Adonditthu Kaala Lyrics

ಅಂದೊಂದಿತ್ತು ಕಾಲ Lyrics

in Namma Basava

in ನಮ್ಮ ಬಸವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಂದೊಂದಿತ್ತು ಕಾಲ
ಆ ಸುಂದರಿರ  ಮೇಳ
ಸುರಯ್ಯ ಮಧು ಬಾಲ
ಆ ವೈಜಯಂತಿ ಮಾಲ
ಇಂದಕ್ಕಿಲ್ಲ ಏನಾದರೂ               
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ
 
ಅಂದೊಂದಿತ್ತು ಕಾಲ
ಆ ಸುಂದರಿರ  ಮೇಳ
ಸುರಯ್ಯ ಮಧು ಬಾಲ
ಆ ವೈಜಯಂತಿ ಮಾಲ
ಇಂದಕ್ಕಿಲ್ಲ ಏನಾದರೂ               
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
 
ಕಡೆ ಗಣ್ಣ ಕುಡಿನೋಟ
ಏ… ಕಡೆ ಗಣ್ಣ ಕುಡಿನೋಟ
ಆ..ಬಿನ್ನಾಣ ರಸದೂಟ
ಬಿಂಕ ಕೊಂಕ ಡೊಂಕ ಡೊಂಕ
ಸೆರಗಿಂದಾನೆ ಕಾಟ
ಆ ಲಜ್ಜೆ ಹೆಜ್ಜೆ  ಓಟ
ಆ ಕಡೆದಿತ್ತ ಮೈಮಾಟ
ಬ್ಲಾಕ್ ಅಂಡ್ ವೈಟ್ ಕಲರ್ ಕಲರ್
ಕನಸಿನ ಮಾರಾಟ
ಆ ವೈಯ್ಯಾರದ ಆ..ಸಿಂಗಾರದ
ಮುದ ಇಂದು ನಾ ಕಾಣೇನೆ
 
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ
 
||ಅಂದೊಂದಿತ್ತು ಕಾಲ
ಆ ಸುಂದರಿರ  ಮೇಳ
ಸುರಯ್ಯ ಮಧು ಬಾಲ
ಆ ವೈಜಯಂತಿ ಮಾಲ
ಇಂದಕ್ಕಿಲ್ಲ ಏನಾದರೂ               
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ||
 
ಮದಿರ ಸುಂದರಿ ಪಾರು
ಮದಿರ ಸುಂದರಿ ಪಾರು
ಅವಳೆಲ್ಲಿರುವಳು ಅವಳ್ಯಾರು
ಅಂತೋರು ಸಿಕ್ಕರೆ ದೇವದಾಸ್ ಆಗಿ
ನಗ್ ನಗ್ತ ಸಾಯ್ತೀನಿ
ಮಮ್ತಾಜ್ ಅಂತ ಬ್ಯೂಟಿ
ಅವಳಿಗೆ ಯಾರು ಸಾಟಿ
ಸಿಕ್ರೆ ಅವಳು ತಾಜ್ ಮಹಲ್ ಕಟ್ಸೋದು
ತಪ್ಪಿಲ್ಲ ಅಂತೀನಿ
ಆ ವೈಯ್ಯಾರದ ಆ..ಸಿಂಗಾರದ
ಮುದ ಇಂದು ನಾ ಕಾಣೇನೆ
 
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ
 
||ಅಂದೊಂದಿತ್ತು ಕಾಲ
ಆ ಸುಂದರಿರ  ಮೇಳ
ಸುರಯ್ಯ ಮಧು ಬಾಲ
ಆ ವೈಜಯಂತಿ ಮಾಲ
ಇಂದಕ್ಕಿಲ್ಲ ಏನಾದರೂ               
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ||

-
ಅಂದೊಂದಿತ್ತು ಕಾಲ
ಆ ಸುಂದರಿರ  ಮೇಳ
ಸುರಯ್ಯ ಮಧು ಬಾಲ
ಆ ವೈಜಯಂತಿ ಮಾಲ
ಇಂದಕ್ಕಿಲ್ಲ ಏನಾದರೂ               
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ
 
ಅಂದೊಂದಿತ್ತು ಕಾಲ
ಆ ಸುಂದರಿರ  ಮೇಳ
ಸುರಯ್ಯ ಮಧು ಬಾಲ
ಆ ವೈಜಯಂತಿ ಮಾಲ
ಇಂದಕ್ಕಿಲ್ಲ ಏನಾದರೂ               
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
 
ಕಡೆ ಗಣ್ಣ ಕುಡಿನೋಟ
ಏ… ಕಡೆ ಗಣ್ಣ ಕುಡಿನೋಟ
ಆ..ಬಿನ್ನಾಣ ರಸದೂಟ
ಬಿಂಕ ಕೊಂಕ ಡೊಂಕ ಡೊಂಕ
ಸೆರಗಿಂದಾನೆ ಕಾಟ
ಆ ಲಜ್ಜೆ ಹೆಜ್ಜೆ  ಓಟ
ಆ ಕಡೆದಿತ್ತ ಮೈಮಾಟ
ಬ್ಲಾಕ್ ಅಂಡ್ ವೈಟ್ ಕಲರ್ ಕಲರ್
ಕನಸಿನ ಮಾರಾಟ
ಆ ವೈಯ್ಯಾರದ ಆ..ಸಿಂಗಾರದ
ಮುದ ಇಂದು ನಾ ಕಾಣೇನೆ
 
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ
 
||ಅಂದೊಂದಿತ್ತು ಕಾಲ
ಆ ಸುಂದರಿರ  ಮೇಳ
ಸುರಯ್ಯ ಮಧು ಬಾಲ
ಆ ವೈಜಯಂತಿ ಮಾಲ
ಇಂದಕ್ಕಿಲ್ಲ ಏನಾದರೂ               
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ||
 
ಮದಿರ ಸುಂದರಿ ಪಾರು
ಮದಿರ ಸುಂದರಿ ಪಾರು
ಅವಳೆಲ್ಲಿರುವಳು ಅವಳ್ಯಾರು
ಅಂತೋರು ಸಿಕ್ಕರೆ ದೇವದಾಸ್ ಆಗಿ
ನಗ್ ನಗ್ತ ಸಾಯ್ತೀನಿ
ಮಮ್ತಾಜ್ ಅಂತ ಬ್ಯೂಟಿ
ಅವಳಿಗೆ ಯಾರು ಸಾಟಿ
ಸಿಕ್ರೆ ಅವಳು ತಾಜ್ ಮಹಲ್ ಕಟ್ಸೋದು
ತಪ್ಪಿಲ್ಲ ಅಂತೀನಿ
ಆ ವೈಯ್ಯಾರದ ಆ..ಸಿಂಗಾರದ
ಮುದ ಇಂದು ನಾ ಕಾಣೇನೆ
 
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ
 
||ಅಂದೊಂದಿತ್ತು ಕಾಲ
ಆ ಸುಂದರಿರ  ಮೇಳ
ಸುರಯ್ಯ ಮಧು ಬಾಲ
ಆ ವೈಜಯಂತಿ ಮಾಲ
ಇಂದಕ್ಕಿಲ್ಲ ಏನಾದರೂ               
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ…
ಓಹೋ….ಓಹೋ||

Adonditthu Kaala song lyrics from Kannada Movie Namma Basava starring Puneeth Rajkumar, Gowri Munjal, Srinivasamurthy, Lyrics penned by V Manohar Sung by Udit Narayan, Music Composed by Gurukiran, film is Directed by Veera Shankar and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ