Allolla Kallolla Lyrics

ಅಲ್ಲೋಲ ಕಲ್ಲೋಲ Lyrics

in Namma Basava

in ನಮ್ಮ ಬಸವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಆಆಆಆಆಆಆ..
ಆಆಆಆಆಆಆ…
 
ಅಲ್ಲೋಲ ಕಲ್ಲೋಲ ಪ್ರೀತಿಲಿ  ಎಲ್ಲಾ
ಯಾರನ್ನೂ ಬಿಟ್ಟಿಲ್ಲ
ಈ ಪ್ರೇಮ ಜಾಲ
 
ಬಾ ಎಂದು ಎಂದಾಗ
ಎಂದೂ ಬರೋದಿಲ್ಲ
ಹೋಗೆಂದು ಎಂದಾಗ
ಎಂದೆಂದು ಹೋಗಲ್ಲ
ಹೀಗೇಕೆ ಓ ಪ್ರೀತಿಯೇ ಏಏಏಏ
 
ಬಾ ಎಂದು ಎಂದಾಗ
ಎಂದೂ ಬರೋದಿಲ್ಲ
ಹೋಗೆಂದು ಎಂದಾಗ
ಎಂದೆಂದು ಹೋಗಲ್ಲ
ಪ್ರೀತಿನೇ ಈಗೆ ಕಣೇ..ಓ
 
ಪ್ರೀತಿನೇ ಸತ್ಯಾನೋ
ಪ್ರೀತಿನಿ ನಿತ್ಯ
 
ಮುಚ್ಚಿಟ್ಟು ಬಚ್ಚಿಟ್ಟು ಈ ಪ್ರೀತಿ ಸಾಯಲ್ಲ
ನಾನಲ್ಲ ನೀನಲ್ಲ ಬ್ರಹ್ಮನ್ಗೂ ಆಗಲ್ಲ
ಪ್ರೀತಿಗೆ ಸೋಲೆಲ್ಲಿದೆ..ಏಏ
ಓಹೋ.. ಓಹೋ..
 
ನಮ್ಮಂತೆ ಎಂದೆಂದು
ನಡೆಯೊಲ್ಲಾ ಎಂದೆಂದು
ಪ್ರೀತಿಲಿ ನೋವೇ ಇದೆ
 
||ಬಾ ಎಂದು ಎಂದಾಗ
ಎಂದೂ ಬರೋದಿಲ್ಲ
ಹೋಗೆಂದು ಎಂದಾಗ
ಎಂದೆಂದು ಹೋಗಲ್ಲ
ಪ್ರೀತಿನೇ ಈಗೆ ಕಣೇ..ಓ
ಅಲ್ಲೋಲ ಕಲ್ಲೋಲ ಪ್ರೀತಿಲಿ  ಎಲ್ಲಾ
ಯಾರನ್ನೂ ಬಿಟ್ಟಿಲ್ಲ
ಈ ಪ್ರೇಮ ಜಾಲ||
 
ಪ್ರೀತಿನೇ ಸತ್ಯಾನೋ
ಪ್ರೀತಿನಿ ನಿತ್ಯ
ಪ್ರೀತಿನೇ ಆದಿನೋ
ಪ್ರೀತಿನೆ ಅಂತ್ಯ
 
ಪ್ರೀತಿನೇ ಈ ಸ್ವಾಸ
ಪ್ರೀತಿನೇ ವಿಶ್ವಾಸ
ಪ್ರೀತಿನೇ ಸುತ್ತೋದು
ಈ ಭೂಮಿ ಆಕಾಶ
ಪ್ರೀತಿನೇ ಈ ಪ್ರಾಣವೇ
ಓಹೋ…ಓಹೋ..
 
ನಮ್ಮೋರು ಮಾಡೋದು
ಚೆಲ್ಲಾಟ ಆಡೋದು
ಪ್ರೀತಿಗೆ ಹವ್ಯಾಸವೇ…ಏಏಏಏ
 
ಬಾ ಎಂದು ಎಂದಾಗ
ಎಂದೂ ಬರೋದಿಲ್ಲ
ಹೋಗೆಂದು ಎಂದಾಗ
ಎಂದೆಂದು ಹೋಗಲ್ಲ
ಹೀಗೇಕೆ ಓ ಪ್ರೀತಿಯೇ ಏಏಏಏ
ಅಲ್ಲೋಲ ಕಲ್ಲೋಲ ಪ್ರೀತಿಲಿ  ಎಲ್ಲಾ
ಅಲ್ಲೋಲ ಕಲ್ಲೋಲ

-
ಆಆಆಆಆಆಆಆ..
ಆಆಆಆಆಆಆ…
 
ಅಲ್ಲೋಲ ಕಲ್ಲೋಲ ಪ್ರೀತಿಲಿ  ಎಲ್ಲಾ
ಯಾರನ್ನೂ ಬಿಟ್ಟಿಲ್ಲ
ಈ ಪ್ರೇಮ ಜಾಲ
 
ಬಾ ಎಂದು ಎಂದಾಗ
ಎಂದೂ ಬರೋದಿಲ್ಲ
ಹೋಗೆಂದು ಎಂದಾಗ
ಎಂದೆಂದು ಹೋಗಲ್ಲ
ಹೀಗೇಕೆ ಓ ಪ್ರೀತಿಯೇ ಏಏಏಏ
 
ಬಾ ಎಂದು ಎಂದಾಗ
ಎಂದೂ ಬರೋದಿಲ್ಲ
ಹೋಗೆಂದು ಎಂದಾಗ
ಎಂದೆಂದು ಹೋಗಲ್ಲ
ಪ್ರೀತಿನೇ ಈಗೆ ಕಣೇ..ಓ
 
ಪ್ರೀತಿನೇ ಸತ್ಯಾನೋ
ಪ್ರೀತಿನಿ ನಿತ್ಯ
 
ಮುಚ್ಚಿಟ್ಟು ಬಚ್ಚಿಟ್ಟು ಈ ಪ್ರೀತಿ ಸಾಯಲ್ಲ
ನಾನಲ್ಲ ನೀನಲ್ಲ ಬ್ರಹ್ಮನ್ಗೂ ಆಗಲ್ಲ
ಪ್ರೀತಿಗೆ ಸೋಲೆಲ್ಲಿದೆ..ಏಏ
ಓಹೋ.. ಓಹೋ..
 
ನಮ್ಮಂತೆ ಎಂದೆಂದು
ನಡೆಯೊಲ್ಲಾ ಎಂದೆಂದು
ಪ್ರೀತಿಲಿ ನೋವೇ ಇದೆ
 
||ಬಾ ಎಂದು ಎಂದಾಗ
ಎಂದೂ ಬರೋದಿಲ್ಲ
ಹೋಗೆಂದು ಎಂದಾಗ
ಎಂದೆಂದು ಹೋಗಲ್ಲ
ಪ್ರೀತಿನೇ ಈಗೆ ಕಣೇ..ಓ
ಅಲ್ಲೋಲ ಕಲ್ಲೋಲ ಪ್ರೀತಿಲಿ  ಎಲ್ಲಾ
ಯಾರನ್ನೂ ಬಿಟ್ಟಿಲ್ಲ
ಈ ಪ್ರೇಮ ಜಾಲ||
 
ಪ್ರೀತಿನೇ ಸತ್ಯಾನೋ
ಪ್ರೀತಿನಿ ನಿತ್ಯ
ಪ್ರೀತಿನೇ ಆದಿನೋ
ಪ್ರೀತಿನೆ ಅಂತ್ಯ
 
ಪ್ರೀತಿನೇ ಈ ಸ್ವಾಸ
ಪ್ರೀತಿನೇ ವಿಶ್ವಾಸ
ಪ್ರೀತಿನೇ ಸುತ್ತೋದು
ಈ ಭೂಮಿ ಆಕಾಶ
ಪ್ರೀತಿನೇ ಈ ಪ್ರಾಣವೇ
ಓಹೋ…ಓಹೋ..
 
ನಮ್ಮೋರು ಮಾಡೋದು
ಚೆಲ್ಲಾಟ ಆಡೋದು
ಪ್ರೀತಿಗೆ ಹವ್ಯಾಸವೇ…ಏಏಏಏ
 
ಬಾ ಎಂದು ಎಂದಾಗ
ಎಂದೂ ಬರೋದಿಲ್ಲ
ಹೋಗೆಂದು ಎಂದಾಗ
ಎಂದೆಂದು ಹೋಗಲ್ಲ
ಹೀಗೇಕೆ ಓ ಪ್ರೀತಿಯೇ ಏಏಏಏ
ಅಲ್ಲೋಲ ಕಲ್ಲೋಲ ಪ್ರೀತಿಲಿ  ಎಲ್ಲಾ
ಅಲ್ಲೋಲ ಕಲ್ಲೋಲ

Allolla Kallolla song lyrics from Kannada Movie Namma Basava starring Puneeth Rajkumar, Gowri Munjal, Srinivasamurthy, Lyrics penned by Kaviraj Sung by Gurukiran, Kavitha Krishnamurthy, Music Composed by Gurukiran, film is Directed by Veera Shankar and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ