ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು
ಹಗಲಲಿ ಹಗಲಲಿ
ಅದು ನಿದಿರೆಯ ಗೈವುದು..
ಹಾಲು ತಿಂಗಳೋ ಹೂವ ಕಂಗಳೋ
ಸೀರೆ ಧರಿಸುತ ಭುವಿಗೆ ಬಂದಿತೋ
ನನ್ನ ನಿನ್ನ ಮನದೆ ಆಸೆ ತಂದಿತೋ
|| ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು…||
ಲಾಲಲಲ್ಲಲಾಲಲಾಲಲಲ್ಲ
ಲಾಲಲಾಲಲಲ್ಲಲಾಲಲಾ
ಬಾನ ಲೋಕ ರಾಜಮಾರ್ಗದಿ
ದೇವಲೋಕ ಐರಾವತ ಬರಲು ಉತ್ಸವ
ನಾನು ನೀನು ಆನೆ ಮೇಲಡಿ ಬಂದರೇನೆ
ಬಾಣ ಬಿರುಸು ಸೊಬಗು ವೈಭವ..
ನೂರು ರಂಗಿರೋ ವರ್ಣಜಾಲವು..
ಸ್ವಪ್ನ ರಾಗದ ತಾಳಮೇಳವು…
ರಾಜ ರಾಜನ ರಾಣಿ ಅಲ್ಲವೇ..
ಚೈತ್ರ ಋತುವಿನ ದೇವಿ ಅಲ್ಲವೇ
ಅಂದ ಚೆಂದ ತುಂಬಿದ
ರೂಪ ಶಿಲ್ಪ ನೋಡಿದ
ಆಡು ಬಾ ಕೂಡು ಬಾ ಬಾ….
|| ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು
ಹಗಲಲಿ ಹಗಲಲಿ
ಅದು ನಿದಿರೆಯ ಗೈವುದು..
ಹಾಲು ತಿಂಗಳೋ ಹೂವ ಕಂಗಳೋ
ಸೀರೆ ಧರಿಸುತ ಭುವಿಗೆ ಬಂದಿತೋ
ನನ್ನ ನಿನ್ನ ಮನದೆ ಆಸೆ ತಂದಿತೋ
ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು…||
ಲಾ... ಲಾ...ಲಾ...ಲಲಲ್ಲಲಾಲಲಾ...ಲಾ...
ಲಾಲಲಲ್ಲಲಾಲಲಾ. ಲಲ.. ಲಾ...ಲಾ...
ಮೋಡ ನೋಡು ಮೆತ್ತೆ ಹಾಸಿದೆ
ಮಳೆಯಬಿಲ್ಲು ಏಳು ಬಣ್ಣ ಹೂನಗೆ ಚೆಲ್ಲಿದೆ..
ತಂಪು ತಂಪು ಗಾಳಿ ಬೀಸಿದೆ
ತಾಪದಿಂದ ಸುಡುವ ಮೈಗೆ ಸೌಖ್ಯ ತಂದಿದೆ..
ಮಿಂಚು ಬಳ್ಳಿಯು ನಾಟ್ಯ ಆಡಿದೆ
ಮೌನ ಕಾವ್ಯವೇ ನೋಟದಲ್ಲಿದೆ
ಬೆಳ್ಳಿ ತಾರೆಯು ಸ್ನೇಹ ತಂದಿದೆ..
ದೀಪ ಜ್ಯೋತಿಯ ಜಾಲ ಬೆಳಗಿದೆ
ಕಾಮದೇವ ಹೂಡಿದ ಹೂವ ಬಾಣ ಕಾಡಿದೆ
ಯೌವ್ವನ ಕಾದಿದೆ ಬಾ…..
|| ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು
ಹಗಲಲಿ ಹಗಲಲಿ
ಅದು ನಿದಿರೆಯ ಗೈವುದು..
ಹಾಲು ತಿಂಗಳೋ ಹೂವ ಕಂಗಳೋ
ಸೀರೆ ಧರಿಸುತ ಭುವಿಗೆ ಬಂದಿತೋ
ನನ್ನ ನಿನ್ನ ಮನದೆ ಆಸೆ ತಂದಿತೋ
ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು…||
ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು
ಹಗಲಲಿ ಹಗಲಲಿ
ಅದು ನಿದಿರೆಯ ಗೈವುದು..
ಹಾಲು ತಿಂಗಳೋ ಹೂವ ಕಂಗಳೋ
ಸೀರೆ ಧರಿಸುತ ಭುವಿಗೆ ಬಂದಿತೋ
ನನ್ನ ನಿನ್ನ ಮನದೆ ಆಸೆ ತಂದಿತೋ
|| ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು…||
ಲಾಲಲಲ್ಲಲಾಲಲಾಲಲಲ್ಲ
ಲಾಲಲಾಲಲಲ್ಲಲಾಲಲಾ
ಬಾನ ಲೋಕ ರಾಜಮಾರ್ಗದಿ
ದೇವಲೋಕ ಐರಾವತ ಬರಲು ಉತ್ಸವ
ನಾನು ನೀನು ಆನೆ ಮೇಲಡಿ ಬಂದರೇನೆ
ಬಾಣ ಬಿರುಸು ಸೊಬಗು ವೈಭವ..
ನೂರು ರಂಗಿರೋ ವರ್ಣಜಾಲವು..
ಸ್ವಪ್ನ ರಾಗದ ತಾಳಮೇಳವು…
ರಾಜ ರಾಜನ ರಾಣಿ ಅಲ್ಲವೇ..
ಚೈತ್ರ ಋತುವಿನ ದೇವಿ ಅಲ್ಲವೇ
ಅಂದ ಚೆಂದ ತುಂಬಿದ
ರೂಪ ಶಿಲ್ಪ ನೋಡಿದ
ಆಡು ಬಾ ಕೂಡು ಬಾ ಬಾ….
|| ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು
ಹಗಲಲಿ ಹಗಲಲಿ
ಅದು ನಿದಿರೆಯ ಗೈವುದು..
ಹಾಲು ತಿಂಗಳೋ ಹೂವ ಕಂಗಳೋ
ಸೀರೆ ಧರಿಸುತ ಭುವಿಗೆ ಬಂದಿತೋ
ನನ್ನ ನಿನ್ನ ಮನದೆ ಆಸೆ ತಂದಿತೋ
ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು…||
ಲಾ... ಲಾ...ಲಾ...ಲಲಲ್ಲಲಾಲಲಾ...ಲಾ...
ಲಾಲಲಲ್ಲಲಾಲಲಾ. ಲಲ.. ಲಾ...ಲಾ...
ಮೋಡ ನೋಡು ಮೆತ್ತೆ ಹಾಸಿದೆ
ಮಳೆಯಬಿಲ್ಲು ಏಳು ಬಣ್ಣ ಹೂನಗೆ ಚೆಲ್ಲಿದೆ..
ತಂಪು ತಂಪು ಗಾಳಿ ಬೀಸಿದೆ
ತಾಪದಿಂದ ಸುಡುವ ಮೈಗೆ ಸೌಖ್ಯ ತಂದಿದೆ..
ಮಿಂಚು ಬಳ್ಳಿಯು ನಾಟ್ಯ ಆಡಿದೆ
ಮೌನ ಕಾವ್ಯವೇ ನೋಟದಲ್ಲಿದೆ
ಬೆಳ್ಳಿ ತಾರೆಯು ಸ್ನೇಹ ತಂದಿದೆ..
ದೀಪ ಜ್ಯೋತಿಯ ಜಾಲ ಬೆಳಗಿದೆ
ಕಾಮದೇವ ಹೂಡಿದ ಹೂವ ಬಾಣ ಕಾಡಿದೆ
ಯೌವ್ವನ ಕಾದಿದೆ ಬಾ…..
|| ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು
ಹಗಲಲಿ ಹಗಲಲಿ
ಅದು ನಿದಿರೆಯ ಗೈವುದು..
ಹಾಲು ತಿಂಗಳೋ ಹೂವ ಕಂಗಳೋ
ಸೀರೆ ಧರಿಸುತ ಭುವಿಗೆ ಬಂದಿತೋ
ನನ್ನ ನಿನ್ನ ಮನದೆ ಆಸೆ ತಂದಿತೋ
ರಾತ್ರಿಯು.. ರಾತ್ರಿಯು
ಅದು ಮಲಗದು ಮಲಗದು…||
Rathriyu Rathriyu song lyrics from Kannada Movie Namma Bhoomi starring Tiger Prabhakar, Charanraj, Nalini, Lyrics penned by Kunigal Nagabhushan Sung by S P Balasubrahmanyam, S Janaki, Music Composed by Ilayaraja, film is Directed by R Thyagarajan and film is released on 1989