Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು
 
ಈ ಪ್ರೀತಿ ಎಂಬ ಮೈನ
ಹೊಕ್ಕಾಯ್ತು ನನ್ನ ಮೈನಾ
ಓ ನನ್ನ ಪ್ರೀತಿ ಸೋನ
ಬಾ ಬಾರೇ ಪ್ರೀತಿ ಸೋನಾ
 
ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು
 
ಈ ಪ್ರೀತಿ ಹುಟ್ಟೋ ಮುಂಚೆ
ಆಡುತ್ತೆ ಕಣ್ಣ ಮುಚ್ಚೆ
ನಾವಾಗ ಹಾಡೋ ಹಾಡೆ
ಕುಕು ಕುಹು
ಪ್ರೀತಿಲಿ ಬಿದ್ದ ಮೇಲೆ
ಕಂಡಲ್ಲಿ …ಕಣ್ಣಂಚಲ್ಲಿ
ಮಾತಾಡೋ ಮುದ್ದು  ಭಾಷೆ
ಕುಕ್… ಕುಕು
 
ಮಾತಿಲ್ಲದೇನೆ ಎಲ್ಲಾನು
ಹೇಳೋದು ಪ್ರೀತಿ ತಾನೆ
ಗೊತ್ತಾಗದೇನೆ ಏನೇನೋ
ಆಗೋದೋ ಪ್ರೀತಿಯಲಿ ಏಕೋ ಕಾಣೆ
 
ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು
 
ಹೂ ಮುತ್ತು ಕೊಟ್ಟ  ಹೊತ್ತು
ಹಾರೋಯ್ತು ಎಲ್ಲ ಮಾತು
ಈ ಮೌನ ಯಾಕೋ ಬಂತು
ಕುಕ್… ಕುಕು
 
ಈ ದುಂಬಿ ಓಡಿ ಬಂದು
ಹೂವನ್ನು ಅಪ್ಪಿಕೊಂಡು
ಮೆಲ್ ಮೆಲ್ಲ ಆಡಿದ ಮಾತೆ
ಕುಕ್… ಕುಕು
 
ನನ್ನಲ್ಲಿ ಈಗ ನಾನಿಲ್ಲ
ನಿನೇನೆ ನಂಗೆ ಎಲ್ಲಾ
ಎಂದೆಂದು ಬೇರೆ ಅಗೋಲ್ಲ
ಈ ನಾಡಿ  ನಾಡಿಯಲಿ ನೀನೆನೇ ಎಲ್ಲ
 
||ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು
 
ಈ ಪ್ರೀತಿ ಎಂಬ ಮೈನ
ಹೊಕ್ಕಾಯ್ತು ನನ್ನ ಮೈನಾ
ಓ ನನ್ನ ಪ್ರೀತಿ ಸೋನ
ಬಾ ಬಾರೋ ಪ್ರೀತಿ ಸೋನಾ
 
ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು||

-
ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು
 
ಈ ಪ್ರೀತಿ ಎಂಬ ಮೈನ
ಹೊಕ್ಕಾಯ್ತು ನನ್ನ ಮೈನಾ
ಓ ನನ್ನ ಪ್ರೀತಿ ಸೋನ
ಬಾ ಬಾರೇ ಪ್ರೀತಿ ಸೋನಾ
 
ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು
 
ಈ ಪ್ರೀತಿ ಹುಟ್ಟೋ ಮುಂಚೆ
ಆಡುತ್ತೆ ಕಣ್ಣ ಮುಚ್ಚೆ
ನಾವಾಗ ಹಾಡೋ ಹಾಡೆ
ಕುಕು ಕುಹು
ಪ್ರೀತಿಲಿ ಬಿದ್ದ ಮೇಲೆ
ಕಂಡಲ್ಲಿ …ಕಣ್ಣಂಚಲ್ಲಿ
ಮಾತಾಡೋ ಮುದ್ದು  ಭಾಷೆ
ಕುಕ್… ಕುಕು
 
ಮಾತಿಲ್ಲದೇನೆ ಎಲ್ಲಾನು
ಹೇಳೋದು ಪ್ರೀತಿ ತಾನೆ
ಗೊತ್ತಾಗದೇನೆ ಏನೇನೋ
ಆಗೋದೋ ಪ್ರೀತಿಯಲಿ ಏಕೋ ಕಾಣೆ
 
ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು
 
ಹೂ ಮುತ್ತು ಕೊಟ್ಟ  ಹೊತ್ತು
ಹಾರೋಯ್ತು ಎಲ್ಲ ಮಾತು
ಈ ಮೌನ ಯಾಕೋ ಬಂತು
ಕುಕ್… ಕುಕು
 
ಈ ದುಂಬಿ ಓಡಿ ಬಂದು
ಹೂವನ್ನು ಅಪ್ಪಿಕೊಂಡು
ಮೆಲ್ ಮೆಲ್ಲ ಆಡಿದ ಮಾತೆ
ಕುಕ್… ಕುಕು
 
ನನ್ನಲ್ಲಿ ಈಗ ನಾನಿಲ್ಲ
ನಿನೇನೆ ನಂಗೆ ಎಲ್ಲಾ
ಎಂದೆಂದು ಬೇರೆ ಅಗೋಲ್ಲ
ಈ ನಾಡಿ  ನಾಡಿಯಲಿ ನೀನೆನೇ ಎಲ್ಲ
 
||ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು
 
ಈ ಪ್ರೀತಿ ಎಂಬ ಮೈನ
ಹೊಕ್ಕಾಯ್ತು ನನ್ನ ಮೈನಾ
ಓ ನನ್ನ ಪ್ರೀತಿ ಸೋನ
ಬಾ ಬಾರೋ ಪ್ರೀತಿ ಸೋನಾ
 
ಮೈನಾ ಕೂಗೆ ಮೈನಾ ಕೂಗೆ
ಕುಕು ಕುಹು
ಮೈಯ್ಯಾ ಒಳಗೆ
ಮೈಯ್ಯಾ ಒಳಗೆ
ಕುಕ್… ಕುಕು||

Myna Kooge song lyrics from Kannada Movie Namma Basava starring Puneeth Rajkumar, Gowri Munjal, Srinivasamurthy, Lyrics penned by Kaviraj Sung by Sukhwinder Singh, Sunitha S, Music Composed by Gurukiran, film is Directed by Veera Shankar and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ