ಯಾವ ಮಾಯೆ ನೀನು ಕವಿಯಾಗೋದೆ ನಾನು
ನಿನ್ನ ಕಣ್ಣ ಕಂಡಾಗ
ಚಿನ್ನ ನನ್ನ ಚಿನ್ನ
ಹಾದಿಬೀದಿಲೆಲ್ಲ ಹೋಗಿಬಂದಲೆಲ್ಲ ನೀನೆ ಕಾಣ್ತಿರ್ತಿಯಲ್ಲ
ಚಿನ್ನ ನನ್ನ ಚಿನ್ನ
ಸೀದಾ ಸಾದಾ ನಿನ್ನ ಪಾದ ಎದೆಗೆ ಅಡಿಯಿಟ್ಟಾಯ್ತಲ್ಲ
ಅಲಂಕಾರದ ತರಹ
ಭಂಡಾರ ಪದಭಂಡಾರ ಅಲ್ಲಿಲ್ಲ ನಿನ್ನ ಅಂದ ಚೆಂದವನ್ನು
ಹೋಲೊ ಪದ
ಓಹೊ ತಾರೆ ಮಿನುಗೊ ತಾರೆ ಮಂಕಾಯ್ತು ನಿನ್ನ ಕಣ್ಣ ಸಣ್ಣ ಮಿಂಚು
ಕಂಡ ಕ್ಷಣ
ಮಂದಾರ ಹೂವದು ಹಾತೊರೆದಿದೆ ನಿನ್ನ ಮುಡಿಯಲಿ ಕೂರಲು
ಅಲಂಕಾರದ ತರಹ
ಬೇಕಂತ ಬೇಕು ಅಂತ ಆ ಬ್ರಹ್ಮ ನಿನ್ನ ತಿದ್ದಿ ತೀಡಿ ಬಳಿಗೆ ಕಳುಹಿಸಿದ
ಗೋಧೂಳಿ ಸಮಯ ಕೂಡ ನಿನ್ನಷ್ಟು ಚೆಂದವಿಲ್ಲ ಎಂದು ತಾನು ಮರಗುತ್ತಿದೆ
ಈ ಭುವನದ ಸಿರಿಯಿದು ಏರಿದೆ ನಿನ್ನಸಿರದು ತಾಕಲು
ಅಲಂಕಾರದ ತರಹ
||ಯಾವ ಮಾಯೆ ನೀನು ಕವಿಯಾಗೋದೆ ನಾನು
ನಿನ್ನ ಕಣ್ಣ ಕಂಡಾಗ
ಚಿನ್ನ ನನ್ನ ಚಿನ್ನ
ಸೀದಾ ಸಾದಾ ನಿನ್ನ ಪಾದ ಎದೆಗೆ ಅಡಿಯಿಟ್ಟಾಯ್ತಲ್ಲ
ಅಲಂಕಾರದ ತರಹ||

Yaava Maaye Neenu song lyrics from Kannada Movie Nanjundi Kalyana starring Thanush Shivanna, Shravya,, Lyrics penned by Arasu Anthare Sung by Anoop Seelin, Music Composed by J Anoop Seelin, Sathish, film is Directed by Rajendra Karanth and film is released on 2018