LYRIC

Song Details Page after Lyrice

.. ಜೂಲಿ ಜೂಲಿ ಹೇ.. ಜಾಲಿ ಜಾಲಿ
ಸುಖದೆ ಕುಣಿವಾ ನಗುತಾ ನಲಿವ
ಮನವ ಬೆರೆವ ಜೊತೆಗೆ ಮೆರೆವ
ಬಾ..ಬಾ... ಬಾ…..
ಬನದ ಮರದಿ ಕೋಗಿಲೆಯು ಹಾಡಿ
ಅದನು ಸ್ವರಕೆ ನವಿಲಾಡಿ
ಈ ಜಿಂಕೆ ಚಿಮ್ಮಿ ಕುಣಿದಾಡಿ
ಇದುವೇ ಸ್ವರ್ಗ ನೋಡೆ..
 
|| ಓ.. ಜೂಲಿ ಜೂಲಿ ಹೇ.. ಜಾಲಿ ಜಾಲಿ….||

ಆಡುವಾ ಹಾಡುವಾ
ಹೋಗುವಾ ಉತ್ಸವ ಕಾರಲಿ
ಕಾಡನು ಮೇಡನು ನಾಡನು
ಕಾಣುವಾ ಕಣ್ಣಲಿ.. 
ಬಟ್ಟೆಯೋ ಬೊಂಬೆಯೋ ಬಗೆ ಬಗೆ
ಬಂದಿದೆ ಎಲ್ಲವೂ ಇಲ್ಲಿಗೆ…
ಟೂರೀಜಂ ಲಾಲಿಪಪ್‌ ತಿನ್ನುವಾ
ಹಕ್ಕಿಯ ಹಾಗೆಯೇ ಹಾರುವಾ…  
ಆಡುವಾ ಹಾಡುವಾ
ಹೋಗುವಾ ಉತ್ಸವ ಕಾರಲಿ
ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ...
ಆಡುವಾ ಹಾಡುವಾ
ಹೋಗುವಾ ಉತ್ಸವ ಆಹಾಹಾ.....
ಆಡುವಾ ಹಾಡುವಾ
ಹೋಗುವಾ ಉತ್ಸವ ಆಹಾಹಾ.....
ಲಲಲಲ್ಲಲಾ .. ಲಲಲಲ್ಲಲಾ
ಲಲಲಾ ಲಲಲಾಲಲಲಾ
ಆದರೆ ..ನೀವು ನನ್ನ ಗುಲಾಮರು….

ನನ್ನಾಸೆ ಗೆಳತಿಯರೇ 
ನಿಮ್ಮ ಎಲ್ಲೆಂದೂ ನಾ ಹುಡುಕುವೇ
ದಾರಿಯ ತೋರಿಸು ನೀ
ದೇವಾ ನಿನ್ನನ್ನು ನಾ ಬೇಡುವೇ
ಕಣ್ಣು ನೀರಾಡೆ ಮನ ಹೋರಾಡೆ
ಒಂಟಿ ಹೂವಾಗಿ ಇಲ್ಲಿ
ನಾ ಬಾಡೆ ದೇವಾ ಕಾಪಾಡು
ನನ್ನಾಸೆ ಗೆಳತಿಯರೇ 
ನಿಮ್ಮ ಎಲ್ಲೆಂದು ನಾ ಹುಡುಕುವೇ
        
ಬಾನಲಿ ದೇವತೆ ಹಾಗೆಯೇ
ಹಾರಿದೆ ಇಂದು ನಾ
ಲಲ್ಲಲಾ .. ಆಆಆ ... ಆಆಆ
ಮತ್ತೆ ನಾವೆಲ್ಲರೂ ಸೇರಲು
ಬೇಡಿದೆ ದೇವನಾ
ಲಲ್ಲಲಾ .. ಆಆಆ ... ಆಆಆ
ಮಾಲಿನಿ ಮೈಥಿಲಿ ಓಡಿ ಬಾ..
ಕಾಮಿನಿ ಭಾಮಿನಿ ಇಲ್ಲಿ ಬಾ..
ಮನೆಗೆ ನಾವೆಲ್ಲರೂ ಹೋಗುವಾ..
ಕಾರ್ಯವ ಸಾಧಿಸಿ ಗೆಲ್ಲುವಾ
ಬಾನಲಿ ದೇವತೆ ಹಾಗೆಯೇ 
ಹಾರಿದೆ ಇಂದು ನಾ

ಅಹ್ಹಹ್ಹಹ್ಹಾ..  ಅಹ್ಹಹ್ಹಹ್ಹಾ..    
ಮಂತ್ರಕೆ ತಂತ್ರಕೆ ಮಾಯಕೆ
ಜಾಲಕೆ ಅಂಜೆ ನಾ..
ಲಲ್ಲಲಾ .. ಆಆಆ ... ಆಆಆ
ನನ್ನಯ ಅದ್ಭುತ ಶಕ್ತಿಯ
ತೋರುವೇ ಈಗ ನಾ
ಲಲ್ಲಲಾ .. ಆಆಆ ... ಆಆಆ
ಗೆಲ್ಲುವೇ ಈಗಲೇ ನಿನ್ನ ನಾ...  
ಗೆಲ್ಲುವೇ ಈಗಲೇ ನಿನ್ನ ನಾ... 
ನಾಯಿಯ ರೂಪವ ತಾಳು ನೀ...     
ನಾಯಿಯ ರೂಪವ ತಾಳು ನೀ...  

 

.. ಜೂಲಿ ಜೂಲಿ ಹೇ.. ಜಾಲಿ ಜಾಲಿ
ಸುಖದೆ ಕುಣಿವಾ ನಗುತಾ ನಲಿವ
ಮನವ ಬೆರೆವ ಜೊತೆಗೆ ಮೆರೆವ
ಬಾ..ಬಾ... ಬಾ…..
ಬನದ ಮರದಿ ಕೋಗಿಲೆಯು ಹಾಡಿ
ಅದನು ಸ್ವರಕೆ ನವಿಲಾಡಿ
ಈ ಜಿಂಕೆ ಚಿಮ್ಮಿ ಕುಣಿದಾಡಿ
ಇದುವೇ ಸ್ವರ್ಗ ನೋಡೆ..
 
|| ಓ.. ಜೂಲಿ ಜೂಲಿ ಹೇ.. ಜಾಲಿ ಜಾಲಿ….||

ಆಡುವಾ ಹಾಡುವಾ
ಹೋಗುವಾ ಉತ್ಸವ ಕಾರಲಿ
ಕಾಡನು ಮೇಡನು ನಾಡನು
ಕಾಣುವಾ ಕಣ್ಣಲಿ.. 
ಬಟ್ಟೆಯೋ ಬೊಂಬೆಯೋ ಬಗೆ ಬಗೆ
ಬಂದಿದೆ ಎಲ್ಲವೂ ಇಲ್ಲಿಗೆ…
ಟೂರೀಜಂ ಲಾಲಿಪಪ್‌ ತಿನ್ನುವಾ
ಹಕ್ಕಿಯ ಹಾಗೆಯೇ ಹಾರುವಾ…  
ಆಡುವಾ ಹಾಡುವಾ
ಹೋಗುವಾ ಉತ್ಸವ ಕಾರಲಿ
ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ...
ಆಡುವಾ ಹಾಡುವಾ
ಹೋಗುವಾ ಉತ್ಸವ ಆಹಾಹಾ.....
ಆಡುವಾ ಹಾಡುವಾ
ಹೋಗುವಾ ಉತ್ಸವ ಆಹಾಹಾ.....
ಲಲಲಲ್ಲಲಾ .. ಲಲಲಲ್ಲಲಾ
ಲಲಲಾ ಲಲಲಾಲಲಲಾ
ಆದರೆ ..ನೀವು ನನ್ನ ಗುಲಾಮರು….

ನನ್ನಾಸೆ ಗೆಳತಿಯರೇ 
ನಿಮ್ಮ ಎಲ್ಲೆಂದೂ ನಾ ಹುಡುಕುವೇ
ದಾರಿಯ ತೋರಿಸು ನೀ
ದೇವಾ ನಿನ್ನನ್ನು ನಾ ಬೇಡುವೇ
ಕಣ್ಣು ನೀರಾಡೆ ಮನ ಹೋರಾಡೆ
ಒಂಟಿ ಹೂವಾಗಿ ಇಲ್ಲಿ
ನಾ ಬಾಡೆ ದೇವಾ ಕಾಪಾಡು
ನನ್ನಾಸೆ ಗೆಳತಿಯರೇ 
ನಿಮ್ಮ ಎಲ್ಲೆಂದು ನಾ ಹುಡುಕುವೇ
        
ಬಾನಲಿ ದೇವತೆ ಹಾಗೆಯೇ
ಹಾರಿದೆ ಇಂದು ನಾ
ಲಲ್ಲಲಾ .. ಆಆಆ ... ಆಆಆ
ಮತ್ತೆ ನಾವೆಲ್ಲರೂ ಸೇರಲು
ಬೇಡಿದೆ ದೇವನಾ
ಲಲ್ಲಲಾ .. ಆಆಆ ... ಆಆಆ
ಮಾಲಿನಿ ಮೈಥಿಲಿ ಓಡಿ ಬಾ..
ಕಾಮಿನಿ ಭಾಮಿನಿ ಇಲ್ಲಿ ಬಾ..
ಮನೆಗೆ ನಾವೆಲ್ಲರೂ ಹೋಗುವಾ..
ಕಾರ್ಯವ ಸಾಧಿಸಿ ಗೆಲ್ಲುವಾ
ಬಾನಲಿ ದೇವತೆ ಹಾಗೆಯೇ 
ಹಾರಿದೆ ಇಂದು ನಾ

ಅಹ್ಹಹ್ಹಹ್ಹಾ..  ಅಹ್ಹಹ್ಹಹ್ಹಾ..    
ಮಂತ್ರಕೆ ತಂತ್ರಕೆ ಮಾಯಕೆ
ಜಾಲಕೆ ಅಂಜೆ ನಾ..
ಲಲ್ಲಲಾ .. ಆಆಆ ... ಆಆಆ
ನನ್ನಯ ಅದ್ಭುತ ಶಕ್ತಿಯ
ತೋರುವೇ ಈಗ ನಾ
ಲಲ್ಲಲಾ .. ಆಆಆ ... ಆಆಆ
ಗೆಲ್ಲುವೇ ಈಗಲೇ ನಿನ್ನ ನಾ...  
ಗೆಲ್ಲುವೇ ಈಗಲೇ ನಿನ್ನ ನಾ... 
ನಾಯಿಯ ರೂಪವ ತಾಳು ನೀ...     
ನಾಯಿಯ ರೂಪವ ತಾಳು ನೀ...  

 

Oh Julie Julie song lyrics from Kannada Movie Namma Bhoomi starring Tiger Prabhakar, Charanraj, Nalini, Lyrics penned by Kunigal Nagabhushan Sung by S P Balasubrahmanyam, S Janaki, Music Composed by Ilayaraja, film is Directed by R Thyagarajan and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ