ಕಣ್ಣು ಕಾಡುತ್ತಿದೆ ಏನೇನೊ ಬೇಡುತ್ತಿದೆ
ನಿನ್ನ ಮೈಮಾಟಕ್ಕೆ ನನಗೇನೊ ಆಗುತ್ತಿದೆ
ಕಣ್ಣು ಕಾಡುತ್ತಿದೆ ಏನೇನೊ ಬೇಡುತ್ತಿದೆ
ನಿನ್ನ ಮೈಮಾಟಕ್ಕೆ ನನಗೇನೊ ಆಗುತ್ತಿದೆ
ಪ್ರಾಯ ಚಂಚಲ ಏನೊ ಹಂಬಲ
ಲೋಕ ಮರೆಯಲು ನಿನ್ನ ಬೆಂಬಲ ಬೇಕೀಗ
ಒಮ್ಮೆಲೇ ಮೈಮೇಲೆ ನಾ ಎರಗಲೆ
ಮಾದಕ ಕಣ್ಣಲ್ಲೆ ನಾ ಕರಗಲೆ
ಮಿಲನ ಮಿಲನ ಮುದದ ಮಿಲನ
ಮಧುರ ರತಿಯ ಮಧುರ ಕದನ
||ಕಣ್ಣು ಕಾಡುತ್ತಿದೆ ಏನೇನೊ ಬೇಡುತ್ತಿದೆ
ನಿನ್ನ ಮೈಮಾಟಕ್ಕೆ ನನಗೇನೊ ಆಗುತ್ತಿದೆ||
ಆ ಸಂಗಮ ಏನು ಸಂಭ್ರಮ ನಾದ ಮಿಡಿದಿದೆ ಆತ್ಮ ಸರಿಗಮ
ತೋಂತಾನ ಆಆಆಆ
ತಾಳೆನೂ ತುಟಿಯಿಂದ ತುಟಿ ಬೆಸೆಯಲೆ
ಮೋಹಕ ಮೈಯ್ಯಿಂದ ಮೈ ಮಸಿಯಲೆ
ನನಗು ನಿನಗು ಉಳಿವು ಅಳಿವು ಹರೆಯ ತಂದ ಹಲವು ಬರಗು
||ಕಣ್ಣು ಕಾಡುತ್ತಿದೆ ಏನೇನೊ ಬೇಡುತ್ತಿದೆ
ನಿನ್ನ ಮೈಮಾಟಕ್ಕೆ ನನಗೇನೊ ಆಗುತ್ತಿದೆ||
ಕಣ್ಣು ಕಾಡುತ್ತಿದೆ ಏನೇನೊ ಬೇಡುತ್ತಿದೆ
ನಿನ್ನ ಮೈಮಾಟಕ್ಕೆ ನನಗೇನೊ ಆಗುತ್ತಿದೆ
ಕಣ್ಣು ಕಾಡುತ್ತಿದೆ ಏನೇನೊ ಬೇಡುತ್ತಿದೆ
ನಿನ್ನ ಮೈಮಾಟಕ್ಕೆ ನನಗೇನೊ ಆಗುತ್ತಿದೆ
ಪ್ರಾಯ ಚಂಚಲ ಏನೊ ಹಂಬಲ
ಲೋಕ ಮರೆಯಲು ನಿನ್ನ ಬೆಂಬಲ ಬೇಕೀಗ
ಒಮ್ಮೆಲೇ ಮೈಮೇಲೆ ನಾ ಎರಗಲೆ
ಮಾದಕ ಕಣ್ಣಲ್ಲೆ ನಾ ಕರಗಲೆ
ಮಿಲನ ಮಿಲನ ಮುದದ ಮಿಲನ
ಮಧುರ ರತಿಯ ಮಧುರ ಕದನ
||ಕಣ್ಣು ಕಾಡುತ್ತಿದೆ ಏನೇನೊ ಬೇಡುತ್ತಿದೆ
ನಿನ್ನ ಮೈಮಾಟಕ್ಕೆ ನನಗೇನೊ ಆಗುತ್ತಿದೆ||
ಆ ಸಂಗಮ ಏನು ಸಂಭ್ರಮ ನಾದ ಮಿಡಿದಿದೆ ಆತ್ಮ ಸರಿಗಮ
ತೋಂತಾನ ಆಆಆಆ
ತಾಳೆನೂ ತುಟಿಯಿಂದ ತುಟಿ ಬೆಸೆಯಲೆ
ಮೋಹಕ ಮೈಯ್ಯಿಂದ ಮೈ ಮಸಿಯಲೆ
ನನಗು ನಿನಗು ಉಳಿವು ಅಳಿವು ಹರೆಯ ತಂದ ಹಲವು ಬರಗು
||ಕಣ್ಣು ಕಾಡುತ್ತಿದೆ ಏನೇನೊ ಬೇಡುತ್ತಿದೆ
ನಿನ್ನ ಮೈಮಾಟಕ್ಕೆ ನನಗೇನೊ ಆಗುತ್ತಿದೆ||
Kannu Kaadutthide song lyrics from Kannada Movie Namasthe Madam starring Srinagar Kitty, Ragini Dwivedi, Nikesha Patel, Lyrics penned by Hrudaya shiva Sung by Shashank Sheshagiri, Shwetha, Music Composed by Sridhar V Sambhram, film is Directed by R Raghuraj and film is released on 2014