Preethsoru Naavibru Lyrics

ಪ್ರೀತ್ಸೋರು ನಾವಿಬ್ರು Lyrics

in Nane Raja

in ನಾನೇ ರಾಜ

LYRIC

Song Details Page after Lyrice

ತಂದನ್ನ ತಾನಾನಾ….
ತಂದನೆ ತಾನಾನೋ…
ತಂದನೆ ತಾನಾನೋ…
ಓ ಓ ಓ ಒ….ಹೇಯ್…
 
ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ನೋಡುತ್ತಾ ಈ ಪ್ಯಾರು
ಕೈ ಕಟ್ಟಿ ನೀ ಕೂರು…
 
ನಿನ್ನೆದುರು ಏನೇನೋ
ಆಗುತ್ತೆ ನೋಡಯ್ಯಾ..
ಪ್ರೀತ್ಸೋರ ಪಾಲಿಗೆ
ವಿಲ್ಲನ್ನು ನೀನಯ್ಯಾ..
ಆ..ಆ..ಆ…ಆ…ಆ….
 
ತುಟಿಯಲ್ಲಿ ಜೇನುಂಟು
ಹೀರೋಕೆ ಬಾ ದುಂಬಿ
ವಿಘ್ನಾನ ನೂರೆಂಟು
ಮಾಡಯ್ಯ ನೀ ದೊಂಬಿ
ತಡೆಯೋರು ಯಾರಿಲ್ಲಾ
ಹಿಡಿಯೋರು ಯಾರಿಲ್ಲಾ
ಈ ಕನ್ನೆ ಈ ಗಲ್ಲಾ..
ಬಿಡುತಾನಾ ಈ ನಲ್ಲ..
ಮುದ್ದಾದ ಈ ಚೆಲುವು..
ನಿನಗಾಗೆ ಬಾ ಇನಿಯಾ..
ನೋಡೋರ ಕಣ್ಣೆರಡು
ಬಾನಕ್ಕೆ ಹೋಗ್ಲಯ್ಯಾ…
ಆ ಆ ಆ ಆ ಆ ಆ……
 
ಕಣ್ಣೆರೆಡು ಸಾದಂಗ
ನಿನಗಾಗೆ ಪಾದಂಗ
ಮಿಂಚುತ್ತೆ ಈ ಅಂಗ
ಬೇಕು ನಿನ್ನ ಸಂಗ
ಯಾಕಯ್ಯಾ ರಸ ಭಂಗ
ಆಹಾ ಎಂಥ ಯೋಗ
ಆ…ಆ…ಆ….
ಬಂದಿವ್ನಿ ನಾನೀಗ
ಮುದ್ದು ಮಾಡೀವಾಗ
ಊದ್ಸೋಣ ವಾಲಗ
ಹಾಡ್ಸೋಣ ಹೊಸ ರಾಗ
ಇವ್ರ ಕೈಯಿ ಸೇದೋಗ
ಮನೆಯೆಲ್ಲಾ ಹಾಳಾಗ..
ತಂದಾನ ತಾನಾನಾ…
 
|| ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ನೋಡುತ್ತಾ ಈ ಪ್ಯಾರು
ಕೈ ಕಟ್ಟಿ ನೀ ಕೂರು…||
 
ನಮ್ಮಾಟ ಸ್ಟಾರ್ಟ್ ಆಯ್ತು
ಇವನಾಟ ನಿಂತೋಯ್ತು
ನಿನ್ ಮೇಲೆ ಲವ್ವಾಯ್ತು
ಇವನಿಗೆ ನೋವಾಯ್ತು..
ನಾವೀಗ ಸೇರಾಯ್ತು..
ಚಿಂತೇನೂ ದೂರಾಯ್ತು…
ತಂದನ್ನ ತಾನಾನಾ…
ತನ್ನಾನ ತಾನಾನಾ…
 
ನಮ್ಮನ್ನ ದೂರ್ ದೂರ
ಮಾಡೋರು ಯಾರಿಲ್ಲಾ
ಲೋಕಾನೆ ಒಂದಾದ್ರೂ
ಯಾರ್ ಕೈಲೂ ಆಗೊಲ್ಲ
ಪ್ರೀತೀನೆ ದೇವರು…
ಈ ಪ್ರೀತಿ ಸಾಯೊಲ್ಲ
ಆ ಆ ಆ ಆ ಆ ಆ….
 
|| ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ನೋಡುತ್ತಾ ಈ ಪ್ಯಾರು
ಕೈ ಕಟ್ಟಿ ನೀ ಕೂರು…
 
ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ಊ ಊ ಊ ಊ ಊ…..||

ತಂದನ್ನ ತಾನಾನಾ….
ತಂದನೆ ತಾನಾನೋ…
ತಂದನೆ ತಾನಾನೋ…
ಓ ಓ ಓ ಒ….ಹೇಯ್…
 
ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ನೋಡುತ್ತಾ ಈ ಪ್ಯಾರು
ಕೈ ಕಟ್ಟಿ ನೀ ಕೂರು…
 
ನಿನ್ನೆದುರು ಏನೇನೋ
ಆಗುತ್ತೆ ನೋಡಯ್ಯಾ..
ಪ್ರೀತ್ಸೋರ ಪಾಲಿಗೆ
ವಿಲ್ಲನ್ನು ನೀನಯ್ಯಾ..
ಆ..ಆ..ಆ…ಆ…ಆ….
 
ತುಟಿಯಲ್ಲಿ ಜೇನುಂಟು
ಹೀರೋಕೆ ಬಾ ದುಂಬಿ
ವಿಘ್ನಾನ ನೂರೆಂಟು
ಮಾಡಯ್ಯ ನೀ ದೊಂಬಿ
ತಡೆಯೋರು ಯಾರಿಲ್ಲಾ
ಹಿಡಿಯೋರು ಯಾರಿಲ್ಲಾ
ಈ ಕನ್ನೆ ಈ ಗಲ್ಲಾ..
ಬಿಡುತಾನಾ ಈ ನಲ್ಲ..
ಮುದ್ದಾದ ಈ ಚೆಲುವು..
ನಿನಗಾಗೆ ಬಾ ಇನಿಯಾ..
ನೋಡೋರ ಕಣ್ಣೆರಡು
ಬಾನಕ್ಕೆ ಹೋಗ್ಲಯ್ಯಾ…
ಆ ಆ ಆ ಆ ಆ ಆ……
 
ಕಣ್ಣೆರೆಡು ಸಾದಂಗ
ನಿನಗಾಗೆ ಪಾದಂಗ
ಮಿಂಚುತ್ತೆ ಈ ಅಂಗ
ಬೇಕು ನಿನ್ನ ಸಂಗ
ಯಾಕಯ್ಯಾ ರಸ ಭಂಗ
ಆಹಾ ಎಂಥ ಯೋಗ
ಆ…ಆ…ಆ….
ಬಂದಿವ್ನಿ ನಾನೀಗ
ಮುದ್ದು ಮಾಡೀವಾಗ
ಊದ್ಸೋಣ ವಾಲಗ
ಹಾಡ್ಸೋಣ ಹೊಸ ರಾಗ
ಇವ್ರ ಕೈಯಿ ಸೇದೋಗ
ಮನೆಯೆಲ್ಲಾ ಹಾಳಾಗ..
ತಂದಾನ ತಾನಾನಾ…
 
|| ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ನೋಡುತ್ತಾ ಈ ಪ್ಯಾರು
ಕೈ ಕಟ್ಟಿ ನೀ ಕೂರು…||
 
ನಮ್ಮಾಟ ಸ್ಟಾರ್ಟ್ ಆಯ್ತು
ಇವನಾಟ ನಿಂತೋಯ್ತು
ನಿನ್ ಮೇಲೆ ಲವ್ವಾಯ್ತು
ಇವನಿಗೆ ನೋವಾಯ್ತು..
ನಾವೀಗ ಸೇರಾಯ್ತು..
ಚಿಂತೇನೂ ದೂರಾಯ್ತು…
ತಂದನ್ನ ತಾನಾನಾ…
ತನ್ನಾನ ತಾನಾನಾ…
 
ನಮ್ಮನ್ನ ದೂರ್ ದೂರ
ಮಾಡೋರು ಯಾರಿಲ್ಲಾ
ಲೋಕಾನೆ ಒಂದಾದ್ರೂ
ಯಾರ್ ಕೈಲೂ ಆಗೊಲ್ಲ
ಪ್ರೀತೀನೆ ದೇವರು…
ಈ ಪ್ರೀತಿ ಸಾಯೊಲ್ಲ
ಆ ಆ ಆ ಆ ಆ ಆ….
 
|| ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ನೋಡುತ್ತಾ ಈ ಪ್ಯಾರು
ಕೈ ಕಟ್ಟಿ ನೀ ಕೂರು…
 
ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ಪ್ರೀತ್ಸೋರು ನಾವಿಬ್ರು
ನಡುವಲ್ಲಿ ನೀನ್ಯಾರು..
ಊ ಊ ಊ ಊ ಊ…..||

Preethsoru Naavibru song lyrics from Kannada Movie Nane Raja starring Sooraj Krishna, Sonika Gowda, Danny Kuttappa, Lyrics penned by V Nagendra Prasad Sung by Varun, Prathima, Music Composed by C M Mahendra, film is Directed by Srinivas Shivara and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ