Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೂಲಿ ನನ್ನ ಜೂಲಿ ಇಂದು ಒಳ್ಳೆ ಜಾಲಿ
ಜೂಲಿ ನನ್ನ ಜೂಲಿ ನೀನಿದ್ರೆ ಒಳ್ಳೆ ಜಾಲಿ
ಜಾಲಿಯಲ್ಲಿ ಜೋಡಿಯಾಗುವ
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
 
ಓ.. ನಿನ್ನ ತುಂಟಾಟ ನಾ ಬಲ್ಲೆನು
ಈ.. ನಿನ್ನ ಚೆಲ್ಲಾಟ ನಾ ಬಲ್ಲೆನು
ಜಾನಿ ನನ್ನ ಜಾನಿ ನಾನಾದೆ ನಿನ್ನ ರಾಣಿ
ಜೋಡಿಯಾಗಿ ಲಾಲಿ ಹಾಡುವ
ಕುಳ್ಳ ರಾಜಾ ಬಾ ನನ್ನ ರಾಜಾ ಬಾ
 
|| ಜೂಲಿ ನನ್ನ ಜೂಲಿ ಓ ಜಾಲಿ ...||
 
ಎಂಥ ಹೆಣ್ಣು ಎಂಥ ಕಣ್ಣು ಎಂಥ ಸೌಂದರ್ಯ
ಓ.. ಗಂಡೆ ನಾ ಬಲ್ಲೆ ನಿನ್ನ ಆಂತರ್ಯ
ಎಂಥ ನುಡಿ ಎಂಥ ದನಿ ಏನು ಮಾಧುರ್ಯ
ಚೋಟುದ್ದ ಗಂಡಿನಲ್ಲಿ ಎಂಥ ಗಾಂಭೀರ್ಯ
ಚೆಲುವೆ ಚಕೋರಿ..ಒಲಿಯೇ ವಯ್ಯಾರಿ
ಚೆಲುವೆ ಚಕೋರಿ..ಒಲಿಯೇ ವಯ್ಯಾರಿ
ಮನಸು ಮನಸು ಒಂದಾಗಲಿ
ಪ್ರೇಮ ಪಾಠ ಮೊದಲು ಕಲಿ 
ಆ ( ಹಾ) ಹೂ (ಲವ್ಲೀ...)
 
|| ಜೂಲಿ ನನ್ನ ಜೂಲಿ ಇಂದು ಒಳ್ಳೆ ಜಾಲಿ
ಜೂಲಿ ನನ್ನ ಜೂಲಿ ನೀನಿದ್ರೆ ಒಳ್ಳೆ ಜಾಲಿ
ಜಾಲಿಯಲ್ಲಿ ಜೋಡಿಯಾಗುವ
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ||
||ಜಾನಿ ನನ್ನ ಜಾನಿ ಬಾ ಜಾನಿ||
 
ಗಾಳಿಪಟ ಚಿನ್ನ ನಾನು ಸೂತ್ರವು ನೀನು
ಸೂತ್ರವಲ್ಲ ಬಾಲಂಗೋಚಿ ಆಗುವೆ ನಾನು
ಹಾಲು ಜೇನು ಸೇರಿದಂತೆ ನಮ್ಮ ಜೋಡಿಯು
ನೀನೇ ಪ್ರೇಮದುಪ್ಪಿನಕಾಯಿ ಇರುವ ಜಾಡಿಯು
ಕುಳ್ಳ ಪುಟಾಣಿ (ಓಹೋಹೊ ಹೋ)
ತಿನ್ನು ಬಟಾಣಿ (ಶಭಾಷ್ )
ಕುಳ್ಳ ಪುಟಾಣಿ ತಿನ್ನು ಬಟಾಣಿ
ನನ್ನ ಜೊತೆ ಕುಣಿ ಕುಣಿ
ಮುದ್ದು ಮಾಡು ಮುದ್ದಿನ ಗಿಣಿ ಆ..(ಆ) ಹೂಂ ...
 
|| ಆಹ್ಹ್.. ಜಾನಿ ನನ್ನ ಜಾನಿ ನಾನಾದೆ ನಿನ್ನ ರಾಣಿ
ಜೋಡಿಯಾಗಿ ಲಾಲಿ ಹಾಡುವ
ಕುಳ್ಳ ರಾಜಾ ಬಾ ನನ್ನ ರಾಜಾ ಬಾ
ಓ.. ನಿನ್ನ ತುಂಟಾಟ ನಾ ಬಲ್ಲೆನು (ಅಹ್ಹ )
ಈ.. ನಿನ್ನ ಚೆಲ್ಲಾಟ ನಾ ಬಲ್ಲೆನು (ಹ್ಹಾ)
ಜೂಲಿ ನನ್ನ ಜೂಲಿ ನೀನಿದ್ರೆ ಒಳ್ಳೆ ಜಾಲಿ
ಜಾಲಿಯಲ್ಲಿ ಜೋಡಿಯಾಗುವ
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
ಲಲಲ್ಲಲ್ಲಾ ಲಾಲಾ ಲಲಾಲಾ…||

ಜೂಲಿ ನನ್ನ ಜೂಲಿ ಇಂದು ಒಳ್ಳೆ ಜಾಲಿ
ಜೂಲಿ ನನ್ನ ಜೂಲಿ ನೀನಿದ್ರೆ ಒಳ್ಳೆ ಜಾಲಿ
ಜಾಲಿಯಲ್ಲಿ ಜೋಡಿಯಾಗುವ
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
 
ಓ.. ನಿನ್ನ ತುಂಟಾಟ ನಾ ಬಲ್ಲೆನು
ಈ.. ನಿನ್ನ ಚೆಲ್ಲಾಟ ನಾ ಬಲ್ಲೆನು
ಜಾನಿ ನನ್ನ ಜಾನಿ ನಾನಾದೆ ನಿನ್ನ ರಾಣಿ
ಜೋಡಿಯಾಗಿ ಲಾಲಿ ಹಾಡುವ
ಕುಳ್ಳ ರಾಜಾ ಬಾ ನನ್ನ ರಾಜಾ ಬಾ
 
|| ಜೂಲಿ ನನ್ನ ಜೂಲಿ ಓ ಜಾಲಿ ...||
 
ಎಂಥ ಹೆಣ್ಣು ಎಂಥ ಕಣ್ಣು ಎಂಥ ಸೌಂದರ್ಯ
ಓ.. ಗಂಡೆ ನಾ ಬಲ್ಲೆ ನಿನ್ನ ಆಂತರ್ಯ
ಎಂಥ ನುಡಿ ಎಂಥ ದನಿ ಏನು ಮಾಧುರ್ಯ
ಚೋಟುದ್ದ ಗಂಡಿನಲ್ಲಿ ಎಂಥ ಗಾಂಭೀರ್ಯ
ಚೆಲುವೆ ಚಕೋರಿ..ಒಲಿಯೇ ವಯ್ಯಾರಿ
ಚೆಲುವೆ ಚಕೋರಿ..ಒಲಿಯೇ ವಯ್ಯಾರಿ
ಮನಸು ಮನಸು ಒಂದಾಗಲಿ
ಪ್ರೇಮ ಪಾಠ ಮೊದಲು ಕಲಿ 
ಆ ( ಹಾ) ಹೂ (ಲವ್ಲೀ...)
 
|| ಜೂಲಿ ನನ್ನ ಜೂಲಿ ಇಂದು ಒಳ್ಳೆ ಜಾಲಿ
ಜೂಲಿ ನನ್ನ ಜೂಲಿ ನೀನಿದ್ರೆ ಒಳ್ಳೆ ಜಾಲಿ
ಜಾಲಿಯಲ್ಲಿ ಜೋಡಿಯಾಗುವ
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ||
||ಜಾನಿ ನನ್ನ ಜಾನಿ ಬಾ ಜಾನಿ||
 
ಗಾಳಿಪಟ ಚಿನ್ನ ನಾನು ಸೂತ್ರವು ನೀನು
ಸೂತ್ರವಲ್ಲ ಬಾಲಂಗೋಚಿ ಆಗುವೆ ನಾನು
ಹಾಲು ಜೇನು ಸೇರಿದಂತೆ ನಮ್ಮ ಜೋಡಿಯು
ನೀನೇ ಪ್ರೇಮದುಪ್ಪಿನಕಾಯಿ ಇರುವ ಜಾಡಿಯು
ಕುಳ್ಳ ಪುಟಾಣಿ (ಓಹೋಹೊ ಹೋ)
ತಿನ್ನು ಬಟಾಣಿ (ಶಭಾಷ್ )
ಕುಳ್ಳ ಪುಟಾಣಿ ತಿನ್ನು ಬಟಾಣಿ
ನನ್ನ ಜೊತೆ ಕುಣಿ ಕುಣಿ
ಮುದ್ದು ಮಾಡು ಮುದ್ದಿನ ಗಿಣಿ ಆ..(ಆ) ಹೂಂ ...
 
|| ಆಹ್ಹ್.. ಜಾನಿ ನನ್ನ ಜಾನಿ ನಾನಾದೆ ನಿನ್ನ ರಾಣಿ
ಜೋಡಿಯಾಗಿ ಲಾಲಿ ಹಾಡುವ
ಕುಳ್ಳ ರಾಜಾ ಬಾ ನನ್ನ ರಾಜಾ ಬಾ
ಓ.. ನಿನ್ನ ತುಂಟಾಟ ನಾ ಬಲ್ಲೆನು (ಅಹ್ಹ )
ಈ.. ನಿನ್ನ ಚೆಲ್ಲಾಟ ನಾ ಬಲ್ಲೆನು (ಹ್ಹಾ)
ಜೂಲಿ ನನ್ನ ಜೂಲಿ ನೀನಿದ್ರೆ ಒಳ್ಳೆ ಜಾಲಿ
ಜಾಲಿಯಲ್ಲಿ ಜೋಡಿಯಾಗುವ
ಬೇಗ ಬಾ ಬಾ ಬಾ ಚಿನ್ನ ಬಾ ಬಾ ಬಾ
ಲಲಲ್ಲಲ್ಲಾ ಲಾಲಾ ಲಲಾಲಾ…||

Jooly Nanna Jooly song lyrics from Kannada Movie Naniruvude Ninagagi starring Vishnuvardhan, Aarathi, Deepa, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by A V Sheshagiri Rao and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ