Ding Dong Bell Lyrics

in Namasthe Madam

LYRIC

ಡಿಂಗ್‌ ಡಾಂಗ್‌ ಬೆಲ್‌ ಪುಸ್ಸಿ ಇನ್‌ ದ ವೆಲ್‌
ಮೈಯ್ಯಲ್ಲೇನು ಗುಲ್‌ ಬೇಕು ಆಪಲ್
ಡಿಂಗ್‌ ಡಾಂಗ್‌ ಬೆಲ್‌ ಪುಸ್ಸಿ ಇನ್‌ ದ ವೆಲ್‌
ಹಾಕದೇನೆ ಸೊಲ್‌ ದೂರನೆ ನಿಲ್‌
ಮಿಥುನ ಮಿಥುನ ಬೇಕಾಗಿದೆ
ಮದನ ಮದನ ಕಾಲ ಇದೆ
ನಡುರಾತ್ರಿ ಮೋಹ ವೀಣೆ ಮೀಟದೇನೆ ತಾಳೆನು
ಆಹ ಆಹ ಹ ಓಹೊ ಓಹೊ ಓಹೊ ಹೊ
ಓಹೊ ಓಹೊ ಓಹೊ ಹೊ ಆಹ ಹ್ಮ್‌ ಹ್ಮ್‌
ಕೊಂಚ ನಿಧಾನ ಮಾಡು ಕೊಂಚ ನಿಧಾನ
ತುಂಬ ನಿಧಾನ ಆದ್ರೆ ಸಪ್ಪೆ ಪ್ರಯಾಣ
 
ಬಾನಿನಲ್ಲಿ ಮಧ್ಯರಾತ್ರಿ ಚಂದಮಾಮ
ತಾರೆ ಮಲಗೊ ಭೂಮಿಗೋಗಿ ಬೋಲ್ಟಾಕಿದ
ಬಾರೆ ಚಿನ್ನ ಬಿಡು ಕಾಯ್ಸೋದನ್ನ
ಖಾಲಿ ಮೈದಾನ ಬಾ ಬಾರೆ ಆಡೋಣ
ಮಿತಿಮೀರಿ ಹೋದ ಕಾಮದೇವ ಪೋಲಿಯಾದನೆ
ಆಹ ಆಹ ಹ ಓಹೊ ಓಹೊ ಓಹೊ ಹೊ
ಓಹೊ ಓಹೊ ಓಹೊ ಹೊ ಆಹ ಹ್ಮ್‌ ಹ್ಮ್‌
ಕೊಂಚ ನಿಧಾನ ಮಾಡು ಕೊಂಚ ನಿಧಾನ
ತುಂಬ ನಿಧಾನ ಆದ್ರೆ ಸಪ್ಪೆ ಪ್ರಯಾಣ
 
ಗಾಳಿ ಬಂದು ಡೋರನ್ನ ಹಾಕಾಯಿತು
ದೀಪ ಕೂಡ ಆಫ್‌ ಮಾಡು ನನ್ನ ಅಂತು
ಊಟ ನಿದ್ದೆ ನಿನ್ನ ದೇಹ ಬಾಧೆ
ನೀಗೋದು ನಾನೇನೆ ಲೇಟದ್ರೆ ಚೆಂದಾನೆ
ಬಿಡಲಾರೆ ನಾನು ಬೇಕು ಜೇನು ಏನೆ ಆದರು
ರೆಡ್‌ ಗುಲಾಬಿ ನಾನು ಅಡ್ಡ ಬರ್ಬೇಡಿ
ಸೆಡ್ಡು ಹೊಡಿತ ನನ್ನ ಬೆಡ್ಡು ಅನ್ಬೇಡಿ
ಬೆಡ್ರೂಮಲ್ಲಿ ಯಾಕೆ ಗೊಡ್ಡು ಪುರಾಣ
ಗುಡ್ಡು ಆಗು ಬಾ ಇಬ್ರು ಲಡ್ಡು ತಿನ್ನೋಣ
 
||ಡಿಂಗ್‌ ಡಾಂಗ್‌ ಬೆಲ್‌ ಪುಸ್ಸಿ ಇನ್‌ ದ ವೆಲ್‌
ಮೈಯ್ಯಲ್ಲೇನು ಗುಲ್‌ ಬೇಕು ಆಪಲ್
ಡಿಂಗ್‌ ಡಾಂಗ್‌ ಬೆಲ್‌ ಪುಸ್ಸಿ ಇನ್‌ ದ ವೆಲ್‌
ಹಾಕದೇನೆ ಸೊಲ್‌ ದೂರನೆ ನಿಲ್‌
ಮಿಥುನ ಮಿಥುನ ಬೇಕಾಗಿದೆ
ಮದನ ಮದನ ಕಾಲ ಇದೆ
ನಡುರಾತ್ರಿ ಮೋಹ ವೀಣೆ ಮೀಟದೇನೆ ತಾಳೆನು||

Ding Dong Bell song lyrics from Kannada Movie Namasthe Madam starring Srinagar Kitty, Ragini Dwivedi, Nikesha Patel, Lyrics penned by V Nagendra Prasad Sung by Rajesh Krishnan, Supriya Lohith, Music Composed by Sridhar V Sambhram, film is Directed by R Raghuraj and film is released on 2014