಸ್ವರಕೆ ಕುಣಿದಾಗ
ಅವನು ಸಂಸಾರ ಸವಿಯ ಜೇನು
ಈ ಮೌನವೇಕೆ ಬಿಗುಮಾನವೇಕೆ
ಸಂತಸದೆ ಬಾಳಿ ನೀವು
ನೀ ಅವನ ದೇವಿ ಅವ ನಿನ್ನ ದೈವ
ಜೀವನವೇ ನಗುವ ಹೂವು
|| ಹದಿನಾರರ ಹರೆಯದ ಹುಡುಗಿ
ಹುಡುಗಾಟದ ವಯಸಿನ ಹುಡುಗ
ಹೊಸ ಬಾಳಿನ ಗಾಡಿಯ ಹೂಡಿ
ಹೊರಟಿಹರು ಒಂದು ಗೂಡಿ….||
ಹದಿನಾರರ ಹರೆಯದ ಹುಡುಗಿ
ಹುಡುಗಾಟದ ವಯಸಿನ ಹುಡುಗ
ಹೊಸ ಬಾಳಿನ ಗಾಡಿಯ ಹೂಡಿ
ಹೊರಟಿಹರು ಒಂದು ಗೂಡಿ
|| ಹದಿನಾರರ ಹರೆಯದ ಹುಡುಗಿ
ಹುಡುಗಾಟದ ವಯಸಿನ ಹುಡುಗ…||
ಹೊಸ ಬಾಳಿನ ಗಾಡಿಯ ಹೂಡಿ
ಹೊರಟಿಹರು ಒಂದು ಗೂಡಿ
ತನ್ನನ್ನೇ ಮರೆತು ಅವಳಲ್ಲೇ ಬೆರೆತು
ಕೆನೆಗಲ್ಲ ಚಿವುಟೆ ಹುಡುಗ
ತಲೆಬಾಗಿ ಕುಳಿತು ನಸುನಾಚಿ
ಬೆವೆತು ನೆಲ ನೋಡುತಿಹಳು ಹುಡುಗಿ
ಇವ ಬೇರೆ ಅಲ್ಲ ನಿನ್ನ ಬಾಳ ನಲ್ಲ
ಬಿಗಿದಿಹನು ನಿನಗೆ ತಾಳಿ
ಈಗೆಲ್ಲ ಹರುಷ ಮುಂಬರುವ
ವರುಷ ನೀ ಹಾಡಬೇಕು ಲಾಲಿ
ಲ್ಹಾಲಿ....ಲ್ಹಾಲಿ....ಲ್ಹಾಲಿ....
|| ಹದಿನಾರರ ಹರೆಯದ ಹುಡುಗಿ
ಹುಡುಗಾಟದ ವಯಸಿನ ಹುಡುಗ
ಹೊಸ ಬಾಳಿನ ಗಾಡಿಯ ಹೂಡಿ
ಹೊರಟಿಹರು ಒಂದು ಗೂಡಿ…||
ಯಜಮಾನ ಮನೆಗೆ ಅವನಾದರೇನು
ಯಜಮಾನಿ ಮನೆಗೆ ನೀನು
ನೀ ನುಡಿದ ಸ್ವರಕೆ ಕುಣಿದಾಗ
ಅವನು ಸಂಸಾರ ಸವಿಯ ಜೇನು
ಯಜಮಾನ ಮನೆಗೆ ಅವನಾದರೇನು
ಯಜಮಾನಿ ಮನೆಗೆ ನೀನು
ನೀ ನುಡಿದ ಸ್ವರಕೆ ಕುಣಿದಾಗ
ಅವನು ಸಂಸಾರ ಸವಿಯ ಜೇನು
ಈ ಮೌನವೇಕೆ ಬಿಗುಮಾನವೇಕೆ
ಸಂತಸದೆ ಬಾಳಿ ನೀವು
ನೀ ಅವನ ದೇವಿ ಅವ ನಿನ್ನ ದೈವ
ಜೀವನವೇ ನಗುವ ಹೂವು
|| ಹದಿನಾರರ ಹರೆಯದ ಹುಡುಗಿ
ಹುಡುಗಾಟದ ವಯಸಿನ ಹುಡುಗ
ಹೊಸ ಬಾಳಿನ ಗಾಡಿಯ ಹೂಡಿ
ಹೊರಟಿಹರು ಒಂದು ಗೂಡಿ….||
Hadinarara Hareyada Hudugi song lyrics from Kannada Movie Nanna Karthavya starring Jayalalitha, Kalyan Kumar, R Nagendra Rao, Lyrics penned by R N Jayagopal Sung by P B Srinivas, Music Composed by G K Venkatesh, film is Directed by Vedantham Raghavaiah and film is released on 1965