Premada Haadige Mohada Modige Lyrics

ಪ್ರೇಮದ ಹಾಡಿಗೇ ಮೋಹದ ಮೋಡಿಗೆ Lyrics

in Naniruvude Ninagagi

in ನಾನಿರುವುದೆ ನಿನಗಾಗಿ

LYRIC

Song Details Page after Lyrice

ಪ್ರೇಮದ ಹಾಡಿಗೆ ಮೋಹದ ಮೋಡಿಗೆ
ಹೃದಯದ ತಾಳಕೆ ಮನಸು ಕುಣಿದಾಡಿದೆ
 
ಸ್ನೇಹದಿ ಸೇರಿದೆ ಪ್ರೀತಿಯ ತೋರಿದೆ
ಹೃದಯದಾ ಹಾಡಿಗೆ ಮನಸು ಒಂದಾಗಿದೆ
 
|| ಪ್ರೇಮದ ಹಾಡಿಗೆ…..||
 
ಹತ್ತಿರ ಬಾ ಹತ್ತಿರ ಹೀಗೆ ನಾಚುವೆ ಏಕೆ
ಮುತ್ತನು ಪಡುವಾಸೆಯು ಇಂದು ನಿನಗಿಲ್ಲವೇಕೆ
ಮಾತನೇ ಮನದಾಸೆಯ ನಾನು ಹೇಳಲೇಬೇಕೆ
ಕಂಗಳ ಬಾಷೆಯ ನೀನು ಅರಿತಿಲ್ಲವೇಕೆ
ಮಾತು ಇನ್ನೇತಕೆ ಆಆಆ... ನೀಡಲೇ ಕಾಣಿಕೆ
 
ಸೋತೆನು ನೋಟಕೆ (ಲಲಲಾಲಾಲಾ )
ಸೋತೆನು ಸ್ನೇಹಕೆ  (ಲಲಲಾಲಾಲಾ )
ನಲಿದೆನು ನಿಮ್ಮ ಮಾತಿಗೆ (ಲಲಲಾಲಾಲಾ )
ಒಲಿದೆನು ಪ್ರೀತಿಗೆ (ಆಆಆಅ)
 
|| ಪ್ರೇಮದ ಹಾಡಿಗೆ…..||
 
ಹೇಹೇ .. (ಆಹಾಹಾ.. ಹೇ .. ) ಆಹ್ಹಾಹಾ (ಆಹ್ಹಾಹಾ )
ಮಳೆಯನು ನೀ ಛಳಿಯಲು ಬಿಸಿಯು ಏರಿದೆ ಏಕೋ
ಬಾಳಲಿ ಬರಸೆಳೆಯಲೂ ಸುಖಾವಲ್ಲೂ ನೋವೇಕೆ ಏಕೋ
ಬೆಳಗಿನ ಬಿಸಿಲಲಿ ಮಂಜು ಕರಗುವ ಹಾಗೆ
ನಿನ್ನನು ನಾ ಸೇರಲೂ ಕರಗಿ ನೀರಾಗಿ ಹೋದೆ
ಕಾಲ ಜೊತೆಗೂಡಿದೆ.. ಎಲ್ಲಾ ನಮದಾಗಿದೆ  
 
|| ಗಾಳಿಯೂ ಬೀಸಿದೆ (ಲಲಲಾಲಾಲಾ )
ತಂಪನೂ ಚೆಲ್ಲಿದೆ (ಲಲಲಾಲಾಲಾ )
ತನುವು ತೂಗಾಡಿದೆ (ಲಲಲಾಲಾಲಾ )
ಆಸೆ ಓಲಾಡಿದೆ (ಆಆಆಅ )
 
ಪ್ರೇಮದ ಹಾಡಿಗೆ ಮೋಹದ ಮೋಡಿಗೆ
ಹೃದಯದ ತಾಳಕೆ  ಮನಸು ಕುಣಿದಾಡಿದೆ
ಲಲಲಾಲಾಲಾ  ಲಲಲಾಲಾಲಾ
ಲಲಲಾಲಾಲಾ  ಲಲಲಾಲಾಲಾ…||  

ಪ್ರೇಮದ ಹಾಡಿಗೆ ಮೋಹದ ಮೋಡಿಗೆ
ಹೃದಯದ ತಾಳಕೆ ಮನಸು ಕುಣಿದಾಡಿದೆ
 
ಸ್ನೇಹದಿ ಸೇರಿದೆ ಪ್ರೀತಿಯ ತೋರಿದೆ
ಹೃದಯದಾ ಹಾಡಿಗೆ ಮನಸು ಒಂದಾಗಿದೆ
 
|| ಪ್ರೇಮದ ಹಾಡಿಗೆ…..||
 
ಹತ್ತಿರ ಬಾ ಹತ್ತಿರ ಹೀಗೆ ನಾಚುವೆ ಏಕೆ
ಮುತ್ತನು ಪಡುವಾಸೆಯು ಇಂದು ನಿನಗಿಲ್ಲವೇಕೆ
ಮಾತನೇ ಮನದಾಸೆಯ ನಾನು ಹೇಳಲೇಬೇಕೆ
ಕಂಗಳ ಬಾಷೆಯ ನೀನು ಅರಿತಿಲ್ಲವೇಕೆ
ಮಾತು ಇನ್ನೇತಕೆ ಆಆಆ... ನೀಡಲೇ ಕಾಣಿಕೆ
 
ಸೋತೆನು ನೋಟಕೆ (ಲಲಲಾಲಾಲಾ )
ಸೋತೆನು ಸ್ನೇಹಕೆ  (ಲಲಲಾಲಾಲಾ )
ನಲಿದೆನು ನಿಮ್ಮ ಮಾತಿಗೆ (ಲಲಲಾಲಾಲಾ )
ಒಲಿದೆನು ಪ್ರೀತಿಗೆ (ಆಆಆಅ)
 
|| ಪ್ರೇಮದ ಹಾಡಿಗೆ…..||
 
ಹೇಹೇ .. (ಆಹಾಹಾ.. ಹೇ .. ) ಆಹ್ಹಾಹಾ (ಆಹ್ಹಾಹಾ )
ಮಳೆಯನು ನೀ ಛಳಿಯಲು ಬಿಸಿಯು ಏರಿದೆ ಏಕೋ
ಬಾಳಲಿ ಬರಸೆಳೆಯಲೂ ಸುಖಾವಲ್ಲೂ ನೋವೇಕೆ ಏಕೋ
ಬೆಳಗಿನ ಬಿಸಿಲಲಿ ಮಂಜು ಕರಗುವ ಹಾಗೆ
ನಿನ್ನನು ನಾ ಸೇರಲೂ ಕರಗಿ ನೀರಾಗಿ ಹೋದೆ
ಕಾಲ ಜೊತೆಗೂಡಿದೆ.. ಎಲ್ಲಾ ನಮದಾಗಿದೆ  
 
|| ಗಾಳಿಯೂ ಬೀಸಿದೆ (ಲಲಲಾಲಾಲಾ )
ತಂಪನೂ ಚೆಲ್ಲಿದೆ (ಲಲಲಾಲಾಲಾ )
ತನುವು ತೂಗಾಡಿದೆ (ಲಲಲಾಲಾಲಾ )
ಆಸೆ ಓಲಾಡಿದೆ (ಆಆಆಅ )
 
ಪ್ರೇಮದ ಹಾಡಿಗೆ ಮೋಹದ ಮೋಡಿಗೆ
ಹೃದಯದ ತಾಳಕೆ  ಮನಸು ಕುಣಿದಾಡಿದೆ
ಲಲಲಾಲಾಲಾ  ಲಲಲಾಲಾಲಾ
ಲಲಲಾಲಾಲಾ  ಲಲಲಾಲಾಲಾ…||  

Premada Haadige Mohada Modige song lyrics from Kannada Movie Naniruvude Ninagagi starring Vishnuvardhan, Aarathi, Deepa, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by A V Sheshagiri Rao and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ