ಓಓ ಓ ಓಓ ಓಓ ಓಓಓ
ಆಆಆ ಆಆ ಆಆಆ..
ಆಆ ಆಆ ಆಆ....
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ಯಾರೊ ಮಾನವ
ಓಓಓಓ
ವಿಧಿಯಾಟ ಕಂಡೋರ್ಯಾರೊ ಮಾನವ
||ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ಯಾರೊ ಮಾನವ...
ಓಓಓಓ
ವಿಧಿಯಾಟ ಕಂಡೋರ್ಯಾರೊ ಮಾನವ...||
ಕುಣಿಸೋನು ಅಲ್ಲಿ ಕುಂತೊವ್ನೆ ಮ್ಯಾಗೆ
ಕುಣಿಯೋರು ನಾವು ನಿಂತ್ಕೊಂಡ್ರೆ ಹ್ಯಾಂಗೆ
ನೆನೆದಂಗೆ ಎಲ್ಲ ನಡೆದೋದ್ರೆ ಮಂದೆ
ಬರೆದೋನ್ಗೆ ಅಲ್ಲಿ ಬೆಲೆ ಎಲ್ಲೊ ತಂದೆ
ವಿಧಿಯೇ ಏಏಏ
ವಿಧಿಯೇ ಏಏಏ
ವಿಧಿಯಾಟ ಕಂಡೋರ್ಯಾರೊ ಮಾನವ....
ಓಓಓಓ
ವಿಧಿಯಾಟ ಕಂಡೋರ್ಯಾರೊ ಮಾನವ….
ಮನದಾಸೆ ನೂರು ಮಡಗ್ದೋನು ಯಾರು
ಜರಿಬ್ಯಾಡ ಯಾರ ನಿಜ ಐತೆ ದೂರ
ತಿಳ್ಕೊಂಡ್ರೆ ಬಾಳು ಹಸನಾದ ಹಾಲು
ಮುನಿಸ್ಕೊಂಡ್ರೆ ನಿಂಗೆ ಕಡೆತನ್ಕ ಗೋಳು
ವಿಧಿಯೇ ಏಏಏ
ವಿಧಿಯೇ ಏಏಏ
ವಿಧಿಯಾಟ ಕಂಡೋರ್ಯಾರೊ ಮಾನವ....
ಓಓಓಓ
ವಿಧಿಯಾಟ ಕಂಡೋರ್ಯಾರೊ ಮಾನವ
|| ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ಯಾರೊ ಮಾನವ...
ಓಓಓಓ….
ವಿಧಿಯಾಟ ಕಂಡೋರ್ಯಾರೊ ಮಾನವ...||
ಓಓ ಓ ಓಓ ಓಓ ಓಓಓ
ಆಆಆ ಆಆ ಆಆಆ..
ಆಆ ಆಆ ಆಆ....
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ಯಾರೊ ಮಾನವ
ಓಓಓಓ
ವಿಧಿಯಾಟ ಕಂಡೋರ್ಯಾರೊ ಮಾನವ
||ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ಯಾರೊ ಮಾನವ...
ಓಓಓಓ
ವಿಧಿಯಾಟ ಕಂಡೋರ್ಯಾರೊ ಮಾನವ...||
ಕುಣಿಸೋನು ಅಲ್ಲಿ ಕುಂತೊವ್ನೆ ಮ್ಯಾಗೆ
ಕುಣಿಯೋರು ನಾವು ನಿಂತ್ಕೊಂಡ್ರೆ ಹ್ಯಾಂಗೆ
ನೆನೆದಂಗೆ ಎಲ್ಲ ನಡೆದೋದ್ರೆ ಮಂದೆ
ಬರೆದೋನ್ಗೆ ಅಲ್ಲಿ ಬೆಲೆ ಎಲ್ಲೊ ತಂದೆ
ವಿಧಿಯೇ ಏಏಏ
ವಿಧಿಯೇ ಏಏಏ
ವಿಧಿಯಾಟ ಕಂಡೋರ್ಯಾರೊ ಮಾನವ....
ಓಓಓಓ
ವಿಧಿಯಾಟ ಕಂಡೋರ್ಯಾರೊ ಮಾನವ….
ಮನದಾಸೆ ನೂರು ಮಡಗ್ದೋನು ಯಾರು
ಜರಿಬ್ಯಾಡ ಯಾರ ನಿಜ ಐತೆ ದೂರ
ತಿಳ್ಕೊಂಡ್ರೆ ಬಾಳು ಹಸನಾದ ಹಾಲು
ಮುನಿಸ್ಕೊಂಡ್ರೆ ನಿಂಗೆ ಕಡೆತನ್ಕ ಗೋಳು
ವಿಧಿಯೇ ಏಏಏ
ವಿಧಿಯೇ ಏಏಏ
ವಿಧಿಯಾಟ ಕಂಡೋರ್ಯಾರೊ ಮಾನವ....
ಓಓಓಓ
ವಿಧಿಯಾಟ ಕಂಡೋರ್ಯಾರೊ ಮಾನವ
|| ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ಯಾರೊ ಮಾನವ...
ಓಓಓಓ….
ವಿಧಿಯಾಟ ಕಂಡೋರ್ಯಾರೊ ಮಾನವ...||
Naguthaithe Daiva Alli song lyrics from Kannada Movie Nanjunda starring Vinod Raj, Leelavathi, Sumathi, Lyrics penned by S Narayan Sung by Gangothri Rangaswamy, Music Composed by Raj Mohan, film is Directed by S Narayan and film is released on 1992