Nannallu Ninnallu Ondaada Prema Lyrics

ನನ್ನಲ್ಲೂ ನಿನ್ನಲ್ಲೂ ಒಂದಾದ ಪ್ರೇಮ Lyrics

in Naniruvude Ninagagi

in ನಾನಿರುವುದೆ ನಿನಗಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
|| ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ…||
 
ಕಾಡಿಗೆ ಕಣ್ಣೋಳ, ಕುಡಿನೋಟದೆ
ಮನದಲ್ಲಿ ನೂರಾಸೆ ಮಿಂಚಾಗಿದೆ
ಕಾಡಿಗೆ ಕಣ್ಣೋಳ, ಕುಡಿನೋಟದೆ
ಮನದಲ್ಲಿ ನೂರಾಸೆ ಮಿಂಚಾಗಿದೆ
ಒಡನಾಡಿಯ, ಸಿಹಿಮಾತಿಗೆ
ಬಯಕೆ ಗರಿಬಿಚ್ಚಿ ಹಾರಾಡಿದೆ...
ಬಯಕೆ ಗರಿಬಿಚ್ಚಿ ಹಾರಾಡಿದೆ
 
|| ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ…||
 
ಸ್ನೇಹಕೆ ಸೋತೆ, ಸನಿಹಕೆ ಬಂದೆ
ದಾಹ ಹೊಸದೊಂದು ತಾ ಮೂಡಿದೆ
ಹಾಲು ಜೇನು, ರುಚಿಸದು ಇನ್ನು
ನಿನ್ನ ನುಡಿಮುತ್ತೆ ಸವಿಯಾಗಿದೆ
ನೀ ಜೊತೆಯಿರಬೇಕು, ನಾ ನಗುತಿರಬೇಕು
ನಿನ್ನಯ ಮಡಿಲಲ್ಲಿ, ಎಂದಿಗು
ಇರಬೇಕು ನಮಗೆ ಬೇರೇನು ಬೇಕಿಲ್ಲ
 
|| ಹ್ಹಹ್ಹಾ .. ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ……||
 
ಪ್ರೇಮದ ಅಲೆಯಲ್ಲಿ, ಈಜಾಡಲು
ಉಲ್ಲಾಸ ಮೈಯೆಲ್ಲ ಓಡಾಡಿದೆ
ಪ್ರೇಮದ ಅಲೆಯಲ್ಲೀ, ಈಜಾಡಲು
ಉಲ್ಲಾಸ ಮೈಯೆಲ್ಲ ಓಡಾಡಿದೆ
ಹೊಂಬಿಸಿಲಲಿ, ಮೈಕಾಯಿಸಿ
ಮನಸು ಹಗುರಾಗಿ ಹಾಯಾಗಿದೆ
ಮನಸು ಹಗುರಾಗಿ ಹಾಯಾಗಿದೆ
 
|| ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ…….||

ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
|| ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ…||
 
ಕಾಡಿಗೆ ಕಣ್ಣೋಳ, ಕುಡಿನೋಟದೆ
ಮನದಲ್ಲಿ ನೂರಾಸೆ ಮಿಂಚಾಗಿದೆ
ಕಾಡಿಗೆ ಕಣ್ಣೋಳ, ಕುಡಿನೋಟದೆ
ಮನದಲ್ಲಿ ನೂರಾಸೆ ಮಿಂಚಾಗಿದೆ
ಒಡನಾಡಿಯ, ಸಿಹಿಮಾತಿಗೆ
ಬಯಕೆ ಗರಿಬಿಚ್ಚಿ ಹಾರಾಡಿದೆ...
ಬಯಕೆ ಗರಿಬಿಚ್ಚಿ ಹಾರಾಡಿದೆ
 
|| ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ…||
 
ಸ್ನೇಹಕೆ ಸೋತೆ, ಸನಿಹಕೆ ಬಂದೆ
ದಾಹ ಹೊಸದೊಂದು ತಾ ಮೂಡಿದೆ
ಹಾಲು ಜೇನು, ರುಚಿಸದು ಇನ್ನು
ನಿನ್ನ ನುಡಿಮುತ್ತೆ ಸವಿಯಾಗಿದೆ
ನೀ ಜೊತೆಯಿರಬೇಕು, ನಾ ನಗುತಿರಬೇಕು
ನಿನ್ನಯ ಮಡಿಲಲ್ಲಿ, ಎಂದಿಗು
ಇರಬೇಕು ನಮಗೆ ಬೇರೇನು ಬೇಕಿಲ್ಲ
 
|| ಹ್ಹಹ್ಹಾ .. ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ……||
 
ಪ್ರೇಮದ ಅಲೆಯಲ್ಲಿ, ಈಜಾಡಲು
ಉಲ್ಲಾಸ ಮೈಯೆಲ್ಲ ಓಡಾಡಿದೆ
ಪ್ರೇಮದ ಅಲೆಯಲ್ಲೀ, ಈಜಾಡಲು
ಉಲ್ಲಾಸ ಮೈಯೆಲ್ಲ ಓಡಾಡಿದೆ
ಹೊಂಬಿಸಿಲಲಿ, ಮೈಕಾಯಿಸಿ
ಮನಸು ಹಗುರಾಗಿ ಹಾಯಾಗಿದೆ
ಮನಸು ಹಗುರಾಗಿ ಹಾಯಾಗಿದೆ
 
|| ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ
ಮುಂಜಾನೆ ಮಂಜಂತೆ
ಜಗವೆಲ್ಲಾ ಹೊಸದಂತೆ
 
ನನ್ನಲ್ಲೂ ನಿನ್ನಲ್ಲೂ
ಬಂದಾಗ ಪ್ರೇಮ…….||

Nannallu Ninnallu Ondaada Prema song lyrics from Kannada Movie Naniruvude Ninagagi starring Vishnuvardhan, Aarathi, Deepa, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by A V Sheshagiri Rao and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ