Haadalenu Geethe Naanu Lyrics

ಹಾಡಲೇನು ಗೀತೆ ನಾನು Lyrics

in Nanna Karthavya

in ನನ್ನ ಕರ್ತವ್ಯ

LYRIC

Song Details Page after Lyrice

ಆ…..ಆ…….ಆಆಆ…..ಆ……
ಹಾಡಲೇನು ಗೀತೆ ನಾನು
ಹೃದಯ ಮಿಡಿವ ಗಾನವ
ಹಾಡಲೇನು ಗೀತೆ ನಾನು
ಹೃದಯ ಮಿಡಿವ ಗಾನವ
ತೊರೆದು ನಾನೀ ಮೌನವ
 
|| ಹಾಡಲೇನು ಗೀತೆ ನಾನು
ಹೃದಯ ಮಿಡಿವ ಗಾನವ
ತೊರೆದು ನಾನೀ ಮೌನವ
ಹಾಡಲೇನು…..||

ಅಂತರಂಗ ಹೇಳಲು…
ಅಂತರಂಗ ಹೇಳಲು
ಕಂಗಳೆರಡು ತುಂಬಲು
ಅಂತರಂಗ ಹೇಳಲು
ಕಂಗಳೆರಡು ತುಂಬಲು
ಭಾವದಲೆಯು ಹೊಮ್ಮಲು
ಹಾಡಲೇನು… .
 
|| ಹಾಡಲೇನು……||

ತ್ಯಾಗ ಪ್ರೇಮ ಬಾಳಿಗೆ
ತ್ಯಾಗ ಪ್ರೇಮ ಬಾಳಿಗೆ
ರಾಗ ತಾಳ ಹಾಡಿಗೆ
ತ್ಯಾಗ ಪ್ರೇಮ ಬಾಳಿಗೆ
ರಾಗ ತಾಳ ಹಾಡಿಗೆ
ಜೀವ ನೀಡೋ ದೀಪಗೆ
ಹಾಡಲೇನು…..
 
|| ಹಾಡಲೇನು ಗೀತೆ ನಾನು
ಹೃದಯ ಮಿಡಿವ ಗಾನವ
ತೊರೆದು ನಾನೀ ಮೌನವ
ಹಾಡಲೇನು…..||

 

ಆ…..ಆ…….ಆಆಆ…..ಆ……
ಹಾಡಲೇನು ಗೀತೆ ನಾನು
ಹೃದಯ ಮಿಡಿವ ಗಾನವ
ಹಾಡಲೇನು ಗೀತೆ ನಾನು
ಹೃದಯ ಮಿಡಿವ ಗಾನವ
ತೊರೆದು ನಾನೀ ಮೌನವ
 
|| ಹಾಡಲೇನು ಗೀತೆ ನಾನು
ಹೃದಯ ಮಿಡಿವ ಗಾನವ
ತೊರೆದು ನಾನೀ ಮೌನವ
ಹಾಡಲೇನು…..||

ಅಂತರಂಗ ಹೇಳಲು…
ಅಂತರಂಗ ಹೇಳಲು
ಕಂಗಳೆರಡು ತುಂಬಲು
ಅಂತರಂಗ ಹೇಳಲು
ಕಂಗಳೆರಡು ತುಂಬಲು
ಭಾವದಲೆಯು ಹೊಮ್ಮಲು
ಹಾಡಲೇನು… .
 
|| ಹಾಡಲೇನು……||

ತ್ಯಾಗ ಪ್ರೇಮ ಬಾಳಿಗೆ
ತ್ಯಾಗ ಪ್ರೇಮ ಬಾಳಿಗೆ
ರಾಗ ತಾಳ ಹಾಡಿಗೆ
ತ್ಯಾಗ ಪ್ರೇಮ ಬಾಳಿಗೆ
ರಾಗ ತಾಳ ಹಾಡಿಗೆ
ಜೀವ ನೀಡೋ ದೀಪಗೆ
ಹಾಡಲೇನು…..
 
|| ಹಾಡಲೇನು ಗೀತೆ ನಾನು
ಹೃದಯ ಮಿಡಿವ ಗಾನವ
ತೊರೆದು ನಾನೀ ಮೌನವ
ಹಾಡಲೇನು…..||

 

Haadalenu Geethe Naanu song lyrics from Kannada Movie Nanna Karthavya starring Jayalalitha, Kalyan Kumar, R Nagendra Rao, Lyrics penned by R N Jayagopal Sung by S Janaki, Music Composed by G K Venkatesh, film is Directed by Vedantham Raghavaiah and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ