Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
ಯಾರೊ ಇವಳು ಚಿತ್ರಾಂಗಿ ಕೋಮಲೆ ತಳುಕು ನೋಡು
ಹಾಡುತೊವ್ಳೆ ಹಾಟು ಸಾಂಗು ಕೋಗಿಲೆ
ಭಾವದೊಳಗೆ ಇಳಿದ ಚೆಲ್‌ ಚೆಲುವೆ ಚೆಲುವೆ ಚುರುಮುರಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ
ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
 
ಹೇಳೆ ಬ್ಯೂಟಿಯೆ ನೀನು ಸಾನಿಯ ಮಿರ್ಜಾ ತಂಗಿಯ
ಎಲ್ಲಿ ಕಲಿತೆಯೆ ಇಂತ ಚಮಕು ಗಿಮಕು ಭಂಗಿಯ
ಇಂದ್ರ ಕಳಿಸಿದ ನನ್ನ ಭೂಮಿ ಮೇಲೆ ಆಡಲು
ಎಲ್ಲ ಹುಡುಗರು ಮಾಡೊ ತಪಸ್ಸು ಭಂಗ ಮಾಡಲು
ನಾನು ಹೋದ್ರೆ ಎಲ್ಲ ಕಡೆ ಬಾಯಿ ಬಿಡುವರು
ಮೈಯ್ಯ ಮುಟ್ಟಲು ಮುದುಕರೆಲ್ಲ ಆಸೆ ಪಡುವರು
ಇವಳೇ ನಮ್‌ ಬಜಾಲು ಬಿಜಲಿ
ನಮಮ್‌ ನಿದಿರೆ ಕೆಡಿಸೊ ಕಮಲಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ
 
||ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು||
 
ಏ ಕಣ್ಣು ತುಟಿಗಳು ಸೊಂಟ ಸೊಗಸು ಭಾರ ಆಗಿದೆ
ಮಿಸ್‌ ವರ್ಲ್ಡಿಗು ನೀನು ಸೈಡು ಒಡೆಯೊ ಹಾಗಿದೆ
ಎಲ್ಲ ರಸಿಕರ ಕಣ್ಣು ಬ್ಯೂಟಿ ಮೇಲೆ ಬಿದ್ದಿದೆ
ನನ್ನ ಕೇಳದೆ  ಎಲ್ಲ ಲೂಟಿ ಮಾಡೊ ಹಾಗಿದೆ
ಪೋಲಿ ಪಡೆಗೆ ಸಿಕ್ಕಿಬಿದ್ದ ಒಂಟಿ ಮೀನಿದು
ಬೇಲಿಯೊಳಗೆ ಸಿಕ್ಕಿಬಿದ್ದ ಜಿಂಕೆ ಪಾಡಿದು
ಇವಳೆಂತ ಚಾಲು ಬಿಜಲಿ ಸವಿನಶೆಯ ಧರಿಸೊ ಕಮಲಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ
 
||ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
ಯಾರೊ ಇವಳು ಚಿತ್ರಾಂಗಿ ಕೋಮಲೆ ತಳುಕು ನೋಡು
ಹಾಡುತೊವ್ಳೆ ಹಾಟು ಸಾಂಗು ಕೋಗಿಲೆ
ಡಾಬದೊಳಗೆ ಇಳಿದ ಚೆಲ್‌ ಚೆಲುವೆ ಚೆಲುವೆ ಚುರುಮುರಿ
ಬಿಜಲಿ ಬಿಜಲಿ ಬಿಜಲಿ ನನ್ನಂದ ಚೆಂದ ಅಸಲಿ
ಮಚಲಿ ಮಚಲಿ ಮಚಲಿ ನನ್‌ ಅರಬಿಗಳೆಲ್ಲ ಮಚಲಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ||

-
ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
ಯಾರೊ ಇವಳು ಚಿತ್ರಾಂಗಿ ಕೋಮಲೆ ತಳುಕು ನೋಡು
ಹಾಡುತೊವ್ಳೆ ಹಾಟು ಸಾಂಗು ಕೋಗಿಲೆ
ಭಾವದೊಳಗೆ ಇಳಿದ ಚೆಲ್‌ ಚೆಲುವೆ ಚೆಲುವೆ ಚುರುಮುರಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ
ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
 
ಹೇಳೆ ಬ್ಯೂಟಿಯೆ ನೀನು ಸಾನಿಯ ಮಿರ್ಜಾ ತಂಗಿಯ
ಎಲ್ಲಿ ಕಲಿತೆಯೆ ಇಂತ ಚಮಕು ಗಿಮಕು ಭಂಗಿಯ
ಇಂದ್ರ ಕಳಿಸಿದ ನನ್ನ ಭೂಮಿ ಮೇಲೆ ಆಡಲು
ಎಲ್ಲ ಹುಡುಗರು ಮಾಡೊ ತಪಸ್ಸು ಭಂಗ ಮಾಡಲು
ನಾನು ಹೋದ್ರೆ ಎಲ್ಲ ಕಡೆ ಬಾಯಿ ಬಿಡುವರು
ಮೈಯ್ಯ ಮುಟ್ಟಲು ಮುದುಕರೆಲ್ಲ ಆಸೆ ಪಡುವರು
ಇವಳೇ ನಮ್‌ ಬಜಾಲು ಬಿಜಲಿ
ನಮಮ್‌ ನಿದಿರೆ ಕೆಡಿಸೊ ಕಮಲಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ
 
||ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು||
 
ಏ ಕಣ್ಣು ತುಟಿಗಳು ಸೊಂಟ ಸೊಗಸು ಭಾರ ಆಗಿದೆ
ಮಿಸ್‌ ವರ್ಲ್ಡಿಗು ನೀನು ಸೈಡು ಒಡೆಯೊ ಹಾಗಿದೆ
ಎಲ್ಲ ರಸಿಕರ ಕಣ್ಣು ಬ್ಯೂಟಿ ಮೇಲೆ ಬಿದ್ದಿದೆ
ನನ್ನ ಕೇಳದೆ  ಎಲ್ಲ ಲೂಟಿ ಮಾಡೊ ಹಾಗಿದೆ
ಪೋಲಿ ಪಡೆಗೆ ಸಿಕ್ಕಿಬಿದ್ದ ಒಂಟಿ ಮೀನಿದು
ಬೇಲಿಯೊಳಗೆ ಸಿಕ್ಕಿಬಿದ್ದ ಜಿಂಕೆ ಪಾಡಿದು
ಇವಳೆಂತ ಚಾಲು ಬಿಜಲಿ ಸವಿನಶೆಯ ಧರಿಸೊ ಕಮಲಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ
 
||ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
ಏಳು ಬಣ್ಣದ ಚಿಟ್ಟೆ ನಾನು ಏಳು ಸುತ್ತಿನ ಮಲ್ಲೆ ನಾನು
ಏಳು ಕೆರೆಯ ದಾಟಿ ಬಂದೆ ನಿಮ್ಮನು ಕುಣಿಸಲು
ಯಾರೊ ಇವಳು ಚಿತ್ರಾಂಗಿ ಕೋಮಲೆ ತಳುಕು ನೋಡು
ಹಾಡುತೊವ್ಳೆ ಹಾಟು ಸಾಂಗು ಕೋಗಿಲೆ
ಡಾಬದೊಳಗೆ ಇಳಿದ ಚೆಲ್‌ ಚೆಲುವೆ ಚೆಲುವೆ ಚುರುಮುರಿ
ಬಿಜಲಿ ಬಿಜಲಿ ಬಿಜಲಿ ನನ್ನಂದ ಚೆಂದ ಅಸಲಿ
ಮಚಲಿ ಮಚಲಿ ಮಚಲಿ ನನ್‌ ಅರಬಿಗಳೆಲ್ಲ ಮಚಲಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ
ಬಿಜಲಿ ಬಿಜಲಿ ಬಿಜಲಿ ನಿನ್ನಂದ ಚೆಂದ ಬಿಜಲಿ
ಮಚಲಿ ಮಚಲಿ ಮಚಲಿ ನೀನ್‌ ಅರಬಿಗಳೆಲ್ಲ ಮಚಲಿ||

Elu Bannada Chitte song lyrics from Kannada Movie Nanjanagoodu Nanjunda starring Ravishankar, Hamsini, Omprakash Rao, Lyrics penned by V Nagendra Prasad Sung by Shankar Mahadevan, Anuradha Sriram, Music Composed by K V Ravichandra, film is Directed by Srinivas Prasad and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ