-
ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ
ಪ್ರೇಮಾನುರಾಗ ಎದೆ ಮೀಟಿದಾಗ
ಪ್ರೇಮಾನುರಾಗ ಎದೆ ಮೀಟಿದಾಗ
ಜೊತೆಯಾದೆ ನೀ ಬಾಳಿಗೆ
ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ
ಕಣ್ಣುಗಳ ಭಾಷೆಯಲಿ ಕರೆಯೋಲೆ ಪ್ರೇಮ
ಕನಸ್ಸುಗಳ ರಾಶಿಯಲಿ ಸರಮಾಲೆ ಪ್ರೇಮ
ಹರಿಯುವ ನದಿಯಂತೆ ತಿಳಿನೀರ ಪ್ರೇಮ
ಹಸುರಿನ ಪೈರಂತೆ ಉಸಿರಾಯ್ತು ಪ್ರೇಮ
ಈ ನಗುವೆ ತಾನೆ ರವಿ ಕಾಣೊ ಪ್ರೇಮ
ಬಾನಿನಲು ಕಾಣೆ ಕವಿ ಕಾಣೊ ಪ್ರೇಮ
ಮನಸ್ಸಾರೆ ನೋಡು ನಿಜವಾದ ಪ್ರೇಮ
||ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ||
ಹಕ್ಕಿಗಳು ಬಾನಿನಲಿ ನಲಿದಾಡೊ ವೇಳೆ
ತಾಳಗಳು ಮೇಳಗಳು ನಮಗಾದ ಮೇಲೆ
ಹರೆಯದ ಹಾಡಿನಲಿ ಇಂಪಾದ ರಾಗ
ಮರೆಯದ ನೋವಿನಲು ತಂಪಾದ ಮೋಹ
ನೀನಿರಲು ಹೀಗೆ ನಾನೆಲ್ಲ ಮರೆವೆ
ಬಾಳಿನಲಿ ನೂರು ಕಹಿಯೇನು ಸವಿವೆ
ಕೆನೆ ಹಾಲು ಜೇನು ಬೆರೆತಂತೆ ಪ್ರೇಮ
|| ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ
ಪ್ರೇಮಾನುರಾಗ ಎದೆ ಮೀಟಿದಾಗ
ಪ್ರೇಮಾನುರಾಗ ಎದೆ ಮೀಟಿದಾಗ
ಜೊತೆಯಾದೆ ನೀ ಬಾಳಿಗೆ||
||ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ||
-
ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ
ಪ್ರೇಮಾನುರಾಗ ಎದೆ ಮೀಟಿದಾಗ
ಪ್ರೇಮಾನುರಾಗ ಎದೆ ಮೀಟಿದಾಗ
ಜೊತೆಯಾದೆ ನೀ ಬಾಳಿಗೆ
ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ
ಕಣ್ಣುಗಳ ಭಾಷೆಯಲಿ ಕರೆಯೋಲೆ ಪ್ರೇಮ
ಕನಸ್ಸುಗಳ ರಾಶಿಯಲಿ ಸರಮಾಲೆ ಪ್ರೇಮ
ಹರಿಯುವ ನದಿಯಂತೆ ತಿಳಿನೀರ ಪ್ರೇಮ
ಹಸುರಿನ ಪೈರಂತೆ ಉಸಿರಾಯ್ತು ಪ್ರೇಮ
ಈ ನಗುವೆ ತಾನೆ ರವಿ ಕಾಣೊ ಪ್ರೇಮ
ಬಾನಿನಲು ಕಾಣೆ ಕವಿ ಕಾಣೊ ಪ್ರೇಮ
ಮನಸ್ಸಾರೆ ನೋಡು ನಿಜವಾದ ಪ್ರೇಮ
||ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ||
ಹಕ್ಕಿಗಳು ಬಾನಿನಲಿ ನಲಿದಾಡೊ ವೇಳೆ
ತಾಳಗಳು ಮೇಳಗಳು ನಮಗಾದ ಮೇಲೆ
ಹರೆಯದ ಹಾಡಿನಲಿ ಇಂಪಾದ ರಾಗ
ಮರೆಯದ ನೋವಿನಲು ತಂಪಾದ ಮೋಹ
ನೀನಿರಲು ಹೀಗೆ ನಾನೆಲ್ಲ ಮರೆವೆ
ಬಾಳಿನಲಿ ನೂರು ಕಹಿಯೇನು ಸವಿವೆ
ಕೆನೆ ಹಾಲು ಜೇನು ಬೆರೆತಂತೆ ಪ್ರೇಮ
|| ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ
ಪ್ರೇಮಾನುರಾಗ ಎದೆ ಮೀಟಿದಾಗ
ಪ್ರೇಮಾನುರಾಗ ಎದೆ ಮೀಟಿದಾಗ
ಜೊತೆಯಾದೆ ನೀ ಬಾಳಿಗೆ||
||ಪ್ರೇಮ ದೈವಗಳ ವೇದ
ವೇದ ಪ್ರೇಮಿಗಳ ನಾದ||
Prema Daivagala Veda song lyrics from Kannada Movie Nanjunda starring Vinod Raj, Leelavathi, Sumathi, Lyrics penned by S Narayan Sung by Manu, Music Composed by Raj Mohan, film is Directed by S Narayan and film is released on 1992