ಪುಸ್ತಕವ ಓದು ಮೆಲ್ಲನೇ
ಪ್ರತಿ ಪಂಕ್ತಿಯಲ್ಲೂ ಮೈ ಜುಮ್ಮೆನೇ
ನೀ ಪುಸ್ತಕವ ಓದು ಮೆಲ್ಲನೇ
ಪ್ರತಿ ಪಂಕ್ತಿಯಲ್ಲೂ ಮೈ ಜುಮ್ಮೆನೇ
ಪುಟ ಪುಟ ಜೇನಿನಂತೆ..
ಸೊಗಸಿನ ಸ್ವರ್ಗವಂತೆ..
ಇದು ಯಾವ ಕವಿ ಕಾಣದಂತ
ರಸಿಕತೆ ಕಾವ್ಯವಂತೆ..
|| ಪುಸ್ತಕವ ಓದು ಮೆಲ್ಲನೇ ...ಆಆಆ ...||
ಯೌವ್ವನದ ಹಾಸಿಗೆಯ ಮೇಲೆ
ಚೆಲುವೆಂಬ ಹೂವಿನ ಮಾಲೆ ಕಾದಿದೆ...
ರಸಿಕನೇ.. ಬೇಗನೇ ಬಾರಾ….
ಸಿಹಿಯಾದ ಕೆನ್ನೆಗಳೆರಡು
ಸವಿಯಾದ ಕೆಂದುಟಿಯಂತೆ
ಮಧುವಿನ ಔತಣ ತಂದಿದೆ ಬಾರಾ
ಹೊಚ್ಚ ಹೊಸದು ಇಂಥ ವೇಳೆ
ಬಿಟ್ಟರೀಗ ಮತ್ತೆ ಸಿಗದು
ಹೂವ ಒಡಲು ಘಟ್ಟಿಯಾಗಿ
ಮುಟ್ಟಬೇಡ ನೋವು ತಾಳದು
ತೋಳನ್ನು ನೀನೇ ನೀಡು
ಮುತ್ತನ್ನ ನೀನೇ ನೀಡು
ಮೈ ನೋಡು ಬೆಂಕಿ ಹಾಗೆ..ತಾಳಲಾರೆ
ಇಂಥ ಬೇಗೆ ನನ್ನ ನಿನ್ನ ಆಸೆಯನ್ನ
ಪೂರ್ತಿ ಮಾಡು ಈಗ ಚಿನ್ನ
|| ಪುಸ್ತಕವ ಓದು ಮೆಲ್ಲನೇ
ಪ್ರತಿ ಪಂಕ್ತಿಯಲ್ಲೂ ಮೈ ಜುಮ್ಮೆನೇ…||
ಬಳೆ ನಾದ ಕೇಳಿದರೆ ನೂಕು
ನೋಟ ಬೀಸಿದರೇನು ಬಲೆಯಲಿ ಬೀಳದು
ನನ್ನೆದೆ ನೀನು ಕರೆಯೋಲೆ ನೀಡಿದರೇನು
ರಸಮಂಚ ಹಾಸಿದರೇನು
ಹೆಣ್ಣಿನ ಸಂಗವ ಬೇಡೆನು ನಾನು
ಹೆಣ್ಣ ಸೊಬಗು ಕಣ್ಣ ಮುಂದೆ
ಆಡಿದಾಗ ನೋಡಿ ನಲಿವೇ…
ಕಂಡ ಬಳಿಕ ಸಾಕು ಸಾಕು
ಎಂದು ನಾನು ದೂರ ಇರುವೇ
ಸುಖವಾದ ಸಂಗೀತ ಕೇಳಲು ಸಂತೋಷ
ಒಂಟಿ ಮರ ಎಂದು ಜೋಡಿ ಆಸೆ ನೀಗು ನೀನು
ಮೋಡಿ ಮಾಡಬೇಡ ಚಿನ್ನ
ಬಿಟ್ಟುಬಿಡು ಆಸೆಯನ್ನ
|| ಪುಸ್ತಕದ ರುಚಿ ಏನಿದೆ
ಅದು ಮುಟ್ಟಲಿಲ್ಲ ಇಂದು ನನ್ನದೇ
ಈ ಪುಸ್ತಕದ ರುಚಿ ಏನಿದೆ
ಅದು ಮುಟ್ಟಲಿಲ್ಲ ಇಂದು ನನ್ನದೇ
ಕಂಗಳಲ್ಲಿ ಮೋಹವಿಲ್ಲ
ನನ್ನಲೇನೋ ದಾಹವಿಲ್ಲ
ಹೆಣ್ಣ ಸಂಗ ಮಾಡಲಿಲ್ಲ
ಪ್ರೀತಿಯಿಂದ ಬೆಂದೋದಿಲ್ಲ
ಪುಸ್ತಕದ ರುಚಿ ಏನಿದೆ... ಆಆಆ….||
ಪುಸ್ತಕವ ಓದು ಮೆಲ್ಲನೇ
ಪ್ರತಿ ಪಂಕ್ತಿಯಲ್ಲೂ ಮೈ ಜುಮ್ಮೆನೇ
ನೀ ಪುಸ್ತಕವ ಓದು ಮೆಲ್ಲನೇ
ಪ್ರತಿ ಪಂಕ್ತಿಯಲ್ಲೂ ಮೈ ಜುಮ್ಮೆನೇ
ಪುಟ ಪುಟ ಜೇನಿನಂತೆ..
ಸೊಗಸಿನ ಸ್ವರ್ಗವಂತೆ..
ಇದು ಯಾವ ಕವಿ ಕಾಣದಂತ
ರಸಿಕತೆ ಕಾವ್ಯವಂತೆ..
|| ಪುಸ್ತಕವ ಓದು ಮೆಲ್ಲನೇ ...ಆಆಆ ...||
ಯೌವ್ವನದ ಹಾಸಿಗೆಯ ಮೇಲೆ
ಚೆಲುವೆಂಬ ಹೂವಿನ ಮಾಲೆ ಕಾದಿದೆ...
ರಸಿಕನೇ.. ಬೇಗನೇ ಬಾರಾ….
ಸಿಹಿಯಾದ ಕೆನ್ನೆಗಳೆರಡು
ಸವಿಯಾದ ಕೆಂದುಟಿಯಂತೆ
ಮಧುವಿನ ಔತಣ ತಂದಿದೆ ಬಾರಾ
ಹೊಚ್ಚ ಹೊಸದು ಇಂಥ ವೇಳೆ
ಬಿಟ್ಟರೀಗ ಮತ್ತೆ ಸಿಗದು
ಹೂವ ಒಡಲು ಘಟ್ಟಿಯಾಗಿ
ಮುಟ್ಟಬೇಡ ನೋವು ತಾಳದು
ತೋಳನ್ನು ನೀನೇ ನೀಡು
ಮುತ್ತನ್ನ ನೀನೇ ನೀಡು
ಮೈ ನೋಡು ಬೆಂಕಿ ಹಾಗೆ..ತಾಳಲಾರೆ
ಇಂಥ ಬೇಗೆ ನನ್ನ ನಿನ್ನ ಆಸೆಯನ್ನ
ಪೂರ್ತಿ ಮಾಡು ಈಗ ಚಿನ್ನ
|| ಪುಸ್ತಕವ ಓದು ಮೆಲ್ಲನೇ
ಪ್ರತಿ ಪಂಕ್ತಿಯಲ್ಲೂ ಮೈ ಜುಮ್ಮೆನೇ…||
ಬಳೆ ನಾದ ಕೇಳಿದರೆ ನೂಕು
ನೋಟ ಬೀಸಿದರೇನು ಬಲೆಯಲಿ ಬೀಳದು
ನನ್ನೆದೆ ನೀನು ಕರೆಯೋಲೆ ನೀಡಿದರೇನು
ರಸಮಂಚ ಹಾಸಿದರೇನು
ಹೆಣ್ಣಿನ ಸಂಗವ ಬೇಡೆನು ನಾನು
ಹೆಣ್ಣ ಸೊಬಗು ಕಣ್ಣ ಮುಂದೆ
ಆಡಿದಾಗ ನೋಡಿ ನಲಿವೇ…
ಕಂಡ ಬಳಿಕ ಸಾಕು ಸಾಕು
ಎಂದು ನಾನು ದೂರ ಇರುವೇ
ಸುಖವಾದ ಸಂಗೀತ ಕೇಳಲು ಸಂತೋಷ
ಒಂಟಿ ಮರ ಎಂದು ಜೋಡಿ ಆಸೆ ನೀಗು ನೀನು
ಮೋಡಿ ಮಾಡಬೇಡ ಚಿನ್ನ
ಬಿಟ್ಟುಬಿಡು ಆಸೆಯನ್ನ
|| ಪುಸ್ತಕದ ರುಚಿ ಏನಿದೆ
ಅದು ಮುಟ್ಟಲಿಲ್ಲ ಇಂದು ನನ್ನದೇ
ಈ ಪುಸ್ತಕದ ರುಚಿ ಏನಿದೆ
ಅದು ಮುಟ್ಟಲಿಲ್ಲ ಇಂದು ನನ್ನದೇ
ಕಂಗಳಲ್ಲಿ ಮೋಹವಿಲ್ಲ
ನನ್ನಲೇನೋ ದಾಹವಿಲ್ಲ
ಹೆಣ್ಣ ಸಂಗ ಮಾಡಲಿಲ್ಲ
ಪ್ರೀತಿಯಿಂದ ಬೆಂದೋದಿಲ್ಲ
ಪುಸ್ತಕದ ರುಚಿ ಏನಿದೆ... ಆಆಆ….||
Pusthakava Odu Mellane song lyrics from Kannada Movie Namma Bhoomi starring Tiger Prabhakar, Charanraj, Nalini, Lyrics penned by Kunigal Nagabhushan Sung by S P Balasubrahmanyam, S Janaki, Music Composed by Ilayaraja, film is Directed by R Thyagarajan and film is released on 1989