-
ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವ
ಹೇಳಲಾಗದೀ ಭಾವ ಕಲರವ
ಓ ಮಲ್ಲ ಮಲ್ಲ ಈ ಪ್ರೀತಿ ಅಲ್ಲವ
ಸಣ್ಣ ಕಳ್ಳ ಆಸೆನ ಕದಿಯುವ
ಒಲಿದರೆ ವರದಾನ ಈ ಪ್ರೇಮವು
ಒಲವಿನ ವರಮಾನವೇ ಸ್ವಪ್ನವು
ಸಮಯ ಸರಿಯಾಗಿದೆ ಪ್ರೀತಿಗಿಂದೆ
ಮೊದಮೊದಲ ದಿಗಿಲಿದೆ
||ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವ
ಹೇಳಲಾಗದೀ ಭಾವ ಕಲರವ
ಓ ಮಲ್ಲ ಮಲ್ಲ ಈ ಪ್ರೀತಿ ಅಲ್ಲವ
ಸಣ್ಣ ಕಳ್ಳ ಆಸೆನ ಕದಿಯುವ||
ಮಾತಿನೊಳಗೆ ಮಾತು ಅವಿತುಹೋದರಂತು
ಮೌನ ಮಾತನಾಡಿ ಹೋಯಿತು
ನೋಡಿ ನೋಡದಂತ ನೋಟವೊಂದು ಅಂತು
ಕಣ್ಣು ಮುಚ್ಚಿ ನೋಡಾಯ್ತು
ಮುದ್ದು ಮುದ್ದಾಗಿರೊ ವೇಳೆ ಭೇಟಿ ಮಾಡೋಣವೇ
ಸಾಕು ಸಾಕಾಗದೆ ಪ್ರೀತಿ ಸಣ್ಣ ಮುಂದುವರಿಸೋಣವೇ
ಸಾಗಲಿ ಸಾಗಲಿ ಪ್ರೀತಿ ಸಾಗಲಿ ಆಗಲಿ ಆಗಲಿ ದಾಖಲಾತಿ
||ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವ
ಹೇಳಲಾಗದೀ ಭಾವ ಕಲರವ
ಓ ಮಲ್ಲ ಮಲ್ಲ ಈ ಪ್ರೀತಿ ಅಲ್ಲವ
ಸಣ್ಣ ಕಳ್ಳ ಆಸೆನ ಕದಿಯುವ||
ಒಮ್ಮೆ ಮೋಡಿ ಮಾಡಿ ಮನಸ್ಸಿನಾಟ ಆಡಿ
ಜೀವ ತಿಂತು ಪ್ರೀತಿಗಾರುಣಿ
ಹಾಡಿ ಪಾಡಿ ಬೇಡಿ ತೆರೆದು ಓದಿ ನೋಡಿ
ಇಷ್ಟವಾಯ್ತು ಪ್ರೀತಿ ಕೈಪಿಡಿ
ಆಸೆ ಉಲ್ಲಾಸ ತಂದಾಗ ಒಲವಿನ ಕವನವೂ
ಮೂಡೊ ಪದವೆಲ್ಲವು ಕೂಡಿದಾಗ ಪ್ರೀತಿಯ ಕಾವ್ಯವು
ಮನ್ಮಥ ಕುಣಿಯಲಿ ಪ್ರೀತಿ ಉತ್ಸವ
ಸದ್ದನು ಮಾಡದೆ ನಾವು ನಡೆಸುವ
||ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವ
ಹೇಳಲಾಗದೀ ಭಾವ ಕಲರವ
ಓ ಮೆಲ್ಲ ಮೆಲ್ಲ ಈ ಪ್ರೀತಿ ಅಲ್ಲವ
ಸಣ್ಣ ಕಳ್ಳ ಆಸೆನ ಕದಿಯುವ
ಒಲಿದರೆ ವರದಾನ ಈ ಪ್ರೇಮವು
ಒಲವಿನ ವರಮಾನವೇ ಸ್ವಪ್ನವು
ಸಮಯ ಸರಿಯಾಗಿದೆ ಪ್ರೀತಿಗಿಂದೆ
ಮೊದಮೊದಲ ದಿಗಿಲಿದೆ||
-
ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವ
ಹೇಳಲಾಗದೀ ಭಾವ ಕಲರವ
ಓ ಮಲ್ಲ ಮಲ್ಲ ಈ ಪ್ರೀತಿ ಅಲ್ಲವ
ಸಣ್ಣ ಕಳ್ಳ ಆಸೆನ ಕದಿಯುವ
ಒಲಿದರೆ ವರದಾನ ಈ ಪ್ರೇಮವು
ಒಲವಿನ ವರಮಾನವೇ ಸ್ವಪ್ನವು
ಸಮಯ ಸರಿಯಾಗಿದೆ ಪ್ರೀತಿಗಿಂದೆ
ಮೊದಮೊದಲ ದಿಗಿಲಿದೆ
||ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವ
ಹೇಳಲಾಗದೀ ಭಾವ ಕಲರವ
ಓ ಮಲ್ಲ ಮಲ್ಲ ಈ ಪ್ರೀತಿ ಅಲ್ಲವ
ಸಣ್ಣ ಕಳ್ಳ ಆಸೆನ ಕದಿಯುವ||
ಮಾತಿನೊಳಗೆ ಮಾತು ಅವಿತುಹೋದರಂತು
ಮೌನ ಮಾತನಾಡಿ ಹೋಯಿತು
ನೋಡಿ ನೋಡದಂತ ನೋಟವೊಂದು ಅಂತು
ಕಣ್ಣು ಮುಚ್ಚಿ ನೋಡಾಯ್ತು
ಮುದ್ದು ಮುದ್ದಾಗಿರೊ ವೇಳೆ ಭೇಟಿ ಮಾಡೋಣವೇ
ಸಾಕು ಸಾಕಾಗದೆ ಪ್ರೀತಿ ಸಣ್ಣ ಮುಂದುವರಿಸೋಣವೇ
ಸಾಗಲಿ ಸಾಗಲಿ ಪ್ರೀತಿ ಸಾಗಲಿ ಆಗಲಿ ಆಗಲಿ ದಾಖಲಾತಿ
||ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವ
ಹೇಳಲಾಗದೀ ಭಾವ ಕಲರವ
ಓ ಮಲ್ಲ ಮಲ್ಲ ಈ ಪ್ರೀತಿ ಅಲ್ಲವ
ಸಣ್ಣ ಕಳ್ಳ ಆಸೆನ ಕದಿಯುವ||
ಒಮ್ಮೆ ಮೋಡಿ ಮಾಡಿ ಮನಸ್ಸಿನಾಟ ಆಡಿ
ಜೀವ ತಿಂತು ಪ್ರೀತಿಗಾರುಣಿ
ಹಾಡಿ ಪಾಡಿ ಬೇಡಿ ತೆರೆದು ಓದಿ ನೋಡಿ
ಇಷ್ಟವಾಯ್ತು ಪ್ರೀತಿ ಕೈಪಿಡಿ
ಆಸೆ ಉಲ್ಲಾಸ ತಂದಾಗ ಒಲವಿನ ಕವನವೂ
ಮೂಡೊ ಪದವೆಲ್ಲವು ಕೂಡಿದಾಗ ಪ್ರೀತಿಯ ಕಾವ್ಯವು
ಮನ್ಮಥ ಕುಣಿಯಲಿ ಪ್ರೀತಿ ಉತ್ಸವ
ಸದ್ದನು ಮಾಡದೆ ನಾವು ನಡೆಸುವ
||ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವ
ಹೇಳಲಾಗದೀ ಭಾವ ಕಲರವ
ಓ ಮೆಲ್ಲ ಮೆಲ್ಲ ಈ ಪ್ರೀತಿ ಅಲ್ಲವ
ಸಣ್ಣ ಕಳ್ಳ ಆಸೆನ ಕದಿಯುವ
ಒಲಿದರೆ ವರದಾನ ಈ ಪ್ರೇಮವು
ಒಲವಿನ ವರಮಾನವೇ ಸ್ವಪ್ನವು
ಸಮಯ ಸರಿಯಾಗಿದೆ ಪ್ರೀತಿಗಿಂದೆ
ಮೊದಮೊದಲ ದಿಗಿಲಿದೆ||