Kaaduthaithe Beduthaithe Lyrics

ಕಾಡುತೈತೆ ಬೇಡುತೈತೆ Lyrics

in Nanjunda

in ನಂಜುಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾಡುತೈತೆ ಬೇಡುತೈತೆ ಪ್ರಾಯ ಬಂದು ಚಿಮ್ಮುತೈತೆ
ಅಪ್ಪಿಕೊಳ್ಳೊ ನನ್ನ ಒಪ್ಪಿಕೊಳ್ಳೊ
ಒಂಟಿ ಮಂಚ ಕೂಗುತೈತೆ ಜಂಟಿಗಾಗಿ ಕಾಯುತೈತೆ
ಜುಮ್‌ ಜುಮ್‌ ಜುಮ್ ಜುಮ್‌ ಆಹ ಜುಮ್‌ ಜುಮ್‌ ಜುಮ್‌ ಜುಮ್‌
ಈ ರಾತ್ರಿ ಮಹಶಿವರಾತ್ರಿ ಅಯ್ಯೊ ನೀರಾಯ್ತು ನಮ್ಮ ಹೂರಾತ್ರಿ
ಜುಮ್‌ ಜುಮ್‌ ಜುಮ್ ಜುಮ್‌
ಜುಮ್‌ ಜುಮ್‌ ಜುಮ್ ಜುಮ್‌
ಮುಟ್ಟಿ ನೀನು ಕೆಟ್ಟೆ ನಾನು ಯಾವ ಸೀಮೆ ಹುಡುಗಿ ನೀನು
ಅಯ್ಯಯ್ಯಯ್ಯೊ ಅಮ್ಮ ಅಯ್ಯಯ್ಯಯ್ಯೊ
ಮಂಚ ಗಿಂಚ ಬೇಡ ನನಗೆ ಕೊಂಚ ದೂರ ನಿಲ್ಲೆ ನೀನು
ಮಾರಾಗಿತ್ತಿ ಯಮ್ಮೊ ಮಾರಾಗಿತ್ತಿ
 
ಶಿವರಾತ್ರಿ ನವರಾತ್ರಿ ಎಲ್ಲ ನಾನು ಕಂಡುಬಂದೋನೆ
ಅರ್ಧರಾತ್ರಿ ಮಧ್ಯರಾತ್ರಿ ಮಲಗಿ ನಿನ್ನ ಮುದ್ದು ಮಾಡೋನೆ
ಮುದ್ದು ಮಾಡೊ ಮಾವ ನಿದ್ದೆ ಮಾಡಬೇಡವೊ
ಏಯ್‌ ಸದ್ದು ಮಾಡದಂತೆ ಎದ್ದು ಓಡಬೇಡವೊ
ನಮ್ಮ ಕಂಡೋರು ಎಲ್ಲೋರು ನಿದ್ದೆಯ ಬಿಟ್ಟಾರು
 
||ಕಾಡುತೈತೆ ಬೇಡುತೈತೆ ಪ್ರಾಯ ಬಂದು ಚಿಮ್ಮುತೈತೆ
ಅಪ್ಪಿಕೊಳ್ಳೊ ನನ್ನ ಒಪ್ಪಿಕೊಳ್ಳೊ
ಮುಟ್ಟಿ ನೀನು ಕೆಟ್ಟೆ ನಾನು ಯಾವ ಸೀಮೆ ಹುಡುಗಿ ನೀನು
ಅಯ್ಯಯ್ಯಯ್ಯೊ ಅಮ್ಮ ಅಯ್ಯಯ್ಯಯ್ಯೊ||
 
ಎಲ್ಲ ತಿಳಿದ ಗುಮ್ಮ ನೀನು ಯಾಕೆ ಹೀಗೆ ನಾಟಕ ಆಡ್ತೀಯೊ
ಚಪಲ ನೂರು ಕಣ್ಣಲ್ಲೈತೆ ಹೊತ್ತುಗೊತ್ತು ಯಾಕೆ ನೋಡ್ತೀಯೊ
ಪ್ರಾಣ ತೆಗೆಯೊ ಪ್ರಾಣಿ ಯಾಕೆ ನನ್ನ ಕಾಡ್ತೀಯೆ
ಬಿಟ್ಟು ಹೋಗೆ ದೂರ ಹೋಗು ಸುಮ್ನೆ ನನ್ನ ಪೀಡ್ತಿಯೆ
ಅಯ್ಯೊ ಮಾವಯ್ಯ ನಿನ್ನಂತ ಗಂಡಿಲ್ಲ ಊರಲ್ಲಿ
 
||ಕಾಡುತೈತೆ ಬೇಡುತೈತೆ ಪ್ರಾಯ ಬಂದು ಚಿಮ್ಮುತೈತೆ
ಅಪ್ಪಿಕೊಳ್ಳೊ ನನ್ನ ಒಪ್ಪಿಕೊಳ್ಳೊ
ಮುಟ್ಟಿ ನೀನು ಕೆಟ್ಟೆ ನಾನು ಯಾವ ಸೀಮೆ ಹುಡುಗಿ ನೀನು
ಅಯ್ಯಯ್ಯೊ ಅಮ್ಮ ಅಯ್ಯಯ್ಯೊ||
ಈ ರಾತ್ರಿ ಮಹಶಿವರಾತ್ರಿ ಹಾ ನೀರಾಯ್ತು ನಮ್ಮ ಹೂರಾತ್ರಿ
ಜುಮ್‌ ಜುಮ್‌ ಜುಮ್ ಜುಮ್‌
ಜುಮ್‌ ಜುಮ್‌ ಜುಮ್ ಜುಮ್‌
ಅರೆ ಮುಟ್ಟಿ ನೀನು ಕೆಟ್ಟೆ ನಾನು ಯಾವ ಸೀಮೆ ಹುಡುಗಿ ನೀನು
ಅಯ್ಯಯ್ಯಯ್ಯೊ ಅಮ್ಮ ಅಯ್ಯಯ್ಯಯ್ಯೊ
ಮಂಚ ಗಿಂಚ ಬೇಡ ನನಗೆ ಕೊಂಚ ದೂರ ನಿಲ್ಲೆ ನೀನು
ಮಾರಾಗಿತ್ತಿ ಯಮ್ಮೊ ಮಾರಾಗಿತ್ತಿ
ಜುಮ್‌ ಜುಮ್‌ ಆಹ ಜುಮ್ ಜುಮ್‌
ಜುಮ್‌ ಜುಮ್‌ ಮಾವ ಜುಮ್ ಜುಮ್‌

Kaaduthaithe Beduthaithe song lyrics from Kannada Movie Nanjunda starring Vinod Raj, Leelavathi, Sumathi, Lyrics penned by S Narayan Sung by Vinod Raj, Manjula Gururaj, Music Composed by Raj Mohan, film is Directed by S Narayan and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ