ಹೇ….ಹೇ ಹೇ ಹೇ….
ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ
ಇಂದು ಏಕೋ ಮನಸಿದು ಜಾರಿದೆ
ಈಗ ತಾನೆ ಒಲವಿಗೆ ತಿರುಗಿದೆ..
ಚೆಲುವೆ ನಿನ್ನ ನಯನ ನೀಡಿದ
ಸನ್ನೆ ನೋಡಿ ಕರಗಿದೆನು..
ಚೆಲುವೇ ನನ್ನ ಮನಸು ನೀಡುತ
ನಿನ್ನೇ ನಾನು ಬಯಸಿದೆನು..
ನಿನ್ನ ಪ್ರೀತಿಯನ್ನು ಹೇಳಿದೆಯಲ್ಲಾ
ಮಾತೇ ಆಡದೇ….
|| ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ…||
ಮುಂಜಾನೆಯ ವೇಳೆ ಸೂರ್ಯ..
ಮುದ್ದಾಗಿ ಬರುವಾ…
ಒಂದಾಗಿರಿ ನೀನು ಅವಳು
ಅಂತಾನೆ ಅನುವಾ…
ಹಳ್ಳೀಲಿರೋ ಬೇಲಿ ಹೂವ
ಅಂತಾ ಇದೆ ವಾರೆವ್ಹಾ…
ಮತ್ತೆ ಮತ್ತೆ ನಾನು ನೀನು
ಹೇಳು…ಎಲ್ಲಿ ಸಿಗುವಾ…
ಹೂದೋಟ ನೀನಾದೆ…
ಎದೆಯೊಳಗೆ…ನನ್ನ ಹೃದಯ
ಮಿಡಿತ ನೀನಾದೆ…ಪ್ರತಿ ಘಳಿಗೆ
ಚಂದಾ ನೀನು ಚಂದ್ರಾವಳ್ಳಿ..
ನಿಂಗೆ ಸೋತೆನೆ…
ನಿನ್ನ ಸೇರಿ ನಾನು ಈಗ
ಪೂರ್ತಿ ಆದೆನೆ…
ಪ್ರೀತಿಯನ್ನು ಹೇಳಿದೆಯಲ್ಲಾ
ಮಾತೇ ಆಡದೇ…
|| ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ…||
ಏರಿಮೇಲೆ ಹೋಗೋವಾಗ
ಕಂಡೆ ನಾ ನಡಿಗೆ…
ಒಂದೇ ಕ್ಷಣ ಮಾರು ಹೋದೆ
ಜಗ್ಗಾಡೋ ಜಡೆಗೆ…
ನಿದಿರೆಯಾ ಮಾಡೇ ಇಲ್ಲಾ
ನಿಂದೆ ಕಣೆ ಕನಸು…
ಹಸಿವೇಗೂ ಜಾಗ ಇಲ್ಲ
ನಿನ್ನ ಕಡೆ ಮನಸು…
ಪ್ರೀತೀನೆ ಹೀಗೇನಾ
ಚಡಬಡಿಕೆ…
ನಿನ್ನ ಕಣ್ಣ ನೋಟ
ಹೀಗೇನಾ…ಲವಲವಿಕೆ..
ಗುಡಿಯಾ ಸುತ್ತುವಾಗ
ನಿನ್ನ ನಾನು ಸುತ್ತಿದೆ
ಕದ್ದು ನೋಡುತ್ತೇನೆ
ನಿನ್ನೆ..ನಿಂಗೂ ಗೊತ್ತಿದೆ
ಪ್ರೀತಿಯನ್ನು ಹೇಳಿದೆಯಲ್ಲಾ
ಮಾತೇ ಆಡದೇ…
|| ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ
ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ…||
ಹೇ….ಹೇ ಹೇ ಹೇ….
ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ
ಇಂದು ಏಕೋ ಮನಸಿದು ಜಾರಿದೆ
ಈಗ ತಾನೆ ಒಲವಿಗೆ ತಿರುಗಿದೆ..
ಚೆಲುವೆ ನಿನ್ನ ನಯನ ನೀಡಿದ
ಸನ್ನೆ ನೋಡಿ ಕರಗಿದೆನು..
ಚೆಲುವೇ ನನ್ನ ಮನಸು ನೀಡುತ
ನಿನ್ನೇ ನಾನು ಬಯಸಿದೆನು..
ನಿನ್ನ ಪ್ರೀತಿಯನ್ನು ಹೇಳಿದೆಯಲ್ಲಾ
ಮಾತೇ ಆಡದೇ….
|| ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ…||
ಮುಂಜಾನೆಯ ವೇಳೆ ಸೂರ್ಯ..
ಮುದ್ದಾಗಿ ಬರುವಾ…
ಒಂದಾಗಿರಿ ನೀನು ಅವಳು
ಅಂತಾನೆ ಅನುವಾ…
ಹಳ್ಳೀಲಿರೋ ಬೇಲಿ ಹೂವ
ಅಂತಾ ಇದೆ ವಾರೆವ್ಹಾ…
ಮತ್ತೆ ಮತ್ತೆ ನಾನು ನೀನು
ಹೇಳು…ಎಲ್ಲಿ ಸಿಗುವಾ…
ಹೂದೋಟ ನೀನಾದೆ…
ಎದೆಯೊಳಗೆ…ನನ್ನ ಹೃದಯ
ಮಿಡಿತ ನೀನಾದೆ…ಪ್ರತಿ ಘಳಿಗೆ
ಚಂದಾ ನೀನು ಚಂದ್ರಾವಳ್ಳಿ..
ನಿಂಗೆ ಸೋತೆನೆ…
ನಿನ್ನ ಸೇರಿ ನಾನು ಈಗ
ಪೂರ್ತಿ ಆದೆನೆ…
ಪ್ರೀತಿಯನ್ನು ಹೇಳಿದೆಯಲ್ಲಾ
ಮಾತೇ ಆಡದೇ…
|| ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ…||
ಏರಿಮೇಲೆ ಹೋಗೋವಾಗ
ಕಂಡೆ ನಾ ನಡಿಗೆ…
ಒಂದೇ ಕ್ಷಣ ಮಾರು ಹೋದೆ
ಜಗ್ಗಾಡೋ ಜಡೆಗೆ…
ನಿದಿರೆಯಾ ಮಾಡೇ ಇಲ್ಲಾ
ನಿಂದೆ ಕಣೆ ಕನಸು…
ಹಸಿವೇಗೂ ಜಾಗ ಇಲ್ಲ
ನಿನ್ನ ಕಡೆ ಮನಸು…
ಪ್ರೀತೀನೆ ಹೀಗೇನಾ
ಚಡಬಡಿಕೆ…
ನಿನ್ನ ಕಣ್ಣ ನೋಟ
ಹೀಗೇನಾ…ಲವಲವಿಕೆ..
ಗುಡಿಯಾ ಸುತ್ತುವಾಗ
ನಿನ್ನ ನಾನು ಸುತ್ತಿದೆ
ಕದ್ದು ನೋಡುತ್ತೇನೆ
ನಿನ್ನೆ..ನಿಂಗೂ ಗೊತ್ತಿದೆ
ಪ್ರೀತಿಯನ್ನು ಹೇಳಿದೆಯಲ್ಲಾ
ಮಾತೇ ಆಡದೇ…
|| ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ
ಜಾದೂ ಜಾದೂ ಇವಳಲಿ ನೋಡಿದೆ
ಜಾದೂ ಜಾದೂ ನಗುವಲಿ ಅಡಗಿದೆ…||
Jaadu Jaadu song lyrics from Kannada Movie Nane Raja starring Sooraj Krishna, Sonika Gowda, Danny Kuttappa, Lyrics penned by V Nagendra Prasad Sung by Jagadish, Music Composed by C M Mahendra, film is Directed by Srinivas Shivara and film is released on 2019