Kaverammana Lyrics

ಕಾವೇರಮ್ಮನ Lyrics

in Nane Raja

in ನಾನೇ ರಾಜ

LYRIC

Song Details Page after Lyrice

ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕನೆ…
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕನೆ…
 
ಗಂಡುಬೀರಿ ಗಂಡುಬೀರಿ
ಗಂಡುಬೀರಿ ಗಂಡುಬೀರಿ
ಗಂಡುಬೀರಿ ಗಂಡುಬೀರಿ
ಹೆಮ್ಮಾರಿಯೇ…
 
ಇದ್ಯಾವ್ ಸೀಮೆಯವೋ
ಇದೇ ಸೀಮೆ….
 
ಕಾವೇರಮ್ಮನ ಮಡ್ಲಲ್ ನಾವು
ಆಡಿ ಬೆಳೆದ ವೀರರು…
ಕನ್ನಡ ತಾಯಾ ಹೊಟ್ಟೇಲ್
ಹುಟ್ಟಿದ ನಾವೆ ಜಟ್ಟಿಮಲ್ಲರು
ಬಾನು ಭೂಮಿ ಒಂದು ಮಾಡೋ
ಗೌಡರ ಹುಡುಗರು ನಾವ್ಗಳು…
ರಾಗಿ ಮುದ್ದೆ ಉಪ್ಪಿನ್ ಎಸರು
ಉಂಡ ಬಾರಿ ಐಕ್ಕಳು…
ಹೇಳೋರಿಲ್ಲಾ ನಮಗೆ…
ಕೇಳೋರಿಲ್ಲಾ ಜೊತೆಗೆ
ಕನಸಲ್ಲೆಲ್ಲಾ ಹೊಟ್ಟಿಗೆ
ಹಾರಿ ಬಿಡ್ತು ಬಾಯಿಗೆ…
(ಹಾರಿ ಬಿಡ್ತು ಬಾಯಿಗೆ…)
ಕಾವೇರಮ್ಮನ್ ತೌರು
ಮಂಡ್ಯ ನಮ್ಮ ಊರು
ಕಬ್ಬಿನ್ ಜಲ್ಲೆ ಗೂಡು
ನಮದು ಸಕ್ಕರೆ ನಾಡು…
 
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕನೆ…
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕನೆ…
ಗಂಡುಬೀರಿ ಗಂಡುಬೀರಿ
ಗಂಡುಬೀರಿ ಗಂಡುಬೀರಿ
ಗಂಡುಬೀರಿ ಗಂಡುಬೀರಿ
ಹೆಮ್ಮಾರಿಯೇ…
 
ಲೇ ಬಡ್ಡೆತಾವ….
ನಿಮ್ಮಿಂದ್ ಇಡೀ ಊರೆ
ಹಾಳಾಯ್ತರಲ್ಲೋ…
ಕಂಡ್ ಕಂಡ್ ಹುಡ್ಗೀರಿಂದೆ
ಯಾಕ್ರೋ ಹಿಂಗ್ ಸುತ್ತೀರೆ…
ಹೆಣ್ಣು ಮಕ್ಳು ಊರ್ನಾಗೆ
ಓಡಾಡೋದೆ ಬೇಡವೇನ್ರಲಾ
 
ಹೆಣ್ಣು ಮಕ್ಕಳ
ಕಣ್ಣೆತ್ತಿ ನೋಡೊಲ್ಲಾ
ಅಪ್ಪಿ ತಪ್ಪಿ ಕಣ್ಣನ್ನು
ಹೊಡಿಯೊಲ್ಲಾ….
(ನಿಂಗಕ್ಕ ನಿಂಗಕ್ಕ
ನೋಡಲ್ಲಿ ಮತ್ತೆ ಮತ್ತೆ
ಕಣ್ ಹೊಡಿತವ್ನೆ..
ಥೂ ನಿನ್ ಬಾಯಿಗ್ ಮಣ್ಣಾಕ..)
ಅಪ್ಪ ಅಮ್ಮ ನೋಡಿದ್ದೆ
ನಮ್ ಹೆಂಡ್ತಿ…
ಅಕ್ಕ ಅವ್ವ ಒಪ್ಪಿದ್ದೆ
ನನ್ ಸಂಗಾತಿ…
(ಆ ಹಾ ಹಾ ಹಾ
ಹಡಕಸ್ಬಿಗಳಾ…
ನಮಗೆ ಮದಯವೆ
ಬೇರೆ ಕೇಡು…)

ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕನೆ…
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕನೆ…
 
ಗಂಡುಬೀರಿ ಗಂಡುಬೀರಿ
ಗಂಡುಬೀರಿ ಗಂಡುಬೀರಿ
ಗಂಡುಬೀರಿ ಗಂಡುಬೀರಿ
ಹೆಮ್ಮಾರಿಯೇ…
 
ಇದ್ಯಾವ್ ಸೀಮೆಯವೋ
ಇದೇ ಸೀಮೆ….
 
ಕಾವೇರಮ್ಮನ ಮಡ್ಲಲ್ ನಾವು
ಆಡಿ ಬೆಳೆದ ವೀರರು…
ಕನ್ನಡ ತಾಯಾ ಹೊಟ್ಟೇಲ್
ಹುಟ್ಟಿದ ನಾವೆ ಜಟ್ಟಿಮಲ್ಲರು
ಬಾನು ಭೂಮಿ ಒಂದು ಮಾಡೋ
ಗೌಡರ ಹುಡುಗರು ನಾವ್ಗಳು…
ರಾಗಿ ಮುದ್ದೆ ಉಪ್ಪಿನ್ ಎಸರು
ಉಂಡ ಬಾರಿ ಐಕ್ಕಳು…
ಹೇಳೋರಿಲ್ಲಾ ನಮಗೆ…
ಕೇಳೋರಿಲ್ಲಾ ಜೊತೆಗೆ
ಕನಸಲ್ಲೆಲ್ಲಾ ಹೊಟ್ಟಿಗೆ
ಹಾರಿ ಬಿಡ್ತು ಬಾಯಿಗೆ…
(ಹಾರಿ ಬಿಡ್ತು ಬಾಯಿಗೆ…)
ಕಾವೇರಮ್ಮನ್ ತೌರು
ಮಂಡ್ಯ ನಮ್ಮ ಊರು
ಕಬ್ಬಿನ್ ಜಲ್ಲೆ ಗೂಡು
ನಮದು ಸಕ್ಕರೆ ನಾಡು…
 
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕನೆ…
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕ ಸಿಂಗಾಲಿಕ್ಕ
ಸಿಂಗಾಲಿಕ್ಕನೆ…
ಗಂಡುಬೀರಿ ಗಂಡುಬೀರಿ
ಗಂಡುಬೀರಿ ಗಂಡುಬೀರಿ
ಗಂಡುಬೀರಿ ಗಂಡುಬೀರಿ
ಹೆಮ್ಮಾರಿಯೇ…
 
ಲೇ ಬಡ್ಡೆತಾವ….
ನಿಮ್ಮಿಂದ್ ಇಡೀ ಊರೆ
ಹಾಳಾಯ್ತರಲ್ಲೋ…
ಕಂಡ್ ಕಂಡ್ ಹುಡ್ಗೀರಿಂದೆ
ಯಾಕ್ರೋ ಹಿಂಗ್ ಸುತ್ತೀರೆ…
ಹೆಣ್ಣು ಮಕ್ಳು ಊರ್ನಾಗೆ
ಓಡಾಡೋದೆ ಬೇಡವೇನ್ರಲಾ
 
ಹೆಣ್ಣು ಮಕ್ಕಳ
ಕಣ್ಣೆತ್ತಿ ನೋಡೊಲ್ಲಾ
ಅಪ್ಪಿ ತಪ್ಪಿ ಕಣ್ಣನ್ನು
ಹೊಡಿಯೊಲ್ಲಾ….
(ನಿಂಗಕ್ಕ ನಿಂಗಕ್ಕ
ನೋಡಲ್ಲಿ ಮತ್ತೆ ಮತ್ತೆ
ಕಣ್ ಹೊಡಿತವ್ನೆ..
ಥೂ ನಿನ್ ಬಾಯಿಗ್ ಮಣ್ಣಾಕ..)
ಅಪ್ಪ ಅಮ್ಮ ನೋಡಿದ್ದೆ
ನಮ್ ಹೆಂಡ್ತಿ…
ಅಕ್ಕ ಅವ್ವ ಒಪ್ಪಿದ್ದೆ
ನನ್ ಸಂಗಾತಿ…
(ಆ ಹಾ ಹಾ ಹಾ
ಹಡಕಸ್ಬಿಗಳಾ…
ನಮಗೆ ಮದಯವೆ
ಬೇರೆ ಕೇಡು…)

Kaverammana song lyrics from Kannada Movie Nane Raja starring Sooraj Krishna, Sonika Gowda, Danny Kuttappa, Lyrics penned by Sa Harish Sung by Varun, Meghana, Music Composed by C M Mahendra, film is Directed by Srinivas Shivara and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ