Nanjundi Kalyana Lyrics

ನಂಜುಂಡಿ ಕಲ್ಯಾಣ Lyrics

in Nanjundi Kalyana

in ನಂಜುಂಡಿ ಕಲ್ಯಾಣ

LYRIC

Song Details Page after Lyrice

ನೆತ್ತಿ ಮೇಲಿರೊ ತೂಗೊ ಕತ್ತಿಯ ಕೆಳಗಿಳಿಸೊ ನಿನ್ನ ಧಮ್ಮಯ್ಯ
ನೀನೆ ನುಂಗಪ್ಪ ಬಿಸಿಯ ತುಪ್ಪ ಬಲಿ ಕಾ ಬಕ್ರ ನಾನಾಗಲ್ಲಪ್ಪ
ಊರಿಗುಳಿದೋನೆ ಜಾಣ ಅಲ್ಲವೆ ನೀನು ನನ್ನ ಪ್ರಾಣವೆ
ಜಾಸ್ತಿ ಬೆಣ್ಣೆ ಸವರಬೇಡಪ್ಪ
ನಂಜುಂಡಿ ಕಲ್ಯಾಣ ನಿನ್ನ ಕೈಲಿದೆ ಜಾಣ
ನಂಜುಂಡಿ ಕಲ್ಯಾಣ ಬಾ ಡ್ರಾಮಾ ಆಡೋಣ

ದ್ವಾಪರಯುಗದ ಕರ್ಣನ ನೆನೆಯೊ ಫ್ರೆಂಡ್‌ ಶಿಪ್ಪಿಗಾಗಿ ಸತ್ತಿಲ್ಲವೆ
ಅಂಬರೀಷಣ್ಣಂದು ವಿಷ್ಣುದಾದಾಂದು ಆ ದೋಸ್ತಿ ನಿನಗೆ ಗೊತ್ತಿಲ್ಲವೆ
ಪುರಾಣ ಕಥೆಯು ಕೇಳೋಕೆ ಚೆಂದ ಮಾಡೋಕೆ ಅಲ್ಲ ಮರಿ
ನೈಟಲ್ಲಿ ಕಂಡ ಬಾವಿಗೆ ಹಗಲು ನಾ ಬೀಳದಿಲ್ಲವೊ ಮರಿ
ನಂಜುಂಡಿ ಕಲ್ಯಾಣ ನಿನ್ನ ಕೈಲಿದೆ ಜಾಣ
ನಂಜುಂಡಿ ಕಲ್ಯಾಣ ಬಾ ಡ್ರಾಮಾ ಆಡೋಣ
 
||ನೆತ್ತಿ ಮೇಲಿರೊ ತೂಗೊ ಕತ್ತಿಯ ಕೆಳಗಿಳಿಸೊ ನಿನ್ನ ಧಮ್ಮಯ್ಯ||
 
ಬೆಟ್ಟದ ಮಾದಪ್ಪ ತಿರುಪತಿ ತಿಮ್ಮಪ್ಪ ನೀನಾದ್ರು ಹೇಳಪ್ಪ
ಚಡ್ಡಿಯಿಲ್ಲದ ಆ ಕಾಲದಿಂದ ನಾವಿಬ್ರು ಆಡಿ ಬೆಳೆದಿಲ್ಲವೆ
ನನ್ನುಡುಗಿ ಬಿಟ್ಟು ಯಾವತ್ತಿಗು ನಾನು ಬದುಕಲ್ಲ ಅಂತ ಗೊತ್ತಿಲ್ಲವೆ
ಲವ್ವು ಅಂದಮೇಲೆ ನೋವು ಇರತ್ತೆ ಡವ್‌ ಎಲ್ಲ ಬೇಡ ಗುರು
ಇಲ್ಲಿಗಂಟ ಅಲ್ಲ ಇನ್ಮೇಲೆ ನೋಡಿ ನಿಜವಾದ ಪಿಕ್ಚರ್‌ ಶುರು
 
||ನೆತ್ತಿ ಮೇಲಿರೊ ತೂಗೊ ಕತ್ತಿಯ ಕೆಳಗಿಳಿಸೊ ನಿನ್ನ ಧಮ್ಮಯ್ಯ

ನಂಜುಂಡಿ ಕಲ್ಯಾಣ ಬಾ ಡ್ರಾಮಾ ಆಡೋಣ||

Nanjundi Kalyana song lyrics from Kannada Movie Nanjundi Kalyana starring Thanush Shivanna, Shravya,, Lyrics penned by Arasu Anthare Sung by Anoop Seelin, Music Composed by J Anoop Seelin, Sathish, film is Directed by Rajendra Karanth and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ